Bread Roll | ಬ್ರೆಡ್ ರೋಲ್
Bread Roll is a easy 5 minutes snack recipe. if you have boiled potatoes then the recipe takes just 5 minutes to prepare. This can be a tiffin box recipe for kids. For fuzzy eaters you can even hide vegetables with potatoes. Do try the recipe and comment your opinion in comment tab.
Ingredients Required
- Boiled Potatoes - 2
- Finely chopped onion - 1
- Finely chopped Green chillies - 2
- Finely chopped Coriander leaves - 3 Tbsp
- Chat masala - 1/2 tsp
- Garam Masala - 1 Tsp
- Salt - As per the taste
- Bread slices - 4 to 8
- Oil - for deep frying
- Water - 1/2 Cup
Method of Preparation
- Cut the brown edges of bread slices. Keep them aside.
- To prepare filling, Add boiled potatoes to a bowl, mash them nicely.
- Now add chopped onion, green chillies, chat masala, garam masala, chopped coriander leaves and salt.
- Mix them well until all the flavors are combined well with potatoes.
- Heat the oil in medium to low heat, do not over heat.
- Now to prepare roll, To a plate add some water, dip bread slice and squeeze the excess water.
- Now add filling to it. after adding filling seal it neatly so that there are no cracks formed.
- Prepare all bread rolls in the same way.
- Add prepared roll to medium hot oil and fry them until they turn to light brown.
- Delicious bread roll is ready to serve. serve it with ketchup or green chutney.
Tips
- Use white bread only. Hence maida is high in gluten it is easy to get the desired shape.
- Do not use excess water to dip the bread. It make scatter the bread, and you may not be able to get the desired shape of roll.
- Oil for deep frying should not be too hot.
- Instead of green chillies you can also use redchilli powder. But in that case heat a little oil and add 1 tsp of red chilli powder to it then pour it to the stuffing. this way it will enhance the taste.
ಬೇಕಾಗುವ ಸಾಮಗ್ರಿಗಳು
- ಬೇಯಿಸಿದ ಆಲೂಗಡ್ಡೆ - ೨
- ಸಣ್ಣಕ್ಕೆ ಹಚ್ಚಿದ ಈರುಳ್ಳಿ - ೧
- ಸಣ್ಣಕ್ಕೆ ಹಚ್ಚಿದ ಹಸಿಮೆಣಸು - ೨
- ಸಣ್ಣಕ್ಕೆ ಹಚ್ಚಿದ ಕೊತ್ತಂಬರಿ ಸೊಪ್ಪು - ೩ ಟೇಬಲ್ ಚಮಚ
- ಚಾಟ್ ಮಸಾಲಾ - ೧/೨ ಟೀ ಚಮಚ
- ಗರಂ ಮಸಾಲಾ - ೧ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬ್ರೆಡ್ - ೪ ರಿಂದ ೮
- ಎಣ್ಣೆ - ಕರಿಯಲು
- ನೀರು - ೧/೨ ಕಪ್
ಮಾಡುವ ವಿಧಾನ
- ಮೊದಲಿಗೆ ಬ್ರೆಡ್ ನ ಅಂಚನ್ನು ತುಂಡು ಮಾಡಬೇಕು. ಇನ್ನು ಹೂರಣ(ಸ್ಟಿಫಿನ್ಗ್ ) ತುಂಬಬೇಕಾದನ್ನ ತಯಾರಿ ಮಾಡಿಕೊಳ್ಳಬೇಕು.
- ಹೂರಣಕ್ಕಾಗಿ ಮೊದಲಿಗೆ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಸಣ್ಣಕ್ಕೆ ಹಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಉಪ್ಪು, ಚಾಟ್ ಮಸಾಲಾ, ಗರಂ ಮಸಾಲಾಗಳನ್ನು ಹಾಕಿ ಚೆನ್ನಾಗಿ ಬೆರೆಸಬೇಕು.
- ಇನ್ನು ಮಾಧ್ಯಮ ಉರಿಯಲ್ಲಿ ಎಣ್ಣೆ ಕಾಯಲು ಇಡಬೇಕು.
- ಒಂದು ಬಟ್ಟಲಿಗೆ ಸ್ವಲ್ಪ ನೀರು ಹಾಕಿ ಅದರಲ್ಲಿ ಬ್ರೆಡ್ ನ್ನು ಅದ್ದಿ , ಹೆಚ್ಚಾದ ನೀರನ್ನು ನಿಧಾನಕ್ಕೆ ಹಿಂಡಿ ತೆಗೆಯಬೇಕು.
- ಇನ್ನು ಈ ಬ್ರೆಡ್ ಗೆ ಹೂರಣ ತುಂಬಿ ತೂತಿಲ್ಲದಂತೆ ರೋಲ್ ಆಕಾರಕ್ಕೆ ಮುಚ್ಚಬೇಕು.
- ಇದನ್ನು ಹದವಾಗಿ ಕಾದ ಎಣ್ಣೆಗೆ ಬಿಟ್ಟು ಕಂದುಬಣ್ಣ ಬರುವ ವರೆಗೆ ಕಾಯಿಸಿದರೆ ಬ್ರೆಡ್ ರೋಲ್ ತಯಾರಾಗುತದೆ.
- ಬ್ರೆಡ್ ರೋಲ್ ಹಸಿರು ಚಟ್ನಿ ಇಲ್ಲವೇ ಕೆಚಪ್ ನೊಂದಿಗೆ ಸವಿಯಲು ಸಿದ್ದ.
Comments
Post a Comment