Tawa Pizza / ಕಾವಲಿ ಪಿಜ್ಜಾ / ಹೆಂಚಿನ ಮೇಲೆ ಪಿಜ್ಜಾ
Pizza is the most favourite food of almost all. But due to the usage of oven and yeast most of them hesitate to prepare it. Here we have the recipe which doesn't use both of them. But yet gives the taste of the market style pizza. To be frank it tastes much better than market one. Do give it a try and share your opinion with us.
Ingredients provided can Serve - Medium sized 4 pizza's.
Ingredients Required
- Maida - 1.5 cup
- Sugar - 1 tsp
- Baking Soda - 1 tsp
- Baking powder - 1 tsp
- Salt - As per the taste
- Curd - 1/3 Cup
- Water - As per the requirement
- Pizza Sauce - 200gm
- Red Chilli Flakes - 4 tsp
- Pizza mix - 4 tsp
- Oil - 5 Tbsp
- Onion - 1 Big
- Tomato - 1 Big
- Paneer - 150 gms
- Cheese - 100 gms
Method of Preparation
- In a bowl add Maida, salt, sugar, Baking Powder and Baking soda.
- Mix them well. Now add Curd and Blend it well.
- At this point add water little by little to get a soft and sticky dough.
- After formation of dough, knead it well for 10 minutes. After this add little by little oil and knead for another 2 minutes.
- Dough is ready, tuck it. Allow it to rest for 20 to 30 minutes.
- In a pan, add little oil, fry all the veggeies which need to be put in pizza. This step is completely optional. Add some salt, redchilli flakes and pizza mix on these veggies accordig to your taste.
- Keep it aside.
- After 20 minutes of resting, knead the dough to remove the air created in it. Take a small sized dough and roll it to pizza base shape. prick on them using fork.
- Heat the pan, smear some oil, place rolled pizza base on it. Apply some oil, spread pizza sauce on top of it.
- Pizza sauce recipe is already available in our blog. Link of the recipe is here 👉 https://kkshomekitchen.blogspot.com/2020/05/pizza-sauce.html
- Link of Youtube video of pizza sauce is here 👉 https://youtu.be/p6nvqFcZQcY
- Spread some grated cheese on it.
- Place the veggies as per your choice.
- Now sprinkle some redchilli flakes and pizza mix on top of it.
- Close the lid and cook for 10 minutes or until cheese melts in medium low flame.
- After 10 minutes Tawa pizza is ready to serve.
- Serve it with sauce / Ketchup.
Tips
- Pricking on rolled pizza helps to keep the surface even during baking.
- If you roll you pizza too thick, then cook one side of pizza for 2 minutes and then flip it, only after that apply pizza sauce and continue with rest of the stages.
- To Bake in oven, preheat oven at 180 degree celsius. Bake it for 10 minutes.
- Dough should be on stickier side. If dough is hard as chapathi dough. Pizza base will become hard like rubber after heating.
- Veggies like green capsicum, yellow capsicum, red capsicum, halepinos can be used as toppings.
ಬೇಕಾಗುವ ಸಾಮಗ್ರಿಗಳು
- ಮೈದಾ - ೧. ೫ ಕಪ್
- ಸಕ್ಕರೆ - ೧ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೇಕಿಂಗ್ ಸೋಡಾ (ಅಡುಗೆ ಸೋಡಾ ) - ೧ ಟೀ ಚಮಚ
- ಬೇಕಿಂಗ್ ಪೌಡರ್ - ೧ ಟೀ ಚಮಚ
- ಮೊಸರು - ೧/೩ ಕಪ್
- ನೀರು - ಅಗತ್ಯಕ್ಕೆ ಬೇಕಾದಷ್ಟು
- ರೆಡ್ ಚಿಲ್ಲಿ ಫ್ಲಕ್ಸ್ - ೪ ಟೀ ಚಮಚ
- ಪಿಜ್ಜಾ ಮಿಕ್ಸ್ - ೪ ಟೀ ಚಮಚ
- ಚೀಸ್ - ೧೦೦ ಗ್ರಾಂ
- ಪಿಜ್ಜಾ ಸಾಸ್ - ೨೦೦ ಗ್ರಾಂ
- ಎಣ್ಣೆ - ೫ ಟೇಬಲ್ ಚಮಚ
- ಟೊಮಾಟೊವ್ - ೧ ದೊಡ್ಡ ಗಾತ್ರದ್ದು
- ಈರುಳ್ಳಿ / ನೀರುಳ್ಳಿ - ೧ ದೊಡ್ಡ ಗಾತ್ರದ್ದು
- ಪನ್ನೇರ್ - ೧೫೦ ಗ್ರಾಂ
ಮಾಡುವ ವಿಧಾನ
- ಒಂದು ಪಾತ್ರಕ್ಕೆ ಮೈದಾ , ಸಕ್ಕರೆ, ಉಪ್ಪು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿ ಚನ್ನಾಗಿ ಕಲಸಿಕೊಳ್ಳಬೇಕು.
- ಇನ್ನು ಇದಕ್ಕೆ ಮೊಸರು ಹಾಕಿ ಮತ್ತೆ ಚೆನ್ನಾಗಿ ಕಲಸಬೇಕು.
- ತದನಂತರ ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ಮೃದುವಾದ ಹಿಟ್ಟು ಕಲಸಬೇಕು. ಈ ಹಿಟ್ಟನ್ನು ಸುಮಾರು ೧೦ ನಿಮಿಷಗಳ ಕಾಲ ನಾದಬೇಕು. ಇನ್ನು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಮತ್ತೆ ೨ ನಿಮಿಷ ನಾದಬೇಕು.
- ಈ ಹಿಟ್ಟನ್ನು ೨೦ ರಿಂದ ೩೦ ನಿಮಿಷಗಳ ಕಾಲ ನೆನೆಯಲು ಇಡಬೇಕು.
- ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಪಿಜ್ಜಾ ಮೇಲೆ ಹಾಕುವ ತರಕಾರಿಗಳು ಅಂದರೆ ಟೊಮೇಟೊ, ಈರುಳ್ಳಿ ಮತ್ತು ಪನೀರ್ ರನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಉಪ್ಪು, ರೆಡ್ ಚಿಲ್ಲಿ ಫ್ಲಕ್ಸ್, ಪಿಜ್ಜಾ ಮಿಕ್ಸ್ ರುಚಿಗೆ ತಕ್ಕಷ್ಟು ಹಾಕಬೇಕು. ಇನ್ನು ಇದನ್ನು ಬದಿಗಿಟ್ಟುಕೊಳ್ಳಬೇಕು.
- ೨೦ ನಿಮಿಷಗಳ ನಂತರ ಹಿಟ್ಟನ್ನು ಸ್ವಲ್ಪ ನಾದಿ ಉಂಡೆಯಾಕಾರದ ಹಿಟ್ಟನ್ನು ತೆಗೆದು ಅದನ್ನು ಪಿಜ್ಜಾ ಬೇಸ್ ಶೇಪ್ ಗೆ ಲಟ್ಟಿಸಿಕೊಳ್ಳಬೇಕು.
- ಇನ್ನು ಫೋರ್ಕ್ ಅಥವಾ ಚಾಕು ಸಹಾಯದಿಂದ ಇದರ ಮೇಲೆ ಅಚ್ಚ ನ್ನು ಹಾಕಬೇಕು.
- ಇನ್ನು ಮತ್ತೆ ತವಾ ಬಿಸಿ ಮಾಡಿಕೊಂಡು ಅದಕ್ಕೆ ಎಣ್ಣೆ ಹಾಕಿ ಇದರ ಮೇಲೆ ಪಿಜ್ಜಾ ಬೇಸ್ ಅನ್ನು ಇಟ್ಟು ಮತ್ತೆ ಅದರ ಮೇಲೆ ಎಣ್ಣೆ ಸವರಬೇಕು.
- ಇದರ ಮೇಲೆ ಪಿಜ್ಜಾ ಸಾಸ್ ಹಾಕೇ ಚೆನ್ನಾಗಿ ಹರಡಬೇಕು.
- ಪಿಜ್ಜಾ ಸಾಸ್ ನ ಲಿಂಕ್ ಇಲ್ಲಿ ಕೊಟ್ಟಿರುತ್ತೆನೆ . 👉 https://kkshomekitchen.blogspot.com/2020/05/pizza-sauce.html
- 👉 https://youtu.be/p6nvqFcZQcY
- ಇನ್ನು ಇದರ ಮೇಲೆ ತುರಿದ ಚೀಸ್ ಹಾಕಿ, ಅದರ ಮೇಲೆ ಹುರಿದ ತರಕಾರಿಗಳನ್ನು ಜೋಡಿಸಬೇಕು.
- ಇದರ ಮೇಲೆ ಸ್ವಲ್ಪ ರೆಡಿಚಿಲ್ಲಿ ಫ್ಲಕ್ಸ್, ಪಿಜ್ಜಾ ಮಿಕ್ಸ್ ಹಾಕಿ ಇದನ್ನು ಮುಚ್ಚಿ ೧೦ ನಿಮಿಷಗಳ ಕಾಲ ಅಥವಾ ಚೀಸ್ ಮೆಲ್ಟ್ ಆಗುವ ತನಕ ಬೇಯಿಸಬೇಕು.
- ೧೦ ನಿಮಿಷಗಳ ನಂತರ ಪಿಜ್ಜಾ ತಯಾರಾಗಿರುತದೆ .
Comments
Post a Comment