Avarekalu Mixture | Avarekalu chuda | ಅವರೇಕಾಳು ಮಿಸ್ಟ್ರ್ । ಅವರೇಕಾಳು ಚೂಡಾ
Avarekalu mixture is a snack recipe. It is a combination of Avare, peanut, dry coconut pieces, and some dry powders. Now it is avare season and the weather is cold, It's very yummy to have this snack with coffee or tea. kids will like this recipe much. We can prepare lots of recipes from avarekalu. Avarekalu sambar, avarekalu vada, etc. You can add thick poha to it. That will also give a very good taste and much quantity. Try this recipe at home.
Ingredients Required :
- Avarekalu - 5 cup
- Peanut - 2 cup
- Dry coconut pieces - 1 cup
- Curry leaves - 1/2 cup
- Red chili powder - 1 tsp
- Turmeric powder - 1/4 tsp
- Cumin Powder - 1/2 tsp
- Asafoetida - 1/4 tsp
- Salt - As per the taste
- Oil - for deep frying
Method of Preparation :
- Initially keep oil for heating. Once the oil is heated add Avarekalu to it.
- Fry until it crisp. shift a bowl.
- Now fry Peanut, dry coconut pieces, curry leaves one by one, and shift to the same bowl.
- Mix them well.
- Now add red chili powder, turmeric powder, cumin powder, asafoetida, and salt.
- Mix them well. Now your Avarekalu mixture is ready.
ಬೇಕಾಗುವ ಸಾಮಗ್ರಿಗಳು :
- ಅವರೇಕಾಳು - ೫ ಕಪ್
- ಕಡ್ಲೆಬೀಜ - ೨ ಕಪ್
- ಒಣ ಕೊಬ್ಬರಿ - ೧ ಕಪ್
- ಕರಿಬೇವಿನ ಎಲೆ - ೧/೨ ಕಪ್
- ಕೆಂಪುಮೆಣಸಿನ ಪುಡಿ - ೧ ಟೀ ಚಮಚ
- ಅರಶಿನದ ಪುಡಿ - ೧/೪ ಟೀ ಚಮಚ
- ಜೀರಿಗೆ ಪುಡಿ - ೧/೨ ಟೀ ಚಮಚ
- ಇಂಗು - ೧/೪ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
ಮಾಡುವ ವಿಧಾನ :
- ಮೊದಲಿಗೆ ಎಣ್ಣೆ ಗ್ಯಾಸ್ ಮೇಲೆ ಕರಿಯಲು ಇಡಬೇಕು.
- ಎಣ್ಣೆ ಬಿಸಿ ಆದ ನಂತರ ಅದಕ್ಕೆ ಅವರೇಕಾಳು ಹಾಕಿ ಕ್ರಿಸ್ಪಿ ಆಗುವ ತನಕ ಕರಿಯಬೇಕು. ನಂತರ ಅದನ್ನು ಒಂದು ಪಾತ್ರಕ್ಕೆ ಶಿಫ್ಟ್ ಮಾಡಬೇಕು.
- ಈಗ ಕಾಲ್ಡೆಬೀಜ, ಒಣ ಕೊಬ್ರಿ ಮತ್ತು ಕರಿಬೇವಿನ ಎಲೆಯನ್ನು ಕೂಡ ಕರಿದು ಸೇಮ್ ಪಾತ್ರೆಗೆ ಶಿಫ್ಟ್ ಮಾಡಬೇಕು.
- ನಂತರ ಅದಕ್ಕೆ ಮೆಣಸಿನ ಪುಡಿ, ಅರಶಿನದ ಪುಡಿ, ಜೀರಿಗೆ ಪುಡಿ, ಇಂಗು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ಈಗ ನಿಮ್ಮ ಅವರೇಕಾಳು ಚೂಡಾ ತಯಾರಾಗಿದೆ.
Comments
Post a Comment