Tomato rasam | Tomato saru | ಟೊಮೇಟೊ ಸಾರು । ಟೊಮೇಟೊ ರಸಂ
Tomato rasam is a very essential recipe for lunch. all will like this recipe. This is very easy to prepare also. Here I have done differently and very special is rasam powder is homemade powder. This recipe is a combination of rasam powder, tomato and toor dal. here i have not added onion and garlic. if you want you can add. but without adding onion and garlic it gives a very different taste and it is very tasty too. try this recipe at home and please comment to us.
link for rasam powder :
https://kkshomekitchen.blogspot.com/2019/12/rasam-powder-saaru-powder-karnataka.html
https://www.youtube.com/watch?v=tIWnhT-dxgA&t=46s
Ingredients required :
- Toor dal - 1 cup
- Tomato - 1
- Green chili - 2 to 3
- Water - As per the requirement
- Ginger - 1 small piece
- Turmeric powder - 1/2 tsp
- Rasam powder - 2 to 3 tsp
- Tamarind extract - 1 tsp
- Hing - 1/4 tsp
- Salt - as per the taste
- Jaggery - 2 to 3 tsp ( Optional )
- Coriander leaves - 3 to 4 tsp
- Lemon - 1/2 lemon
- Ghee - 1 tbsp
- Mustard seeds - 1 tsp
- Curry leaves - 4 to 5
Method of Preparation :
- Initially wash the toor dal, add to the cooker.
- Add water and give 4 whistles in low flame.
- Now take one vessel, add tomato, green chili, and water. cook for 5 minutes.
- Now add ginger, turmeric, rasam powder, tamarind extract, hing, jaggery, and salt.
- Cook for 5 to 10 minutes or until tomato cooks.
- Now if the cooker is cooled mix the toor dal nicely and add to the vessel.
- Cook for 2 minutes. Now add coriander leaves and again cook for 2 minutes.
- Now switch of the flame and add lemon. tomato rasam is ready.
- For tadka take a pan to add, ghee to it. Once the ghee is heated add mustard seeds and curry leaves.
- Fry until mustard seeds start spluttering. Add these to rasam.
- Now your delicious and tasty rasam is ready to serve.
ಬೇಕಾಗುವ ಸಾಮಗ್ರಿಗಳು :
- ತೊಗರಿಬೇಳೆ - ೧ ಕಪ್
- ಟೊಮೇಟೊ - ೧
- ಹಸಿಮೆಣಸಿನಕಾಯಿ - ೩
- ನೀರು - ಬೇಕಾದಷ್ಟು
- ಶುಂಠಿ - ಸಣ್ಣ ಪೀಸ್
- ಅರಶಿನ ಪುಡಿ - ೧/೨ ಟೀ ಚಮಚ
- ಸಾರಿನಪುಡಿ - ೨ ರಿಂದ ೩ ಟೀ ಚಮಚ
- ಹುಳಿ - ೧ ಟೀ ಚಮಚ
- ಇಂಗು - ೧/೪ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೆಲ್ಲ - ೨ ರಿಂದ ೩ ಟೀ ಚಮಚ
- ಕೊತ್ತಂಬರಿ ಸೊಪ್ಪು - ೩ ರಿಂದ ೪ ಟೀ ಚಮಚ
- ಲಿಂಬೆ ಹುಳಿ - ೧/೨
- ತುಪ್ಪ - ೧ ಟೇಬಲ್ ಚಮಚ
- ಸಾಸಿವೆ - ೧ ಟೀ ಚಮಚ
- ಕರಿಬೇವಿನ ಎಲೆ - ೪ ರಿಂದ ೫
ಮಾಡುವ ವಿಧಾನ :
- ಮೊದಲಿಗೆ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರ್ ಅಲ್ಲಿ ಬೇಯಿಸಲು ಇಡಬೇಕು.
- ಕುಕ್ಕರ್ ಸಣ್ಣ ಉರಿಯಲ್ಲಿ ೪ ಸೀಟಿ ಹೊಡಿಯಬೇಕು.
- ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಟೊಮೇಟೊ , ಹಸಿಮೆಣಸು ಮತ್ತು ನೀರು ಹಾಕಿ ಬಾಯಿಸಲು ಇಡಬೇಕು.
- ೫ ನಿಮಷದ ನಂತರ ಅದಕ್ಕೆ ಶುಂಠಿ, ಅರಶಿನದ ಪುಡಿ, ಸಾರಿನಪುಡಿ, ಇಂಗು, ಹುಳಿ, ಬೆಲ್ಲ ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- ಈಗ ತೊಗರಿಬೇಳೆ ಬೆಂದರೆ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೇಯುತ್ತಿರುವ ಟೊಮೇಟೊ ಜೊತೆ ಸೇರಿಸಿ ಚೆನ್ನಾಗಿ ಕುದಿಸಬೇಕು.
- ಈಗ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ೨ ನಿಮಷಗಳ ಕಾಲ ಕುದಿಸಬೇಕು.
- ನನಹರ ಗ್ಯಾಸ್ ಆಫ್ ಮಾಡಿ ಅದಕ್ಕೆ ಲಿಂಬೆ ಹುಳಿ ಹಿಂಡಬೇಕು.
- ಈಗ ಟೊಮೇಟೊ ಸಾರು ತಯಾರಾಗಿದೆ.
- ಒಗ್ಗರಣೆಗೆ ಒಂದು ಪಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ, ತುಪ್ಪ ಬಿಸಿ ಆದ ನಂತರ ಅದಕ್ಕೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ ೩೦ ಸೆಕೆಂಡುಗಳ ಕಾಲ ಫ್ರೈ ಮಾಡಿ. ಅದನ್ನು ಮತ್ತೆ ಟೊಮೇಟೊ ಸಾರಿಗೆ ಹಾಕಿ ಮಿಕ್ಸ್ ಮಾಡಿ.
- ಈಗ ನಿಮ್ಮ ರುಚಿಕರವಾದ ಮತ್ತು ಸುಲಭವಾದ ಟೊಮೇಟೊ ಸಾರು ತಯಾರಾಗಿದೆ.
Comments
Post a Comment