Pumpkin sambar / ಸಿಹಿ ಕುಂಬಳಕಾಯಿ ಸಾಂಬಾರ್ / ಚೀನಿಕಾಯಿ ಸಾಂಬಾರ್ / Easy combo meal
Pumpkin sambar is very easy to prepare and very tasty too. without cooker you can prepare this recipe. you can have this with rice, dosa or chapathi. It is a combination of pumpkin, coconut and some spieces. try this recipe at home.
Ingredients Required :
- Pumpkin - 1 small sized
- Turmeric powder - 1/2 tsp
- Salt - as per the taste
- Oil - 1 tsp
- Red chili - 2
- Urad dal - 1 tsp
- Bengal gram - 1/2 tsp
- Fenugreek seeds - 1/4 tsp
- Cumin seeds - 1/2 tsp
- Coriander seeds - 2 tsp
- Tamarind - as per the taste or small half lemon sized
- Grated coconut - 5 tbsp
- Jaggery - half small lemon sized
- Coriander leaves - 3 to 4 tsp
- Water - as per the requirement
Method of Preparation :
- Initially cut the pumpkin into small pieces.
- Cook it for 5 minutes.
- Meanwhile for masala paste, take a pan add oi to it.
- Once oil is heated add red chili, urad dal and channa dal. Fry for 30 seconds.
- Now add fenugreek seeds and cumin seeds fry for 15 seconds.
- Next add coriander seeds and tamarind fry for 30 seconds. Swtich of the flame and keep a side.
- If pumpkin is cooked for 5 minutes. Add salt and jaggery to it and cook again for 5 to 10 minutes.
- Now if fried masala is cool down, add it to mixer jar, add coconut and water. Grind them to fine paste.
- Now if pumpkin is cooked add grounded masala to it.
- If required add water to adjust the consistency.
- Now add corinader leaves and salt. Mix them well.
- Cook for 5 to 7 minutes. Your pumpkin sambar is ready.
ಬೇಕಾಗುವ ಸಾಮಗ್ರಿಗಳು :
- ಸಿಹಿ ಕುಂಬಳಕಾಯಿ ಅಥವ ಚೀನಿ ಕಾಯಿ - 1 ಸಣ್ಣದು
- ಅರಶಿನ ಪುಡಿ- 1/2 ಟೀ ಚಮಚ
- ಉಪ್ಪು- ರುಚಿಗೆ ತಕ್ಕಷು
- ಎಣ್ಣೆ - ೧ ಟೀ ಚಮಚ
- ಕೆಂಪು ಮೆಣಸು- 2
- ಉದ್ದಿನಬೇಳೆ - 1 ಟೀ ಚಮಚ
- ಕಡ್ಲೆ ಬೇಳೆ - 1/2 ಟೀ ಚಮಚ
- ಜೀರಿಗೆ - 1/2 ಟೀ ಚಮಚ
- ಕೊತ್ತಂಬರಿ ಬೀಜ - ೨ ಟೀ ಚಮಚ
- ಮೆಂತೆ - 1/4 ಟೀ ಚಮಚ
- ಹುಳಿ - ರುಚಿಗೆ ತಕ್ಕಷ್ಟು
- ತೆಂಗಿನಕಾಯಿ ತುರಿ - 5 ಟೇಬಲ್ ಚಮಚ
- ಬೆಲ್ಲ- ರುಚಿಗೆ ತಕ್ಕಷ್ಟು
- ನೀರು - ಬೇಕಾದಷ್ಟು
- ಕೊತ್ತಂಬರಿ ಸೊಪ್ಪು - 3 ರಿಂದ 4 ಟೀ ಚಮಚ
ಮಾಡುವ ವಿಧಾನ :
- ಮೊದಲಿಗೆ ಸಿಹಿ ಕುಂಬಳಕಾಯಿಯನ್ನು ಸಣ್ಣದಾಗಿ ಕಟ್ ಮಾಡಿ ಇಟ್ಟುಕೊಳ್ಳಬೇಕು.
- ಅದಕ್ಕೆ ನೀರು ಮತ್ತು ಅರಶಿನ ಹಾಕಿ ಬೇಯಲು ಇಡಬೇಕು.
- 5 ನಿಮಷಗಳ ನಂತರ ಅದಕ್ಕೆ ಉಪ್ಪ ಮತ್ತು ಬೆಲ್ಲ ಹಾಕಿ 5 ರಿಂದ 10 ನಿಮಷಗಳ ಕಾಲ ಬೇಯಿಸಬೇಕು.
- ಈಗ ನಾವು ಮಸಾಲೆಗೆ ಬೇಕಾದ ಪದಾರ್ಥಗಳನ್ನು ಹುರಿದುಕೊಳ್ಳೋಣ.
- ಅದಕ್ಕೆ ಮೊದಲು ಪಾನ ಗೆ ಎಣ್ಣೆ ಹಾಕಿ , ಎಣ್ಣೆ ಕಾದ ನಂತರ ಅದಕ್ಕೆ ಕೆಂಪುಮೆಣಸು , ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ೩೦ ಸೆಕೆಂಡುಗಳ ಕಾಲ ಹುರಿದುಕೊಳ್ಳಿ. ಈಗ ಅದಕ್ಕೆ ಮೆಂತೆ ಮತ್ತು ಜೀರಿಗೆ ಹಾಕಿ ೧೫ ಸೆಕೆಂಡುಗಳ ಕಾಲ ಹುರಿದುಕೊಳ್ಳಿ.
- ಈಗ ಕೊತ್ತಂಬರಿ ಬೀಜ ಮತ್ತು ಹುಲಿ ಹಾಕಿ ೩೦ಸೆಕೆಂಡುಗಳ ಕಾಲ ಹುರಿದುಕೊಂಡು ಗ್ಯಾಸ್ ಆಫ್ ಮಾಡಿ.
- ಈಗ ಹುರಿದ ಮಸಾಲೆಗಳ ಜೊತೆ ತೆಂಗಿನಕಾಯಿ ತೂರಿ ಹಾಕಿನುಣ್ಣಗೇ ರುಬ್ಬಿಕೊಳ್ಳಬೇಕು.
- ಸಿಹಿ ಕುಂಬಳಕಾಯಿ ಬೆಂದರೆ ಅದಕ್ಕೆ ರುಬ್ಬಿದ ಮಿಶ್ರಣ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿದರೆ ಸಿಹಿ ಕುಂಬಳಕಾಯಿ ಸಾಂಬಾರ್ ತಯಾರಾಗಿದೆ.
Comments
Post a Comment