Fruit juice with carrot | ಫ್ರೂಟ್ ಜ್ಯೂಸು ವಿಥ್ ಕ್ಯಾರಟ್
Seasonal fruits are always refreshing. Making kids to have these in better and healthier way is by providing it in form of juice. I have tried to add a hidden twist of carrot with apple and strawberry. Do try the recipe and share your feedback.
Servings: 2 glass
Ingredients Required
- Apple - 1
- Strawberry - 1 or 2
- Carrot - 1 small(or 1/2 carrot)
- Milk - 1 Glass
- Sugar - 2 Tsp
- Water - 1/2 glass
Method of Preparation
- Peel the skin of carrot and apple. Cut strawberry, apple and carrot in to small pieces.
- To a Mixer jar add apples, strawberries and carrots.
- Now add Water and sugar to it. Blend it to a smooth paste.
- Now add Milk and blend then well for a minute.
- Healthy fruit juice is ready to drink.
Tips
- If apple is not available banana or chikku can be added.
- More milk and sugar can be added based on the requirement.
ಬೇಕಾಗುವ ಸಾಮಗ್ರಿಗಳು
- ಆಪಲ್ - ೧
- ಸ್ಟ್ರಾಬೆರಿ - ೧ ಅಥವಾ ೨
- ಕ್ಯಾರಟ್ - ೧ ಸಣ್ಣದು
- ಹಾಲು - ೧ ಗ್ಲಾಸ್
- ಸಕ್ಕರೆ - ೨ ಟೀ ಚಮಚ
- ನೀರು - ೧/೨ ಗ್ಲಾಸ್
ಮಾಡುವ ವಿಧಾನ
- ಮೊದಲಿಗೆ ಆಪಲ್ ಮತ್ತು ಕ್ಯಾರಟ್ ನ ಸಿಪ್ಪೆ ತೆಗೆದು ಕೊಳ್ಳಬೇಕು. ಇನ್ನು ಆಪಲ್, ಸ್ಟ್ರಾಬೆರಿ ಮತ್ತು ಕ್ಯಾರಟ್ ನ್ನು ಸಣ್ಣಕ್ಕೆ ಹಚ್ಚಿ ಕೊಳ್ಳಬೇಕು.
- ಇನ್ನು ಒಂದು ಮಿಕ್ಸರ್ ಜಾರ್ ಗೆ ಆಪಲ್, ಸ್ಟ್ರಾಬೆರಿ ಮತ್ತು ಕ್ಯಾರಟ್ ನ್ನು ಹಾಕಿ ಅದಕ್ಕೆ ಸಕ್ಕರೆ ಮತ್ತು ನೀರು ಹಾಕಿ ಸಣ್ಣಕ್ಕೆ ರುಬ್ಬಿಕೊಳ್ಳಬೇಕು.
- ನಂತರ ಇದಕ್ಕೆ ಹಾಲು ಹಾಕಿ ಮತ್ತೆ ೧ ನಿಮಿಷ ರುಬ್ಬಿಕೊಂಡರೆ ಆರೋಗ್ಯಕರವಾದ ಹಣ್ಣಿನ ರಸ ತಯಾರಾಗುತದೆ.
Comments
Post a Comment