Palak Khichidi | Healthy Breakfast/ Dinner/ Lunch Recipe | One Pot Meal Recipe | Palak Moong gal khichidi | ಪಾಲಕ್ ಖಿಚ್ಡಿ | ಪಾಲಕ್ ಹೆಸರುಬೇಳೆಯ ಖಾರ ಹುಗ್ಗಿ
Palak Khichidi | ಪಾಲಕ್ ಖಿಚ್ಡಿ/ ಖಿಚಿಡಿ । ಪಾಲಕ್ ಹೆಸರುಬೇಳೆಯ ಖಾರ ಹುಗ್ಗಿ
Palak moong dal khichdi is a healthy option for breakfast / lunch and dinner. Its a one pot meal with the healthy combination of palak, moong dal and rice topped with cashew and other spices. It tastes yummy with minimal usage of spices. Do give it a try and share your opinion in comment box. This could be the best food when you are sick, because it is easy to digest as well as easy to prepare.
Ingredients Required
- Jeera / Cumin Seeds - 1 Tsp
- Grated Ginger - 1 Tsp
- Green chillies - 2 to 3
- Black pepper powder - 1/2 Tsp
- Salt - As per the taste
- Palak Puree - 1 Cup
- Water - 6 Cups
- Washed Moong Dal / Split green Gram - 1 Cup
- Washed Rice - 1 Cup
- Jaggery - 1 Tsp
- Cashew Nuts - 2 Tsp
- Curry Leaves - 1 Tsp
- Oil / Ghee - 1 Tbsp
Method of Preparation
- To a Cooker, add Oil, once it is hot add jeera, grated ginger, green chillies, curry leaves. Fry them and now add palak puree, fry them and cook it for 3 to 4 minutes until raw smell of palak disappears.
- Add Washed moong dal and rice, fry them for 3 to 5 minutes. Now add black pepper powder.
- Add water, Salt and jaggery mix them well.
- Close the lid , get 4 whistels.
- Once the steam goes out, open the lid and smash it well. Delicious, healthy , nutritious and easy to digest palak khichidi is ready to serve.
- Serve it with ghee or curd with papad.
Tips
- To prepare Palak Puree
- To a Bowl add Water, boil it, add washed and cleaned palak to it, cook it for 3 to 5 minutes, switch off the flame.
- Once it cools down grind it in a mixer jar to fine paste. This can be refrigerated for 1 week.
- Remaining water can be sieved and kept in a airtight box and used as per the requirement. Refrigerate it for future use.
- Ghee can be used instead of Oil, it enhances the taste. But do not use butter.
- Instead of moong dal mixed dal also can be used.
- Quantity of dal can be increased. Ratio can be 1/2 cup rice and 1 cup moon dal, 1:2 ratio. But its completely optional. Do not increase the ratio of rice, it doesn't taste good.
ಬೇಕಾಗುವ ಸಾಮಗ್ರಿಗಳು
- ಜೀರಿಗೆ - ೧ ಟೀ ಚಮಚ
- ತುರಿದ ಶುಂಠಿ - ೧ ಟೀ ಚಮಚ
- ಹಸಿ ಮೆಣಸು - ೨ ರಿಂದ ೩
- ಕಾಳು ಮೆಣಸಿನ ಪುಡಿ - ೧/೨ ಟೀ ಚಮಚ
- ಉಪ್ಪು - ಸ್ವಾದನುಸಾರ
- ಪಾಲಕ್ ರಸ / ಪ್ಯೂರೆ - ೧ ಕಪ್
- ನೀರು - ೬ ಕಪ್
- ತೊಳೆದಿರುವ ಹೆಸರು ಬೇಳೆ - ೧ ಕಪ್
- ತೊಳೆದಿರುವ ಅಕ್ಕಿ - ೧ ಕಪ್
- ಬೆಲ್ಲ - ೧ ಟೀ ಚಮಚ
- ಗೋಡಂಬಿ / ಗೇರು ಬೀಜ - ೨ ಟೀ ಚಮಚ
- ಕರಿಬೇವು / ಬೇಸೊಪ್ಪು - ೧ ಟೀ ಚಮಚ
- ಎಣ್ಣೆ / ತುಪ್ಪ - ೧ ಟೇಬಲ್ ಚಮಚ
ಮಾಡುವ ವಿಧಾನ
- ಒಂದು ಕುಕ್ಕರ್ ಗೆ ಎಣ್ಣೆ ಹಾಕಿ, ಅದು ಬಿಸಿಯಾದಂತೆ ಜೀರಿಗೆ, ಕರಿಬೇವು, ತುರಿದಿರುವ ಶುಂಠಿ, ಗೋಡಂಬಿ ಹಾಕಿ ಹುರಿದು ಕೊಳ್ಳಬೇಕು. ಇದಕ್ಕೆ ಪಾಲಕ್ ರಸ ಹಾಕಿ ಮತ್ತೆ ೩ ರಿಂದ ೫ ನಿಮಿಷ ಹುರಿದು, ಬೇಯಿಸಿಕೊಳ್ಳಬೇಕು.
- ಇನ್ನು ಇದಕ್ಕೆ ತೊಳೆದಿರುವಂತಹ ಹೆಸರು ಬೇಳೆ ಮತ್ತು ಅಕ್ಕಿ ಹಾಕಿ ಚೆನ್ನಾಗಿ ೩ ರಿಂದ ೫ ನಿಮಿಷ ಹುರಿಯಬೇಕು. ಇದಕ್ಕೆ ಕಾಳು ಮೆಣಸಿನ ಪುಡಿ ಹಾಕಿ ಅದಕ್ಕೆ ನೀರು ಹಾಕಿ ಚೆನ್ನಾಗಿ ಬೆರೆಸ ಬೇಕು. ನಂತರ ಉಪ್ಪು ಹಾಗೆ ಬೆಲ್ಲ ಹಾಕಿ ಬೆರೆಸಬೇಕು.
- ಕುಕ್ಕರ್ ಮುಚ್ಚಿ ೪ ವಿಸ್ಲೆ ಬರಿಸಬೇಕು. ಕುಕ್ಕರ್ ತಣಿದ ಮೇಲೆ, ಮುಚ್ಚಳ ತೆರೆದು ಚೆನ್ನಾಗಿ ಬೆರೆಸಬೇಕು.
- ಈಗ ರುಚಿಕರ ಹಾಗೆ ಆರೋಗ್ಯಕರವಾದ ಪಾಲಕ್ ಖಾರ ಹುಗ್ಗಿ ತಯಾರಾಗಿದೆ.
- ಇದನ್ನು ತುಪ್ಪ ಅಥವಾ ಮೊಸರಿನೊಂದಿಗೆ ಹಾಗೆ ಸೆಂಡಿಗೆ ಹಪ್ಪಳದೊಂದಿದೆ ಸವಿದರೆ ತುಂಬ ರುಚಿಯಾಗಿರುತದೆ.
Comments
Post a Comment