Jackfruit Snack recipe | Jackfruit mulka | ಹಲಸಿನ ಹಣ್ಣಿನ ಮುಳುಕ
This is a famous snack recipe prepared in dakshina kannada and kasaragod regions. Beautiful combination of jackfruit, jaggery and coconut makes it mouth watering.
Ingredients required
- Jackfruit - 1/2 cup
- jaggery - 1/4 cup
- Grated coconut - 1/4 Cup
- Salt - 3 pinch
- Wheat flour - 2 Tbsp
- Oil - for deep frying
Method of preparation
- To a mixer jar add jackfruit, coconut, jaggery and salt.
- Grind it to fine paste. try not to add water, but if required add 1 to 2 tsp of water.
- Pour the mixture to a bowl and add 1 tbsp of wheat flour and check the consistency.
- If required little more wheat flour can be added.
- Get the batter to a thick pouring consistnecy.
- Heat the oil to medium hot.
- Now add little amount of small batches of batter to oil.
- Fry them until they turn to brown color.
- Delicious jackfruit snack is ready to serve.
ಬೇಕಾಗುವ ಸಾಮಗ್ರಿಗಳು
- ಹಲಸಿನ ಹಣ್ಣು - ೧/೨ ಕಪ್
- ಬೆಲ್ಲ - ೧/೪ ಕಪ್
- ತೆಂಗಿನ ತುರಿ - ೧/೪ ಕಪ್
- ಗೋಧಿ ಹಿಟ್ಟು - ೨ ಟೇಬಲ್ ಚಮಚ
- ಉಪ್ಪು - ೩ ಚಿಟಿಕೆ
- ಎಣ್ಣೆ - ಕರಿಯಲು
ಮಾಡುವ ವಿಧಾನ
- ಒಂದು ಮಿಕ್ಸರ್ ಜಾರ್ ಗೆ ಹಲಸಿನ ಹಣ್ಣು , ತೆಂಗಿನ ತುರಿ, ಬೆಲ್ಲ ಹಾಗು ಉಪ್ಪು ಹಾಕಿ ನುಣ್ಣಗೆ ರುಬ್ಬಿ ಕೊಳ್ಳ ಬೇಕು.
- ಆದಷ್ಟು ನೀರಿಲ್ಲದೆ ರುಬ್ಬಿಕೊಳ್ಳಬೇಕು. ಬೇಕಾದರೆ ೧ ರಿಂದ ೨ ಚಮಚ ನೀರು ಹಾಕಿಕೊಳ್ಳಬಹುದು.
- ಇನ್ನು ಈ ಮಿಶ್ರಣಕ್ಕೆ ೧ ಟೇಬಲ್ ಚಮಚ ಗೋಧಿ ಹಿಟ್ಟು ಹಾಕಿ ಬೆರೆಸಬೇಕು. ಇನ್ನು ಅವಶ್ಯಕತೆ ಇದ್ದಲ್ಲಿ ಜಾಸ್ತಿ ಹಿಟ್ಟನ್ನು ಸೇರಿಸಿಕೊಳ್ಳಬಹುದು.
- ಪಕೋಡ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಬೇಕು.
- ಇನ್ನು ಎಣ್ಣೆಯನ್ನು ಹದವಾಗಿ ಬಿಸಿ ಮಾಡಿಕೊಳ್ಳಬೇಕು.
- ಈ ಎಣ್ಣೆಗೆ ಪಕೋಡ ಬಿಡುವಂತೆ ಸ್ವಲ್ಪ ಸ್ವಲ್ಪ ಹಿಟ್ಟನ್ನು ಬಿಡಬೇಕು.
- ಇದು ಕಂದು ಬಣ್ಣ ಬಂದರೆ ಮುಳುಕ ತಯಾರಾಗುತದೆ.
Comments
Post a Comment