Tomato Soup / ಟೊಮೇಟೊ ಸೂಪ್
Ingredients Required:
- Tomato - 2 to 3
- Cornflour - 2 tsp
- Butter - 1/2 tsp
- Oil - 1 tsp
- Salt - as per the taste
- Sugar - 2 tsp
- Black pepper powder - 1 tsp
- Milk - 3 tbsp
- Water - as required
- Fresh cream - 2 tsp (for garnishing )
- Food color orange - A pinch
Method of Preparation:
- Take a vessel, pour little water and allow it to heat.
- Cut one tomato to 4 pieces.
- Now add all the tomatoes to hot water and allow it to boil for 5 minutes or until the skin of tomato peels out easily.
- Once it is boiled switch off the flame and allow it to cool down.
- Once it cools down grind them to puree and strain them to a bowl.
- Now take a pan switch on the flame, when pan is heated add butter and oil to it.
- As soon as the butter melts switch off the flame.
- Now add corn flour and mix it well, once it is mixed, add milk and mix it well so that there are no lumps.
- Now switch on the flame and allow them to cook , but keep stirring.
- Once the mixture starts thickening add tomato puree little by little and mix it well.
- Now add a pinch of food color and mix it. Add water if required.
- Then add sugar, salt and pepper as per the taste.
- Mix them well and allow them to boil for at least 5 minutes.
- Now restaurant style tomato soup is ready.
- Serve the tomato soup with fresh cream upon that.
- Food color is completely optional, if you quit it doesn't change its taste.
- If red tomato is used then without food color we can get the perfect restaurant style color for the soup.
ಬೇಕಾಗುವ ಸಾಮಗ್ರಿಗಳು :
- ಟೊಮೇಟೊ - ೨ ರಿಂದ ೩
- ಕಾರ್ನ್ ಫ್ಲೋರ್ - ೨ ಟೀ ಚಮಚ
- ಸಕ್ಕರೆ - ೨ ಟೀ ಚಮಚ
- ಎಣ್ಣೆ - ೧ ಟೀ ಚಮಚ
- ಬೆಣ್ಣೆ - ೧/೨ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಕರಿಮೆಣಸು - ೧ ಟೀ ಚಮಚ
- ಹಾಲು - ೩ ಟೇಬಲ್ ಚಮಚ
- ನೀರು - ಬೇಕಾದಷ್ಟು
- ಫ್ರೆಶ್ ಕ್ರೀಮ್ - ೨ ಟೀ ಚಮಚ (ಅಲಂಕಾರಕ್ಕೆ)
- ಫುಡ್ ಕಲರ್ - ೧ ಚಿಟಿಕೆ
ಮಾಡುವ ವಿಧಾನ :
- ಟೊಮೇಟೊವನ್ನು ೪ ಭಾಗ ಮಾಡಿ ಇಟ್ಟುಕೊಳ್ಳಬೇಕು .
- ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದ್ದನು ಸ್ಟವ್ ಮಳೆ ಇಡಬೇಕು. ಅದಕ್ಕೆ ಭಾಗ ಮಾಡಿದ ಟೊಮ್ಯಾಟೋಗಳನ್ನು ಹಾಕಿ ೫ ನಿಮಿಷಗಳ ಕಾಲ ಬೇಯಿಸಲು ಬಿಡಬೇಕು.
- ೫ ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ ಆರಲು ಬಿಡಬೇಕು .
- ಇದು ತಣಿದ ನಂತರ ಟೊಮೇಟೊ ಗಳನ್ನೂ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
- ರುಬ್ಬಿದ ಮಿಶ್ರಣವನ್ನು ಸೋಸಿ ಇಟ್ಟುಕೊಳ್ಳಬೇಕು.
- ಈಗ ಒಂದು ಬಾಣಲೆ ಅಥವಾ ಪ್ಯಾನ್ ತೆಗೆದುಕೊಂಡು , ಬಾಣಲೆ ಬಿಸಿ ಆದ ನಂತರ ಅದಕ್ಕೆ ಬೆಣ್ಣೆ ಮತ್ತು ಎಣ್ಣೆ ಹಾಕಬೇಕು. ಬೆಣ್ಣೆ ಸ್ವಲ್ಪ ಕರಗಿದ ತಕ್ಷಣ ಗ್ಯಾಸ್ ಆರಿಸಬೇಕು. ಈಗ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಚನ್ನಾಗಿ ಕಲಸಬೇಕು. ನಂತರ ಹಾಲು ಹಾಕಿ ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಬೇಕು.
- ಇನ್ನು ಗ್ಯಾಸ್ ಆನ್ ಮಾಡಿ ಕೈ ಆಡಿಸಬೇಕು. ಮಿಶ್ರಣ ಸ್ವಲ್ಪ ದಪ್ಪವಾಗುತ್ತಿದ್ದಾಗ ಅದಕ್ಕೆ ಸೋಸಿ ಇಟ್ಟುಕೊಂಡ ಟೊಮೇಟೊ ರಸವನ್ನು ಸೇರಿಸಿ ಗಂಟಿಲ್ಲದಂತೆ ಕೈಯಾಡಿಸಬೇಕು .
- ಎಲ್ಲಾ ಚೆನ್ನಾಗಿ ಬೆರೆತನಂತರ ಬೇಕಾದರೆ ಸ್ವಲ್ಪ ನೀರು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಇದಕ್ಕೆ ಫುಡ್ ಕಲರ್, ಉಪ್ಪು, ಕರಿಮೆಣಸು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು.
- ಈಗ ರೆಸ್ಟೋರೆಂಟ್ ಶೈಲಿಯ ಟೊಮೇಟೊ ಸೂಪ್ ತಯಾರಾಗಿದೆ.
- ಸೂಪಿನ ಮೇಲೆ ಫ್ರೆಶ್ ಕ್ರೀಮ್ ಹೈದರ್ ಸವಿಯಲು ಸಿದ್ದ.
ಸೂಚನೆ:
- ಕೆಂಪಗಿರುವ ಟೊಮೇಟೊ ತೆಗೆದುಕೊಂಡರೆ ಕಲರ್ ಹಾಕುವ ಅಗತ್ಯವಿರುವುದಿಲ್ಲ.
- ರೆಸ್ಟೋರೆಂಟ್ ರೀತಿ ಬಣ್ಣ ಬರಲು ಮಾತ್ರ ಕಲರ್ ನ ಬಳಕೆ. ಇದರಿಂದ ರುಚಿಯಲ್ಲಿ ವ್ಯೆತ್ಯಾಸವಿರುವುದಿಲ್ಲ.
Comments
Post a Comment