Chattambade । Masala Vada ।ಚಟ್ಟಂಬಡೆ । ಕಡ್ಲೆಬೇಳೆ ವಡೆ । Channa dal vada
Chattambade is a very famous snack dish of south Karnataka. This is a very favorite dish to almost all mangalorians. It is very easy to prepare, the only thing is you have to soak the Bengal gram 3 to 4 hours before.
From 3 to 60 aged people will like this recipe. you can have this recipe with rasam or sambar also. very very tasty dish. it is a mixture of Bengal gram, onion, chili, and coriander leaves. try this recipe at home.
Ingredients Required :
- Bengal gram / Channa dal - 1.5 cup
- Urad dal - 2 tbsp
- Salt - As per the taste
- Coriander leaves - 3 to 4 tbsp
- Ginger - 1 inch
- Green Chilli - 3 to 4
- Onion - 1
- Oil - For deep frying
Method of Preparation :
- Initially soak the Bengal gram and Urad dal for 3 to 4 hours in water.
- After 4 hours drain the water.
- Now add Bengal gram and urad dal to the mixer jar. Now add salt.
- Now grind them to a coarse paste.
- Shift it to a bowl.
- Add green chili, onion, ginger, and coriander leaves. Mix them well.
- Now keep oil for deep frying.
- Meanwhile, take a small plastic sheet and put oil on it. Now take a small portion of and make a ball shape and make it a flat round shape.
- Once the oil is heated fry the round shape paste both the side in medium flame.
- Now chattambade is redy to serve.
ಬೇಕಾಗುವ ಸಾಮಗ್ರಿಗಳು :
- ಕಡ್ಲೆಬೇಳೆ - ೧. ೫ ಕಪ್
- ಉದ್ದಿನಬೇಳೆ - ೨ ಟೇಬಲ್ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಈರುಳ್ಳಿ - ೧
- ಶುಂಠಿ - ೧ ಇಂಚ್
- ಹಸಿಮೆಣಸು - ೩ ರಿಂದ ೪
- ಕೊತ್ತಂಬರಿ ಸೊಪ್ಪು - ೩ ರಿಂದ ೪ ಟೇಬಲ್ ಚಮಚ
- ಎಣ್ಣೆ - ಕರಿಯಲು
ಮಾಡುವ ವಿಧಾನ :
- ಮೊದಲಿಗೆ ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ೩ ರಿಂದ ೪ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.
- ೪ ಗಂಟೆಗಳ ನಂತರ ಅದನ್ನು ನೀರಿಂದ ಬೇರ್ಪಡಿಸಬೇಕು.
- ಈಗ ಬೇರ್ಪಡಿಸಿದ ಬೇಳೆಗಳನ್ನು ಮಿಕ್ಸಿ ಜಾರಿಗೆ ಹಾಕಿ ಉಪ್ಪು ಹಾಕಿ ತರಿ ತರಿ ಯಾಗಿ ರುಬ್ಬಿಕೊಳ್ಳಬೇಕು (ನೀರು ಹಾಕದೆ ರುಬ್ಬಿಕೊಳ್ಳಬೇಕು).
- ಈಗ ಆ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಸಿಮೆಣಸು, ಈರುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಕರಿಯಲು ಎಣ್ಣೆಯನ್ನು ಗ್ಯಾಸ್ ಮೇಲೆ ಇಡಬೇಕು.
- ಒಟ್ಟಿಗೆ ಮಿಶ್ರಣವನ್ನು ಒಂದು ಸಣ್ಣ ಚೆಂಡಿನ ಗಾತ್ರದಲ್ಲಿ ತೆಗೆದು ಕೊಂಡು ಅದನ್ನು ಚಟ್ಟೆ ಮಾಡಿ ಇಟ್ಟುಕೊಳ್ಳಬೇಕು.
- ಎಣ್ಣೆ ಕಾದ ಕೂಡಲೇ ಅದಕ್ಕೆ ಹಾಕಿ ೨ ಬದಿ ಕಾಯಿಸಿದರೆ ಚಟ್ಟಂಬಡೆ ತಯಾರಾಗಿದೆ.
Comments
Post a Comment