Skip to main content

Paneer Peas Dum Biriyani | Restuarant style Paneer Dum Biriyani | ಪನೀರ್ ದಂ ಬಿರಿಯಾನಿ

Paneer Dum Biriyani । ಪನೀರ್ ದಂ ಬಿರಿಯಾನಿ 


Paneer Peas Dum Biriyani is a treat to both eyes and stomach. Definetly it takes a bit more time. But outcome is commendable. You will definetly like it. Do try it.

Ingredients Required :

Ingredients for biriyani masala powder :

  • Coriander Seeds / ಕೊತ್ತಂಬರಿ ಬೀಜ – 2 tsp
  • Bay Leaves / ಪಲಾವ್ ಎಲೆ – ½ Leaves
  • Cinnamon stick / ಚಕ್ಕೆ – 1 inch
  • Star anise / ಚಕ್ರ ಮೊಗ್ಗು – ½
  • Cardamom / ಏಲಕ್ಕಿ – 2 in number
  • Big Cardamom / ದೊಡ್ಡ ಏಲಕ್ಕಿ– 1
  • Pepper / ಕಾಳುಮೆಣಸು – ½ tsp
  • Cumin Seeds / ಜೀರಿಗೆ – 1 tsp
  • Fennel Seeds / ಬಡೇ ಸೊಪ್ಪು / ಸೋಂಪು – 1 tsp
  • Cloves / ಲವಂಗ – 3 to 4

Ingredients for Biriyani preparation :

  • Onion – 3 Big
  • Curd – 1 ¼ Cup
  • Oil – ½ Cup
  • Red Chilli Powder – 2 tsp
  • Jeera Powder – ¼ tsp
  • Coriander Powder – 1 tsp
  • Garam Masala – ¾ tsp
  • Fresh Cream – 1 Tbsp
  • Salt – As per requirement
  • Sugar – ½ tsp
  • Paneer – 200 gms
  • Peas – 1 Cup
  • Basmati Rice – 1.5 Cup
  • Ghee – 4 tbsp
  • Bay Leaves – 1
  • Cardamom – 2
  • Cinnamon stick – 1 inch
  • Water – As per the requirement
  • Coriander Leaves – 1 Cup
  • Mint Leaves – 1 Cup
  • Saffron – 1 pinch
  • Milk – 3 Tbsp

Method of Preparation :

  • Initially soak the basmati rice in water for half an hour.
  • Then take a pan to add oil to it, Once the oil is heated add onion and fry it until it turns to brown color.
  • Once it is turned to a brown color switch off the flame and keep aside.
  •  Again take another pan to prepare a biriyani masala. 
  • Now add coriander seeds, Cumin seeds, cloves, cinnamon, cardamom, big cardamom, star anise, pepper, fennel seeds, and bay leaf, fry them for 30 seconds, and leave them to cool down.
  • Meanwhile, take a cup of curd, add cumin powder, dhania powder, red chili powder, garam masala powder, paneer, cream, and green piece. mix them well and keep aside for 20 minutes.
  • Now, take another vessel, add water to it and also add soaked basmati rice, ghee, cinnamon stick, bay leaf, salt, and star anise, cook the rice for 70%. 
  • Once it is cooked 70%, strain the water and keep aside.
  • Next, to prepare gravy, take a mixer jar, add whatever fried biriyani masala, onion, and curd; grind them to a fine paste.
  • Now take another pan to add oil to it. once oil is heated add fine pasted masalas to it and also add curd mixed paneer masala to it. 
  • leave them to cook with adding salt and sugar. your gravy is ready.
  • Now we should make the layers for biriyani.
  • Now take one Tawa in that keeps one big vessel.
  • The first layer should be gravy, so add gravy to it, next layer is rice add that, next Kesari milk (optional)then chopped coriander leaves and pudina leaves then fried onion and a little bit of garam masala.
  • The same type of 2 to 3  layers you can make, then close it with lid and cook it for 20 to 25 minutes.
  • Now your Paneer dum biriyani is ready. 
Tips :

  • Instead of Paneer, you can also use any vegetables, but cook vegetables for 5 minutes and then soak it with curd mixture.
  • Basmati Rice can be replaced by any other sonamasoori rice but in that case , dont soak the rice and even fry the rice in ghee for 2 minutes, only after that add water.

ಬೇಕಾಗುವ ಸಾಮಗ್ರಿಗಳು :

ಬಿರಿಯಾನಿ ಮಸಾಲಾ ಪುಡಿ ಮಾಡಲು ಬೇಕಾದ ಸಾಮಗ್ರಿಗಳು :

  • ಕೊತ್ತಂಬರಿ ಬೀಜ – ೨ ಟೀ ಚಮಚ 
  •  ಪಲಾವ್ ಎಲೆ –೧/೨ ಎಲೆ 
  •  ಚಕ್ಕೆ – ೧ ಇಂಚು 
  •  ಚಕ್ರ ಮೊಗ್ಗು – ೧/೨
  •  ಏಲಕ್ಕಿ – ೨ 
  • ದೊಡ್ಡ ಏಲಕ್ಕಿ– ೧
  •  ಕಾಳುಮೆಣಸು – ೧/೨ ಟೀ ಚಮಚ 
  • ಜೀರಿಗೆ – ೧ ಟೀ ಚಮಚ 
  • ಬಡೇ ಸೊಪ್ಪು / ಸೋಂಪು – ೧ ಟೀ ಚಮಚ 
  • ಲವಂಗ – ೩ ರಿಂದ ೪

ಬಿರಿಯಾನಿ ಮಾಡಲು ಬೇಕಾದ ಸಾಮಗ್ರಿಗಳು :

  • ಈರುಳ್ಳಿ - ೩ ದೊಡ್ಡದು 
  • ಮೊಸರು - ೧ ೧/೪ ಕಪ್ 
  • ಎಣ್ಣೆ - ೧/೨ ಕಪ್ 
  • ಕೆಂಪು ಮೆಣಸಿನ ಪುಡಿ  – ೨ ಟೀ ಚಮಚ 
  • ಜೀರಿಗೆ ಪುಡಿ - ೧/೪ ಟೀ ಚಮಚ 
  • ಕೊತ್ತಂಬರಿ ಪುಡಿ - ೧ ಟೀ ಚಮಚ 
  • ಗರಂಮಸಾಲ ಪುಡಿ - ೩/೪ ಟೀ ಚಮಚ 
  • ಫ್ರೆಶ್ ಕ್ರೀಮ್ - ೧ ಟೇಬಲ್ ಚಮಚ 
  • ಉಪ್ಪು - ರುಚಿಗೆ ತಕ್ಕಷ್ಟು 
  • ಸಕ್ಕರೆ - ೧/೨ ಟೀ ಚಮಚ 
  • ಪನೀರ್ - ೨೦೦ ಗ್ರಾಂ 
  • ಹಸಿ ಬಟಾಣಿ - ೧ ಕಪ್ 
  • ಬಾಸ್ಮತಿ ಅಕ್ಕಿ - ೧. ಕಪ್ 
  • ತುಪ್ಪ - ೪ ಟೇಬಲ್ ಚಮಚ 
  • ಪಲಾವ್ ಎಲೆ - ೧
  • ಏಲಕ್ಕಿ - ೨
  • ಚೆಕ್ಕೆ - ೧ ಇಂಚ್ 
  • ನೀರು - ಬೇಕಾದಷ್ಟು 
  • ಕೊತ್ತಂಬರಿ ಸೊಪ್ಪು - ೧ ಕಪ್ 
  • ಪುದಿನ ಸೊಪ್ಪು - ೧ ಕಪ್ 
  • ಹಳದಿ ಎಸಳು - ೧ ಪಿಂಚ್ 
  • ಹಾಲು - ೩ ಟೇಬಲ್ ಚಮಚ 

ಮಾಡುವ ವಿಧಾನ :

  • ಮೊದಲಿಗೆ ಬಾಸಮತಿ ಅಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಬೇಕು. 
  • ಈಗ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಬಿಸಿ ಆದನಂತರ ಅದಕ್ಕೆ ನೀರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಹುರಿಯಬೇಕು. 
  • ನಂತರ ಅದನ್ನು ಬದಿಯಲ್ಲಿ ಇಟ್ಟುಕೊಳ್ಳಿ. 
  • ಈಗ ಬಿರಿಯಾನಿ ಪೌಡರ್ ಮಾಡಲು ಬೇಕಾದ ಪದಾರ್ಥಗಳನ್ನು ಹುರಿದುಕೊಳ್ಳೋಣ. 
  • ಅದಕ್ಕೆ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಕಾಳು, ಜೀರಿಗೆ, ಚೆಕ್ಕೆ, ಲವಂಗ, ಪಲಾವು ಎಲೆ, ಚಕ್ರ ಮೊಗ್ಗು, ಕಾಳುಮೆಣಸು, ಸೋಂಪು, ಏಲಕ್ಕಿ ಮತ್ತು ದೊಡ್ಡ ಏಲಕ್ಕಿ ಹಾಕಿ ೩೦ ನಿಮಷಗಳ ಕಾಲ ಹುರಿದು ಬದಿಯಲ್ಲಿ ಇಟ್ಟುಕೊಳ್ಳಿ. 
  • ನಂತರ ಒಂದು ಕಪ್ ಮೊಸರು ತೆಗೆದುಕೊಂಡು ಅದಕ್ಕೆ ಜೀರಿಗೆ ಪುಡಿ, ಧನಿಯಾ ಪುಡಿ, ಕೆಂಪು ಮೆಣಸಿನಪುಡಿ, ಗರಂ ಮಸಾಲಾ ಪುಡಿ, ಕ್ರೀಮ್, ಪನೀರ್ ಮತ್ತು ಹಸಿ ಬಟಾಣಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ೧೫ ರಿಂದ ೨೦ ನಿಮಷಗಳ ಕಾಲ ಇಡಬೇಕು. 
  • ಈಗ ಇನ್ನೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ, ಅದಕ್ಕೆ ಸೋಕಿ ಇಟ್ಟ ಬಾಸ್ಮತಿ ಅಕ್ಕಿ, ತುಪ್ಪ, ಚೆಕ್ಕೆ,  ಚಕ್ರ ಮೊಗ್ಗು, ಪಲಾವ್ ಎಲೆ, ಉಪ್ಪು ಹಾಕಿ ೭೦ % ಬೇಯಿಸಿಕೊಳ್ಳಬೇಕು. 
  • ೭೦ % ಬೆಂದ ನಂತರ ಅದನ್ನು ಬಾಗಿ ಅದರ ನೀರು ತೆಗಿದು ಸೈಡ್ ಅಲ್ಲಿ ಇಟ್ಟ್ಕೊಳ್ಳಬೇಕು. 
  • ನಂತರ ಗ್ರೇವಿ ತಯಾರು ಮಾಡಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊಸರು, ನೀರುಳ್ಳಿ ಮತ್ತು ಬಿರಿಯಾನಿ ಪೌಡರ್ ಗೆ ಹುರಿದಿಟ್ಟುಕೊಂಡ ಮಸಾಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 
  • ಈಗ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಬೇಕು, ಎಣ್ಣೆ ಬಿಸಿ ಆದನಂತರ ಅದಕ್ಕೆ ರುಬ್ಬಿಕೊಂಡ ಮಿಶ್ರಣ, ಉಪ್ಪು, ಸಕ್ಕರೆ  ಮತ್ತು ಮೊಸರು ಪನ್ನೇರ್  ಹಾಕಿ ಇಟ್ಟ ಮಿಶ್ರಣವನ್ನು ಒಂದು ಕುದಿ  ಕುದಿಸಿ ಕೊಳ್ಳಬೇಕು. ಈಗ ಬಿರಿಯಾನಿ ಗ್ರೇವಿ ತಯಾರಾಗಿದೆ. 
  • ಈಗ ನಾವು ಬಿರಿಯಾನಿ ಲೇಯರ್ ಮಾಡಿಕೊಳ್ಳಬೇಕು. ಅದಕ್ಕೆ ಒಂದು ತವ ತೆಗೆದುಕೊಂಡು ಅದರಲ್ಲಿ ಒಂದು ಪಾತ್ರೆ ಇಡಬೇಕು. 
  • ನಂತರ ಮೊದಲ ಲೇಯರ್ ಗ್ರೇವಿ ಹಾಕಿಕೊಳ್ಳಬೇಕು, ನಂತರ ಅನ್ನ ನಂತರ , ಕೇಸರಿ ಹಾಕಿದ ಹಾಲು, ನಂತರ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೊಪ್ಪು, ನಂತರ ಫ್ರೈ ಮಾಡಿ ಇಟ್ಟ್ಕೊಂಡ ಈರುಳ್ಳಿ ಹಾಕಬೇಕು. 
  • ಇದೆ ತರ ೨ ರಿಂದ ೩ ಲೇಯರ್ ಮಾಡಿಕೊಂಡು, ಮುಚ್ಚಳ ಹಾಕಿ ೨೦ ರಿಂದ ೨೫ ನಿಮಷಗಳ ಕಾಲ ಬೇಯಿಸಿದರೆ ನಿಮ್ಮ ಪನ್ನೇರ್ ದಂ ಬಿರಿಯಾನಿ ತಯಾರಾಗಿದೆ. 

Comments

Popular posts from this blog

Chocolate Burfi / Cholcate recipe / Sweet recipe / ಚಾಕಲೇಟ್ ಬರ್ಫಿ/ ಮಿಠಾಯಿ

 Chocolate Burfi / Cholcate recipe / Sweet recipe /  ಚಾಕಲೇಟ್ ಬರ್ಫಿ/ ಮಿಠಾಯಿ  Choclate burfi is very easy recipe to prepare. Kids will like this recipe very much. Not only kids , all choclate lovers will love this recipe. if your kids cry for chocolate prepare this and give because it is chemical free.    This recipe is mixture of sugar, milk powder and choclate powder. I have added Almonds and cashews. If you feel dry fruits are not required you can skip the dry fruits. Try this recipe and give the feedback. Ingredients Required :  Milk powder - 1 cup Chocolate powder- 1 tbsp Sugar - 1 cup Water - 1/4 Cup Almonds- 10 to 15 Cashew - 10 to 15 Butter - 2 to 3 tbsp Method of Preparation :  Initially take a dry fruits and make a coarse powder  Now keep a pan, add sugar and water to it. Leave it to boil. Mean while sieve the milk powder and chocolate powder and keep a side and grace the plate with butter. Once sugar and water boiled and got sugar syrup,  add sieved milk powder and chocolate p

Pumpkin sambar / ಸಿಹಿ ಕುಂಬಳಕಾಯಿ ಸಾಂಬಾರ್ / ಚೀನಿಕಾಯಿ ಸಾಂಬಾರ್ / Easy combo meal

  Pumpkin sambar / ಸಿಹಿ ಕುಂಬಳಕಾಯಿ ಸಾಂಬಾರ್ / ಚೀನಿಕಾಯಿ ಸಾಂಬಾರ್ / Easy combo meal Pumpkin sambar is very easy to prepare and very tasty too. without cooker you can prepare this recipe. you can have this with rice, dosa or chapathi. It is a combination of  pumpkin, coconut and some spieces. try this recipe at home.  Ingredients Required : Pumpkin - 1 small sized Turmeric powder - 1/2 tsp Salt - as per the taste Oil - 1 tsp Red chili - 2 Urad dal - 1 tsp Bengal gram - 1/2 tsp Fenugreek seeds - 1/4 tsp Cumin seeds - 1/2 tsp Coriander seeds - 2 tsp Tamarind - as per the taste or small half lemon sized Grated coconut - 5 tbsp Jaggery - half small lemon sized  Coriander leaves - 3 to 4 tsp Water - as per the requirement  Method of Preparation : Initially cut the pumpkin into small pieces. Cook it for 5 minutes. Meanwhile for masala paste, take a pan add oi to it. Once oil is heated add red chili, urad dal and channa dal. Fry for 30 seconds. Now add fenugreek seeds and cumin seeds fry for 15 sec

Avalakki Pancha Kajjaya । ಅವಲಕ್ಕಿ ಪಂಚಕಜ್ಜಾಯ । Ganesha Chaturthi nivedya recipe

Avalakki Pancha Kajjaya । ಅವಲಕ್ಕಿ ಪಂಚಕಜ್ಜಾಯ । Ganesha Chaturthi nivedya recipe  Avalakki pancha kajjaya is very simple recipe. Bachelor's also can prepare this recipe on ganesha festival day. This recipe is very great for lord Ganesha.   Ingredients Required : Jaggery - 3/4 cup Water - 3 tbsp Ghee - 1 tbsp Grated Coconut - 1/2 cup Yelachi - 1/4 tsp Avalakki / Poha (Thin) - 3 cup Method of Preperation : Initially take a tava, add jaggery to it and also add water. Boil till the jaggery dissolves.  Once jaggery is dissolved, add ghee, yelachi and grated coconut. Mix them well. Now add avalakki/ poha and mix them well. Your avalakki pancha Kajjaya is ready to serve.  ಬೇಕಾಗುವ ಸಾಮಗ್ರಿಗಳು : ಬೆಲ್ಲ - ೩/೪ ಕಪ್  ನೀರು - ೩ ಟೇಬಲ್ ಚಮಚ  ತುಪ್ಪ - ೧ ಟೇಬಲ್ ಚಮಚ  ತೆಂಗಿನಕಾಯಿ ತುರಿ - ೧/೨ ಕಪ್  ಏಲಕ್ಕಿ ಪುಡಿ - ೧/೪ ಟೀ ಚಮಚ ಅವಲಕ್ಕಿ - ೩ ಕಪ್  ಮಾಡುವ ವಿಧಾನ : ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಬೆಲ್ಲ ಮತ್ತು ನೀರು ಹಾಕಿ ಗ್ಯಾಸ್ ಆನ್ ಮಾಡಿ.  ಬೆಲ್ಲ ಕರಗುವ ತನಕ ಕುದಿಸಿಕೊಳ್ಳಿ.