Eggless Plum Cake / No Egg No Alcohol Plum Cake / ಎಗ್ಗಲ್ಸ್ ಪ್ಲಮ್ ಕೇಕು
Plum cake is the must one to be prepared during Christmas and new year. Authentically it is prepared by soaking fruits for a month in rum. And then cake is prepared using cake. Here we have tried in a simple method without any rum and egg. Do try it out and share your opinion.
Ingredients Required
- Maida / Refined Flour - 2 Cup
- Corn Flour - 2 Tbsp
- Sugar - 1 Cup
- Condensed Milk - 1/4 Cup
- Vanilla Essence - 2 Tsp
- Butter - 1/2 Cup
- Salt - A pinch
- Water - 1 1/4 Cup
- Dates - 3 Tbsp
- Tuti Fruity - 2 Tbsp
- Dry grapes - 2 Tbsp
- Black Dry Grapes - 1 Tbsp
- Cherry - 2 Tbsp
- Cashew - 2 Tbsp
- Almonds - 2 Tbsp
- Nutmeg Powder - 1/2 Tsp
- Baking Powder - 1 Tsp
- Baking Soda - 1/2 Tsp
Method Of Preparation
- Heat a Pan add sugar, dissolve sugar without adding water. Once Sugar dissolves, switch off the flame, add 11/4 Cup of Water, Switch on the flame, get this to a boil or boil until sugar crystals dissolves. Now add all dryfruits, wait until it boils, switch off the flame. Close the lid and rest for 30 minutes.
- To a plate sieve maida, cornflour, baking soda, baking powder, nutmeg powder and salt. Dry ingredients are ready now. Keep it aside.
- In another bowl add condensed milk, vanilla essence and butter. Whisk it well. Now add Soaked fruits and mix it well. Add even sugar syrup. Now add Half of the dry ingredients and mix it well. Now add remaining mixture and mix it well. Now the batter is ready.
- Grease a tin with butter and maida, or line it with butter paper and then grease it.
- Now pour the batter and spread it equally. Tap it for atleast 2 to 3 minute.
- Bake it in preheated oven in 180 degree Celsius for 45 to 50 minutes.
- If you are baking in gas then it make take 1 hour.
- Now delicious and easy plumcake is ready.
Tips
- Condensed milk can be skipped and instead of that curd or milk can be used.
- Instead of Butter vegetable oil or sunflower oil can be used.
- Even orange juice, apple juice or pineapple juice can be added to the batter. It enhances the taste. In that case, 1 cup water + 1/4 Cup of any juice can be added.
ಬೇಕಾಗುವಂತ ಸಾಮಗ್ರಿಗಳು
- ಮೈದಾ - ೨ ಕಪ್
- ಕಾರ್ನ್ ಫ್ಲೋರ್ - ೨ ಟೇಬಲ್ ಚಮಚ
- ಚೆರ್ರಿ - ೨ ಟೇಬಲ್ ಚಮಚ
- ಟೂಟಿ ಫ್ರೂಟಿ - ೨ ಟೇಬಲ್ ಚಮಚ
- ಗೋಡಂಬಿ - ೨ ಟೇಬಲ್ ಚಮಚ
- ದ್ರಾಕ್ಷಿ - ೨ ಟೇಬಲ್ ಚಮಚ
- ಕಪ್ಪು ದ್ರಾಕ್ಷಿ - ೧ ಟೇಬಲ್ ಚಮಚ
- ಖರ್ಜೂರ - ೩ ಟೇಬಲ್ ಚಮಚ
- ಬಾದಾಮಿ - ೨ ಟೇಬಲ್ ಚಮಚ
- ಕಂಡೆನ್ಸ್ಡ್ ಮಿಲ್ಕ್ - ೧/೪ ಕಪ್
- ವೆನಿಲ್ಲಾ ಎಸೆನ್ಸ್ - ೨ ಟೀ ಚಮಚ
- ಸಕ್ಕರೆ - ೧ ಕಪ್
- ನೀರು - ೧ ೧/೪ ಕಪ್
- ಬೆಣ್ಣೆ - ೧/೨ ಕಪ್
- ಉಪ್ಪು - ಒಂದು ಚಿಟಿಕೆ
- ಜಾಯಿಕಾಯಿ ಪುಡಿ - ೧/೨ ಟೀ ಚಮಚ
- ಬೇಕಿಂಗ್ ಪೌಡರ್ - ೧ ಟೀ ಚಮಚ
- ಬೇಕಿಂಗ್ ಸೋಡಾ - ೧/೨ ಟೀ ಚಮಚ
ಮಾಡುವ ವಿಧಾನ
- ಮೊದಲಿಗೆ ಒಂದು ಬಾಣಲೆ ಬಿಸಿ ಮಾಡಿಕೊಂಡು ಅದಕ್ಕೆ ಸಕ್ಕರೆ ಹಾಕಬೇಕು. ಇನ್ನು ಈ ಸಕ್ಕರೆ ಯನ್ನು ನೀರು ಬೆರೆಸದೆ ಕರಗಿಸಬೇಕು.
- ಇದು ಕರಗಿದ ನಂತರ ೧ ೧/೪ ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
- ಈ ಸಕ್ಕರೆ ನೀರು ಕುದಿ ಬಂದ ಮೇಲೆ ಅದಕ್ಕೆ ಎಲ್ಲ ಡ್ರೈ ಫ್ರುಟ್ಸ್ನ ನ್ನು ಸಣ್ಣಕ್ಕೆ ಹಚ್ಚಿ ಹಾಕಬೇಕು. ಇನ್ನು ಇದು ಕುದಿ ಬಂದ ಮೇಲೆ ಮುಚ್ಚಿ ೩೦ ನಿಮಿಷಗಳ ಕಾಲ ಬಿಡಬೇಕು.
- ಈಗ ಒಂದು ಜರಡಿಗೆ ಮೈದಾ, ಕಾರ್ನ್ ಫ್ಲೋರ್ , ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಜಾಯಿಕಾಯಿ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಜರಡಿ ಹಿಡಿಯಬೇಕು.
- ಇನ್ನು ಬೇರೊಂದು ಪಾತ್ರಕ್ಕೆ ಕಂಡೆನ್ಸ್ಡ್ ಮಿಲ್ಕ್ , ವೆನಿಲ್ಲಾ ಎಸೆನ್ಸ್ ಮತ್ತೆ ಬೆಣ್ಣೆ ಹಾಕಿ ಚೆನ್ನಾಗಿ ವಿಪ್ ಮಾಡಬೇಕು. ಇದಕ್ಕೆ ನೆನೆಸಿದ ಡ್ರೈ ಫ್ರುಟ್ಸ್ ಗಳ ಮಿಶ್ರಣ ಹಾಕಿ ಮತ್ತೆ ಚೆನ್ನಾಗಿ ಬೆರೆಸಬೇಕು.
- ಇದಕ್ಕೆ ಜರಡಿ ಹಿಡಿದುರವ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ವಾಗಿ ಹಾಕಿ ಚೆನ್ನಾಗಿ ಬೆರೆಸಬೇಕು. ಇದು ಚೆನ್ನಾಗಿ ಬೆರೆತರೆ ಕೇಕು ಹಿಟ್ಟು ತಯಾರಾದಂತೆ.
- ಇನ್ನು ಒಂದು ಬೇಕಿಂಗ್ ಪಾತ್ರೆಗೆ ಬೆಣ್ಣೆ ಸವಾರಿ ಅದರ ಮೇಲೆ ಮೈದಾ ಉದಿರಿಸಿದರೆ ಬೇಕಿಂಗ್ ಪಾತ್ರ ರೆಡಿ. ಇದಕ್ಕೆ ಮಾಡಿಕೊಂಡ ಹಿಟ್ಟು ಹಾಕಿ ಚೆನ್ನಾಗಿ ಟಪ್ ಮಾಡಿ ೧೮೦ ಡಿಗ್ರಿ ಸೆಲ್ಷಿಯಸ್ ಪ್ರಿ ಹೀಟೆಡ್ ಓವೆನ್ ನಲ್ಲಿ ಇತ್ತು ೫೦ ನಿಮಿಶಗಳ ಕಾಲ ಬೇಯಿಸಿದರೆ ಪ್ಲಮ್ ಕೇಕು ತಯಾರಾಗುತದೆ.
Comments
Post a Comment