Kajjaya Recipe | Athrasa recipe । ಅತ್ರಸ । ಕಜ್ಜಾಯ ಖಾದ್ಯ
Athrasa is a sweet recipe. It is very tasty. In the navarathri time we can do this recipe for naivedyam. One of the favorite recipe of Lord duga. I have done this recipe with rajmudi rice. If you want you can do this recipe with dosa rice it will also give nice taste. This recipe is a combination of rice and jaggery. I have used sesame seeds. you can also add gasgase. Once if you prepare this recipe you can store for long time. Try this recipe and give the feedback.
Ingredients required :
- Rajumdi rice - 2 cup
- Jaggery - 2 cup
- Sesame seeds - 2 tsp
- Ghee - 1 tsp
- Oil - for deep fry
- Water - As per the requirement
Method of Preparation :
- Initially soak the rice in water overnight.
- After that wash and strain the water.
- Spread the rice in cloth and allow them to dry for 80%.
- Grind them to a fine powder and sieve it.
- Now take a kadhai, add jaggery and water to it.
- Boil to get a jaggery syrup. We can check whether the syrup is in perfect consistency.
- To check the consistency take water in a small bowl add-drop jaggery syrup to it, if it is possible to make a small ball size then it is a perfect syrup.
- Now add sesame seeds and mix them well.
- Next, switch off the flame and add rice flour little by little and mix them well.
- Shift it to a bowl and add ghee to it.
- Close the bowl and keep aside overnight.
- The next day take plastic and apply ghee to it. Now take a small portion from the dough make a round shape and flatten it.
- Meanwhile, keep oil for deep fry. It should be in medium flame.
- Once the oil is heated add dough and fries for both sides.
- Now your athrasa or Kajjaya is ready to serve.
ಬೇಕಾಗುವ ಸಾಮಗ್ರಿಗಳು :
- ರಾಜಮುಡಿ ಅಕ್ಕಿ - ೨ ಕಪ್
- ಬೆಲ್ಲ - ೨ ಕಪ್
- ಎಳ್ಳು - ೨ ಟೀ ಚಮಚ
- ತುಪ್ಪ - ೧ ಟೀ ಚಮಚ
- ಎಣ್ಣೆ - ಕರಿಯಲು
- ನೀರು - ಬೇಕಾದಷ್ಟು
ಮಾಡುವ ವಿಧಾನ :
- ಮೊದಲಿಗೆ ಅಕ್ಕಿಯನ್ನು ಒಂದು ದಿನಗಳ ಕಾಲ ನೀರಲ್ಲಿ ನೆನೆ ಹಾಕಬೇಕು.
- ನಂತರ ಅದನ್ನು ನೀರಿನಿಂದ ಬೇರ್ಪಡಿಸಿ ಒಂದು ಬಟ್ಟೆಯಲ್ಲಿ ಒಣಗಲು ಹಾಕಬೇಕು.
- ೮೦% ಒಣಗಿದ ನಂತರ ಅದನ್ನು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
- ಮತ್ತೆ ಅದನ್ನು ಜರಡಿ ಹಿಡಿದು ಸೈಡ್ ಅಲ್ಲಿ ಇಟ್ಟುಕೊಳ್ಳಬೇಕು.
- ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಬೆಲ್ಲ ಮತ್ತು ನೀರು ಹಾಕಿ ಗ್ಯಾಸ್ ಆನ್ ಮಾಡಬೇಕು.
- ಬೆಲ್ಲ ಪಾಕ ಬಂದನಂತರ ಅದಕ್ಕೆ ಎಳ್ಳು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆರಿಸಬೇಕು.
- ನಂತರ ಅದಕ್ಕೆ ಅಕ್ಕಿ ಹುಡಿ ಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಅದಕ್ಕೆ ತುಪ್ಪ ಹಾಕಿ ಒಂದು ದಿನಗಳ ಕಾಲ ಬಿಡಬೇಕು.
- ಮರುದಿನ ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆ ಇಡಬೇಕು.
- ಈಗ ಮಿಶ್ರಣದಿಂದ ಒಂದು ಸಣ್ಣ ಚೆಂಡಿನಾಕಾರದ ಮಿಶ್ರಣವನ್ನು ತೆಗೆದು ಅದನ್ನು ತಟ್ಟಿ ಇಟ್ಟುಕೊಳ್ಳಬೇಕು.
- ಎಣ್ಣೆ ಕಾದ ನಂತರ ಅದಕ್ಕೆ ಬಿಟ್ಟು ೨ ಬದಿ ಕಾಯಿಸಿದರೆ ಕಜ್ಜಾಯ ತಯಾರಾಗಿದೆ.
Note :
- You can use dosa rice instead of rajmudi rice.
- If you soak rice longer time your kajjaya will come very nice.
- Don't use coconut oil for deep fry.
Comments
Post a Comment