Pizza Sauce | No preservative pizza sauce | Low cost pizza sauce | Easy and perfect pizza sauce recipe
Pizza Sauce
Homemade pizza sauce is best solution for the people who are crazy for pizza's. Pizza sauce shown here doesn't contain any preservative. This sauce can be stored for more than a month in refrigerator. This can be used to prepare bread pizza or even pasta. The recipe below produces the quantity of 200gms and is prepeared at cost less than 50 rupees.
Ingredients required :
- Tomato – 4
- Refined Oil / Olive Oil – 2 Tbsp
- Onion – 2
- Chopped Garlic – 2-3 Tsp
- Chilli powder – 1 tsp
- Redchilli flakes – 1 ½ Tsp
- Pizza Mix / Mixed Herbs – 3 tsp
- Salt – As per the taste
- Tomato Ketchup – 2 Tsp
- Sugar – ¾ tsp
- Water – As per the requirement
Method of Preparation :
- Initially take a tomato's and give one seal at the top of all tomato or make a square mark on it ( If you didn't seal when you boil the there is a chance of burst in tomato) and keep a side.
- Now take a bowl, add water to it. switch on the gas stove. Now add tomato's to the same boil, let it boil 5 to 10 minutes or else till the outer skin removes.
- Once it cools down remove its outer skin, top portion and as much as seeds.
- Now grind this with mixi, don't make fine paste. Now your tomato puree is ready
- Now take pan, add oil to it, once oil is heated, add chopped garlic to it, fry for a minute, it should not turn to brown color.
- Now add onion to it fry for 2 to 3 minutes. even this also should not turn brown color. Now add tomato puree and mix it well for 15 to 20 minutes in medium flame. you should not leave the hand , should stir continuously.
- After 15 to 20 minutes oil will come, in side, now add salt and mix well for 5 minutes.
- Now add chili powder, chili flakes and pizza mix or mixed herbs mix them well.
- Now add sugar and mix well. Now to adjust the sauce consistence add water and leave it to boil.
- Once it is boiled add tomato ketchup and give one boil
- Next switch off the flame. Now pizza sauce is ready.
- Once it is cool down. you can store it up to 1 to 2 months in fridge.
ಬೇಕಾಗುವ ಸಾಮಗ್ರಿಗಳು :
- ಟೊಮೇಟೊ - ೪
- ಈರುಳ್ಳಿ - ೨
- ಬೆಳ್ಳುಳ್ಳಿ - ೨ ಟೀ ಚಮಚ
- ಟೊಮೇಟೊ ಸಾಸ್ -
- ಅಚ್ಚ ಖಾರದ ಪುಡಿ - ೧ ಟೀ ಚಮಚ
- ರೆಡ್ ಚಿಲ್ಲಿ ಫ್ಲಕ್ಸ್ - ೧. ೫ ಟೀ ಚಮಚ
- ಪಿಜ್ಜಾ ಮಿಕ್ಸ್ / ಮಿಕ್ಸೆಡ್ ಹೆರ್ಬ್ಸ್ - ೨ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ - ೩/೪ ಟೀ ಚಮಚ
- ಎಣ್ಣೆ - ೨ ಟೇಬಲ್ ಚಮಚ
- ನೀರು - ಅವಶ್ಯಕತೆಗೆ ಅನುಸಾರ
ಮಾಡುವ ವಿಧಾನ :
- ಮೊದಲಿಗೆ ಟೊಮ್ಯಾಟೊದ ಮೇಲಿನ ಭಾಗದಲ್ಲಿ ಚೌಕ ಆಕಾರದಲ್ಲಿ ಗೆರೆ ಎಳೆದು ಇಡಬೇಕು.
- ಈಗ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಈ ಟೊಮ್ಯಾಟೊವನ್ನು ಹಾಕಿ ೫ ರಿಂದ ೧೦ ನಿಮಷಗಳ ಕಾಲ ಅಥವಾ ಅದರ ಸಿಪ್ಪೆ ಏಳುವ ತನಕ ಕುಡಿಸಿಕೊಳ್ಳಬೇಕು.
- ಬೇಯಿಸಿದ ಟೊಮೇಟೊ ಬಿಸಿ ಆರಿದ ನಂತರ ಅದರ ಸಿಪ್ಪೆ, ತೊಟ್ಟು ಮತ್ತು ಆದಷ್ಟು ಬೀಜ ತೆಗೆದು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈಗ ನಿಮ್ಮ ಟೊಮೇಟೊ ಮಿಶ್ರಣ ತಯಾರಾಗಿದೆ.
- ಈಗ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ ೧ ನಿಮಷಗಳ ಕಾಲ ಹುರಿಯಬೇಕು, ಬೆಳ್ಳುಳ್ಳಿ ಕೆಂಪಾಗಲು ಬಿಡಬಾರದು.
- ಈಗ ಅದಕ್ಕೆ ನೀರುಳ್ಳಿ ಹಾಕಿ ೨ ರಿಂದ ೩ ನಿಮಷಗಳ ಕಾಲ ಫ್ರೈ ಮಾಡಬೇಕು.
- ನಂತರ ಅದಕ್ಕೆ ಟೊಮೇಟೊ ಮಿಶ್ರಣವನ್ನು ಹಾಕಿ ೧೫ ರಿಂದ ೨೦ ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಕೈ ಬಿಡದೆ ಆಡಿಸ್ತಿರಬೇಕು.
- ೧೫ ರಿಂದ ೨೦ ನಿಮಷಗಳ ನಂತರ ಎಣ್ಣೆ ಸೈಡ್ ಇಂದ ಬಿಡುತ್ತಾ ಇದ್ದಹಾಗೆ ಉಪ್ಪು ಹಾಕಿ ೫ ನಿಮಿಷಗಳ ಕಾಲ ಚೆನ್ನಾಗಿ ಕುಡಿಸಿಕೊಳ್ಳಬೇಕು.
- ಈಗ ಕೆಂಪು ಮೆಣಸಿನ ಪುಡಿ, ಚಿಲ್ಲಿ ಫ್ಲಕ್ಸ್ ಮತ್ತು ಪಿಜ್ಜಾ ಮಿಕ್ಸ್ ಅಥವಾ ಮಿಕ್ಸೆಡ್ ಹರ್ಬ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಸಾಸ್ ನ ಹದಕ್ಕೆ ಬರಲು ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿ ಬರಲು ಬಿಡಬೇಕು.
- ಕುದಿ ಬಂದ ಕೂಡಲೇ ಅದಕ್ಕೆ ಟೊಮೇಟೊ ಕೇಚೆಪ್ ಹಾಕಿ ಒಂದು ಕುದಿ ಬಂದರೆ ಗ್ಯಾಸ್ ಆಫ್ ಮಾಡಬೇಕು.
- ಈಗ ನಿಮ್ಮ ಪಿಜ್ಜಾ ಸಾಸ್ ತಯಾರಾಗಿದೆ.
- ಇದನ್ನು ಬಿಸಿ ಆರಿದ ನಂತರ ಒಂದು ಬಾಕ್ಸ್ ಗೆ ಹಾಕಿ ೧ ರಿಂದ ೨ ತಿಂಗಳು ಫ್ರಿಡ್ಜ್ ಅಲ್ಲಿ ಸ್ಟೋರ್ ಮಡಬೊಹುದು.
Comments
Post a Comment