Skip to main content

Cakes

Fruit Cake / ಫ್ರೂಟ್ ಕೇಕ್ 




Ingredients Required

  • Maida  - 3/4  cup
  • Cornflour - /4 cup
  • Sugar Powder - 1/2 cup
  • Condense milk - 1/4 cup
  • Curd - 1/4 cup
  • Vanilla essence - 1 tsp
  • Cardamom and cinnamon powder - 1 tsp
  • Cashew nut  - 2 tsp
  • Almond - 4 to 10
  • Grapes - 2 tsp
  • cherry - 5 to 6
  • Dates - 5 to 6
  • Baking Powder - 1/2 tsp
  • Baking soda - 1/4 tsp
  • milk - 3 to 4 tsp
  • oil - 1/4 cup
  • salt - 1/8 tsp

Method of Preparation

  • In a bowl prepare sugar water and add all chopped dry fruits to it ( can also add tutti fruity).
  • Now sieve maida, cornflour, salt, cinnamon and cardamom powder, baking soda, baking powder to a plate or bowl. dry ingredients are ready.
  • take a bowl add curd, whisk it well. Now add condensed milk and vanilla essence to it then mix it well.
  • Now add sugar powder and oil, mix it well so that there are no lumps. wet ingredients are ready now.
  • Mix half of the dry ingredients to wet ingredient, mix it well using cut and fold method. Then add remaining half of dry ingredients. 
  • Mix this well so that there are no lumps formed. 
  • Now add milk little by little if necessary to get the consistency. 
  • Finally add soaked dry fruits mixture and mix them well.
  • Preheat oven at 1800 C for 10 minutes. 
  • Grease the baking tray with oil.
  • Add ready batter to the baking tray and spread it evenly.
  • Keep the tray inside the oven and bake it for about 30 to 35 minutes.
  • After this if fork comes clean out of the cake, then cake is ready, or else bake it for another 5 minutes.
  • Now yummy and delicious fruit cake is ready



ಬೇಕಾಗುವ ಸಾಮಗ್ರಿಗಳು 

  • ಮೈದಾಹಿಟ್ಟು - ೩/೪ ಕಪ್ 
  • ಕಾರ್ನ್ ಫ್ಲೋರ್  - ೧/೪ ಕಪ್ (೨ ಟೇಬಲ್ ಸ್ಪೂನ್ )
  • ಸಕ್ಕರೆ ಪುಡಿ - ೧/೨ ಕಪ್ 
  • ಕಂಡೆನ್ಸ್ಡ್ ಮಿಲ್ಕ್ - ೧/೪ ಕಪ್ 
  • ಮೊಸರು - ೧/೪ ಕಪ್ 
  • ವೆನಿಲ್ಲಾ ಎಸೆನ್ಸ್ - ೧ ಟೀ ಚಮಚ 
  • ಏಲ್ಲಕ್ಕಿ ಮತ್ತು ಚೆಕ್ಕೆ ಪುಡಿ - ೧ ಟಾಸ್ ಸ್ಪೂನ್ 
  • ಗೋಡಂಬಿ - ೧ ಟೀ ಸ್ಪೂನ್ 
  • ಬಾದಾಮಿ - ೪ ರಿಂದ ೧೦ 
  • ದ್ರಾಕ್ಷಿ - ೨ ಟೀ ಸ್ಪೂನ್ 
  • ಚೆರಿ - ೫ ರಿಂದ ೬
  • ಖರ್ಜೂರ  - ೫ ರಿಂದ ೬
  • ಬೇಕಿಂಗ್ ಪೌಡರ್ - ೧/೨ ಟೀ ಸ್ಪೂನ್ 
  • ಬೇಕಿಂಗ್ ಸೋಡಾ - ೧/೪ ಟೀ ಸ್ಪೂನ್ 
  • ಹಾಲು - ೩ ರಿಂದ ೪ ಟೀ ಸ್ಪೂನ್ 
  • ಎಣ್ಣೆ - ೧/೪ ಕಪ್ 
  • ಉಪ್ಪು - ೧/೮ ಟೀ ಸ್ಪೂನ್ 

ಮಾಡುವ ವಿಧಾನ 

  • ಮೊದಲಿಗೆ ಗೋಡಂಬಿ, ದ್ರಾಕ್ಷಿ, ಖರ್ಜೂರ, ಚೆರಿ ಮತ್ತು ಬಾದಾಮಿ ( ಟೂಟಿ ಫ್ರುಟಿ ಕೂಡಾ ಹಾಕಬಾಹುದು) ಯನ್ನು ಸಣ್ಣಕ್ಕೆ ತುಂಡರಿಸಿಕೊಂಡು ಸಕ್ಕರೆ ನೀರಿನಲ್ಲಿ ಹಾಕಿ ೨೦ ರಿಂದ ೩೦ ನಿಮಿಷಗಳ ಕಾಲ ಬಿಡಬೇಕು. 
  • ನಂತರ ಮೈದಾ, ಕಾರ್ನ್ ಫ್ಲೋರ್, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು ಮತ್ತು ಚಕ್ಕೆ-ಏಲ್ಲಕ್ಕಿ  ಪುಡಿಯನ್ನು ಜರಡಿ ಹಿಡಿದು ಕೊಳ್ಳಬೇಕು. ಈಗ ಒಣ ಮಿಶ್ರಣ ತಯಾರಾಗಿದೆ. 
  • ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ ಚೆನ್ನಾಗಿ ತಿರುವಬೇಕು. ಈಗ ಕಂಡೆನ್ಸ್ಡ್ ಮಿಲ್ಕ್ ಹಾಕಿ ಚೆನ್ನಾಗಿ ತಿರುವಬೇಕು. ತದ ನಂತರ ಇದ್ದಕ್ಕೆ ವೆನಿಲ್ಲಾ ಎಸೆನ್ಸ್, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ತಿರುವಬೇಕು. ಈಗ ಇದಕ್ಕೆ ಎಣ್ಣೆ ಹಾಕಿ ಗಂಟಿಲ್ಲದಂತೆ ಮಿಶ್ರಣ ತಯಾರು ಮಾಡಿಕೊಳ್ಳಬೇಕು. ಈಗ ವೆಟ್ ಮಿಶ್ರಣ ತಯಾರಾಗಿದೆ. 
  • ಇನ್ನು ಈ ಮಿಶ್ರಣಕ್ಕೆ ಒಣ ಮಿಶ್ರಣದ ಅರ್ಧ ಭಾಗ ಹಾಕಿ, ಒಂದೇ ದಿಕ್ಕಿಗೆ ತಿರುವಬೇಕು. ಈ ಮಿಶ್ರಣವನ್ನು ಗಂಟಿಲ್ಲದಂತೆ ತಿರುವಬೇಕು. 
  • ಇನ್ನು ಉಳಿದ ಅರ್ಧ ಭಾಗವನ್ನು ಸೇರಿಸಿ ಚೆನ್ನಾಗಿ ತಿರುವಬೇಕು. ಇದುವು ಕೂಡಾ ಗಂಟಿಲ್ಲದಂತೆ ಒಂದೇ ದಿಕ್ಕಿಗೆ ತಿರುವಬೇಕು. 
  • ಈಗ ಈ ಮಿಶ್ರಣಕ್ಕೆ ನೆನೆಸಿಟ್ಟಿರುವ ಗೋಡಂಬಿ, ದ್ರಾಕ್ಷಿ, ಖರ್ಜೂರ, ಚೆರಿ ಮತ್ತು ಬಾದಾಮಿ ಯನ್ನು ಹಾಕಿ, ಬೇಕಾದಲ್ಲಿ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. 
  • ಈ ಮಿಶ್ರಣ ತುಂಬಾ ಗಟ್ಟಿಯಾಗಿ ಇರಬಾರದು. 
  • ಬೇಕಿಂಗ್ ಪಾತ್ರೆಗೆ ಎಣ್ಣೆ ಸವರಿ ಇಟ್ಟುಕೊಳ್ಳಬೇಕು. 
  • ಈಗ ಇದನ್ನು ಬೇಕಿಂಗ್ ಪಾತ್ರೆಗೆ ಹಾಕಿ ಸಮವಾಗಿ ಹರಡಬೇಕು. 
  • ಈ ಮಿಶ್ರಣವನ್ನು ಪ್ರಿ ಹೀಟಡ್ ಓವೆನ್ನಲ್ಲಿ ೩೦ರಿಂದ ೩೫ ನಿಮಿಷಗಳ ಕಾಲ ೧೮೦೦ ಸಿ ಯಲ್ಲಿ ಬೇಕ್ ಮಾಡಬೇಕು. 
  • ಈಗ ರುಚಿಕರವಾದ ಫ್ರೂಟ್ ಕೇಕ್ ತಯಾರಾಗಿದೆ. 
_________________________________________________________________________________



Chocolate Cake / ಚಾಕಲೇಟ್ ಕೇಕ್ 




Ingredients Required

  • Wheat flour  - 1/2 cup
  • Maida  - 1/2  cup
  • Sugar Powder - 3/4 cup
  • Baking Powder - 1/2 tsp 
  • Baking soda - 1/4 tsp 
  • Vanilla essence - 1 tsp
  • Milk - 4 tsp
  • Curd - 1/4 cup
  • Oil - 1/4 cup
  • Coco Powder - 2 tbsp

Method of Preparation

  • Sieve wheat flour, maida, coco powder, baking powder and baking soda to a bowl or a plate. Now dry ingredients are ready.
  • Take a bowl add curd and sugar, then whisk it well so that they are mixed well.
  • Now add vanilla essence and oil to it, whisk it well. now wet ingredient is ready.
  • At this stage, add half of the dry ingredients to wet ingredients and mix it well using cut and fold method, so that there are no lamps.
  • Now add rest of the dry ingredients and mix them well using cut and fold method, so that there are no lumps.
  • Then if the batter is thick add milk little by little , mix them well until you get thick pouring consistency. now batter is ready.
  • Now take a pan or cooker without gas-kit and whistle keep a wired rack on it, close the lid and allow it to heat for about 8 to 10 minutes.
  • keep the baking tray ready by greasing oil on it.
  • Now add cake batter to tray and tap them well.
  • Keep the tary in pan and bake it for around 20 to 25 minutes.
  • After 25 minutes if a fork or knife comes out clean from cake then cake is ready. If not bake it for another 5 minutes.
  • Now delicious and yummy Chocolate cake is ready.


ಬೇಕಾಗುವ ಸಾಮಗ್ರಿಗಳು 

  • ಗೋಧಿಹಿಟ್ಟು - ೧/೨ ಕಪ್ 
  • ಮೈದಾಹಿಟ್ಟು - ೧/೨ ಕಪ್ 
  • ಸಕ್ಕರೆ ಪುಡಿ - ೩/೪ ಕಪ್ 
  • ಬೇಕಿಂಗ್ ಪೌಡರ್ - ೧/೨ ಟೀ ಚಮಚ 
  • ಬೇಕಿಂಗ್ - ೧/೪ ಟೀ ಚಮಚ 
  • ವೆನಿಲ್ಲಾ ಎಸೆನ್ಸ್ - ೧ ಟೀ ಚಮಚ 
  • ಹಾಲು - ೪ ಟೀ ಚಮಚ 
  • ಮೊಸರು - ೧/೪ ಕಪ್ 
  • ಎಣ್ಣೆ - ೧/೪ ಕಪ್ 
  • ಕೋಕೋ ಪೌಡರ್ - ೨ ಟೇಬಲ್ ಸ್ಪೂನ್ 

ಮಾಡುವ ವಿಧಾನ 

  • ಮೊದಲಿಗೆ ಗೋಧಿಹಿಟ್ಟು, ಮೈದಾಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್  ಸೋಡಾ ಮತ್ತು ಕೋಕೋ ಪೌಡೆರನ್ನು ಜರಡಿ ಹಿಡಿದುಕೊಳ್ಳಬೇಕು. ಈಗ ಒಣ ಮಿಶ್ರಣ ಮಿಶ್ರಣ ತಯಾರಾಗಿದೆ. 
  •  ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರು ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದ್ದಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. 
  • ಈಗ ವೆಟ್ ಮಿಶ್ರಣ ರೆಡಿ ಆಗಿದೆ. 
  • ಇನ್ನು ಈ ಮಿಶ್ರಣಕ್ಕೆ ಒಣ ಮಿಶ್ರಣದ ಅರ್ಧ ಭಾಗ ಹಾಕಿ ಚೆನ್ನಾಗಿ ಒಂದೇ ದಿಕ್ಕಿಗೆ ತಿರುವಬೇಕು. ಅದು ಚೆನ್ನಾಗಿ ಮಿಶ್ರಣವಾಗಬೇಕು. 
  • ಇನ್ನು ಉಳಿದ ಅರ್ಧ ಭಾಗವನ್ನು ಹಾಕಿ ಗಂಟಿಲ್ಲದಂತೆ ಒಂದೇ ದಿಕ್ಕಿಗೆ ತಿರುವಬೇಕು. 
  • ಮಿಶ್ರಣ ದಪ್ಪವಾದಲ್ಲಿ ಸ್ವಲ್ಪ ಸ್ವಲ್ಪವಾಗಿ ಹಾಲು ಹಾಕಿಕೊಂಡು ತಿರುವಬೇಕು. 
  • ಈಗ ಕೇಕ್ ಮಿಶ್ರಣ ರೆಡಿ ಆಗಿದೆ. 
  • ಇನ್ನು  ಒಂದು ಕುಕ್ಕರ್ ಅಥವಾ ಪಾತ್ರೆ ಇಟ್ಟು ಅದರ ಮೇಲೆ ಒಂದು ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ ಮಾಧ್ಯಮ ಉರಿಯಲ್ಲಿ ೮ ರಿಂದ ೧೦ ನಿಮಿಷಗಳ ಕಾಲ ಬಿಸಿಮಾಡಿಕೊಳ್ಳಬೇಕು. 
  • ಈಗ ಕೇಕು ಮಿಶ್ರಣವನ್ನು ಒಂದು ಬೇಕಿಂಗ್ ಟ್ರೇಗೆ ಎಣ್ಣೆ ಸವರಿ ನಂತರ ಹಾಕಬೇಕು. 
  • ಈ ಟ್ರೇಯನ್ನು ಗ್ಯಾಸ್ನಲ್ಲಿ ಇಟ್ಟು ೨೦ ರಿಂದ ೨೫ ನಿಮಿಷಗಳ ಕಾಲ ಮಾಧ್ಯಮ ಉರಿಯಲ್ಲಿ ಬೇಕ್ ಮಾಡಬೇಕು. 
  • ಈಗ ಮೊಟ್ಟೆ ರಹಿತ ಚಾಕಲೇಟ್ ಕೇಕು ತಯಾರಾಗಿದೆ. 

Comments

Popular posts from this blog

Pepper rasam । ಕಾಳುಮೆಣಸಿನ ಸಾರು । kalumenasina rasam | medicinal valued rasam

Pepper rasam । ಕಾಳುಮೆಣಸಿನ ಸಾರು । kalumenasina rasam | medicinal valued rasam  Pepper rasam is a very traditional recipe. It is very easy to prepare. If you're bored to cook, you can try this recipe. Within 5 minutes you can prepare this rasam. It is medicinal valued rasam because we have added pepper and cumin. If you feel cold or sneezing you can prepare this and drink. Even for the children also you can give this rasam. try this recipe at home.  Ingredients Required : Pepper - 1 tsp Cumin seeds - 1/2 tsp Oil - 1 tsp Mustard seeds - 1/2 tsp Curry leaves - 1 tsp Red chili - 2 Tamarind water - 2 tbsp Jaggery - 1 small lemon sized  Water - 2.5 to 3 glass Salt - As per the taste  Coriander leaves - for garnishing  Method of Preparation : Initially take a pan to add pepper and cumin seeds, fry until cumin seeds splutter. Now take a kuttaani and make a powder of fried pepper and cumin seeds. Now take the same pan to add oil to it...

Kokum Rasam

Kokum Rasam Ingredients Required Kokum - 2 to 3 Jaggery - 2 tbsp Salt - as per the taste Mustard seeds - 1/2 tsp whole red chillies - 3 to 4 oil - 1 tsp Water - 2 cups Curry Leaves - 4 to 5 Leaves Method of Preparation Soak kokum for 30 minutes as pre preparation. Take a pan, add oil and once oil is heated add mustard seeds and garlic. Wait until garlic changes its color to light brown and mustard splutters. Now add redchillies and curry leaves fry for 30 seconds. Now add kokum soaked water, add jaggery, salt and water then get them to boil. Once its boiled allow them to boil further till 7 to 8 min. Now Kokum rasam is ready. Note : Kokum rasam cane be served with hot rice or can also be drunk as a health drink. If cold persists add some black pepper to rasam. ಪುನರ್ಪುಳಿ ಸಾರು ಬೇಕಾಗುವ ಪದಾರ್ಥಗಳು : ಪುನರ್ಪುಳಿ ಓಡು    - 2 to 3 ಬೆಲ್ಲ - 2 tbsp ಉಪ್ಪು    - ರುಚಿಗೆ ತಕ್ಕಷ್ಟು ಸಾಸಿವೆ    - 1/2 tsp ಕೆಂಪು ಮೆಣಸು   ...

Poha Pakoda | Avalakki Pakoda । Flattened rice pakoda | Instant Pakoda recipe । ಅವಲಕ್ಕಿ ಪಕೋಡ । ಅವಲಕ್ಕಿ ಬಜ್ಜಿ

Poha Pakoda | Avalakki Pakoda । Flattened rice pakoda | Instant Pakoda recipe  । ಅವಲಕ್ಕಿ ಪಕೋಡ । ಅವಲಕ್ಕಿ ಬಜ್ಜಿ    Avalakki pakoda or Poha pakoda is very easy and instant recipe. Morning i was doing gojju avalakki at that time soaked avalakki became more so got this idea immediately and tried the recipe. It came so well. When guest comes to your home quickly you can prepare this recipe it is very easy and very tasty too. definitely they will like. here i have taken thick poha, if you want you can replace it to thin or medium poha too. You can have this with rasam or as evening snacks. It is very tasty to have with chutney or sauce.  Ingredients Required : Poha / Avalakki / Flattened rice (Thick ) - 1 cup Onion - 2 Gram flour - 1 cup Rice flour - 1/4 cup Red chili powder - 2 tsp Coriander leaves - 2 tsp  Salt - As per the taste  Water - As per the requirement Oil - Deep frying  Method of Preparation : Initially soak a...