Pepper rasam । ಕಾಳುಮೆಣಸಿನ ಸಾರು । kalumenasina rasam | medicinal valued rasam
Pepper rasam is a very traditional recipe. It is very easy to prepare. If you're bored to cook, you can try this recipe. Within 5 minutes you can prepare this rasam. It is medicinal valued rasam because we have added pepper and cumin. If you feel cold or sneezing you can prepare this and drink. Even for the children also you can give this rasam. try this recipe at home.
Ingredients Required :
- Pepper - 1 tsp
- Cumin seeds - 1/2 tsp
- Oil - 1 tsp
- Mustard seeds - 1/2 tsp
- Curry leaves - 1 tsp
- Red chili - 2
- Tamarind water - 2 tbsp
- Jaggery - 1 small lemon sized
- Water - 2.5 to 3 glass
- Salt - As per the taste
- Coriander leaves - for garnishing
Method of Preparation :
- Initially take a pan to add pepper and cumin seeds, fry until cumin seeds splutter.
- Now take a kuttaani and make a powder of fried pepper and cumin seeds.
- Now take the same pan to add oil to it, once oil is heated add, mustard seeds, curry leaves, and red chili. fry for 30 seconds.
- Now add tamarind water, normal water, jaggery, and salt leave it till one boil comes.
- Now add powdered pepper and cumin mix them well and leave it to boil for 3 to 4 minutes.
- Now add coriander leaves for garnishing. Now your pepper rasam is ready.
ಬೇಕಾಗುವ ಸಾಮಗ್ರಿಗಳು :
- ಕಾಳುಮೆಣಸು - ೧ ಟೀ ಚಮಚ
- ಜೀರಿಗೆ - ೧/೨ ಟೀ ಚಮಚ
- ಎಣ್ಣೆ - ೧ ಟೀ ಚಮಚ
- ಸಾಸಿವೆ - ೧/೨ ಟೀ ಚಮಚ
- ಕರಿಬೇವಿನ ಎಲೆ - ೧ ಟೀ ಚಮಚ
- ಕೆಂಪುಮೆಣಸಿನ ಕಾಯಿ - ೨
- ಹುಳಿ ನೀರು - ೨ ಟೇಬಲ್ ಚಮಚ
- ನೀರು - ೩ ೨. ರಿಂದ ೩ ಗ್ಲಾಸ್ ಬೆಲ್ಲ - ೧ ಸಣ್ಣ ನಿಂಬೆ ಹಣ್ಣಿನ ಗಾತ್ರದಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು - ಅಲಂಕಾರಕ್ಕಾಗಿ
ಮಾಡುವ ವಿಧಾನ :
- ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಕಾಳುಮೆಣಸು ಮತ್ತು ಜೀರಿಗೆ ಹಾಕಿ, ಜೀರಿಗೆ ಪಟ ಪಟ ಹೇಳುವ ತನಕ ಹುರಿದುಕೊಳ್ಳಿ.
- ನಂತರ ಅದನ್ನು ಕುಟ್ಟಾಣಿಯಲ್ಲಿ ಪುಡಿ ಮಾಡಿ ಸೈಡ್ ಅಲ್ಲಿ ಇಟ್ಟ್ಕೊಳ್ಳಿ.
- ಈಗ ಅದೇ ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿ ಆದ ನಂತರ ಅದಕ್ಕೆ ಸಾಸಿವೆ, ಕೆಂಪುಮೆಣಸು, ಕರಿಬೇವಿನ ಎಲೆ ಹಾಕಿ ೩೦ ಸೆಕೆಂಡುಗಳ ಕಾಲ ಹುರಿದುಕೊಳ್ಳಿ.
- ಈಗ ಅದಕ್ಕೆ ಹುಳಿ ನೀರು, ನಾರ್ಮಲ್ ನೀರು, ಬೆಲ್ಲ ಮತ್ತು ಉಪ್ಪು ಹಾಕಿ ಒಂದು ಕುದಿ ಬರಿಸಬೇಕು
- ನಂತರ ಅದ್ಕಕೆ ಪುಡಿ ಮಾಡಿ ಇಟ್ಟುಕೊಂಡ ಕಾಳುಮೆಣಸು ಮತ್ತು ಜೀರಿಗೆ ಹಾಕಿ ಮತ್ತು ೩ ರಿಂದ ೪ ನಿಮಷಗಳ ಕಾಲ ಕುದಿಸಬೇಕು.
- ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ಕಾಳುಮೆಣಸಿನ ಸಾರು ತಯಾರಾಗಿದೆ.
Comments
Post a Comment