Kodubale | ಕೋಡುಬಳೆ । Ring murku | ಗರಿ ಗರಿ ಕೋಡುಬಳೆ| Ganesha Chaturthi Special
Kodubale is one of the famous snacks recipe.It is very easy to prepare. Here i have used rice flour to prepare kodubale. usually people will use rava. This recipe is very special for Lord Ganesha. Try this recipe on Ganesha Chaturthi.
Ingredients Required :
- Rice flour - 2 cup
- Maida - 2 tsp
- Rava (small) - 1 tsp
- Cumin seeds - 1 tsp
- Dry coconut - 2 tsp
- Red chili powder - 1 tbsp
- Salt - As per the taste
- Hot oil + oil for binding - 2 tsp + 1 tsp
- Oil for deep frying - As per the requirement
- Water - As per the requirement
Method of Preparation :
- Initially take a pan add rice flour, maid and rava. Fry until it becomes hot, then switch off the flame.
- Now add cumin seeds, dry coconut, red chili powder, salt and hot oil.
- Mix them well till ; when you take a small portion in your hand it should hold tightly, then it is perfect mixture.
- Now add water little by little and prepare dough.add oil at the end.
- Dough should not become too hard or too soft. medium texture it should have.
- Now take a small portion of dough, make a stick like shape in your hand then make it round.
- Repeat the same procedure for all.
- Now keep oil for deep frying. Once oil is heated add this round shaped dough to it.
- Fry until it turns to golden brown color.
- Now Ganesha's favorite kodubale is ready.
ಬೇಕಾಗುವ ಸಾಮಗ್ರಿಗಳು :
- ಅಕ್ಕಿ ಹುಡಿ - ೨ ಕಪ್
- ಮೈದಾ - ೨ ಟೀ ಚಮಚ
- ರವ (ಸಣ್ಣದು ) - ೧ ಟೀ ಚಮಚ
- ಜೀರಿಗೆ - ೧ ಟೀ ಚಮಚ
- ಒಣ ಕೊಬ್ಬರಿ - ೨ ಟೀ ಚಮಚ
- ಕೆಂಪು ಮೆಣಸಿನ ಪುಡಿ - ೧ ಟೇಬಲ್ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬಿಸಿ ಎಣ್ಣೆ + ಮಿಕ್ಸ್ ಮಾಡಲು ಎಣ್ಣೆ - ೨ ಟೀ ಚಮಚ + ೧ ಟೀ ಚಮಚ
- ಕರಿಯಲು ಎಣ್ಣೆ - ಬೇಕಾದಷ್ಟು
- ನೀರು - ಬೇಕಾದಷ್ಟು
ಮಾಡುವ ವಿಧಾನ :
- ಮೊದಲಿಗೆ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಅಕ್ಕಿಹುಡಿ, ಮೈದಾ, ರವ ಹಾಕಿ ಬಿಸಿ ಮಾಡಿ.
- ಬಿಸಿ ಆದ ನಂತರ ಅದಕ್ಕೆ ಜೀರಿಗೆ, ಒಣ ಕೊಬ್ಬರಿ, ಮೆಣಸಿನ ಪುಡಿ, ಉಪ್ಪು ಮತ್ತು ಬಿಸಿ ಎಣ್ಣೆ ಹಾಕಿ. ಚೆನ್ನಾಗಿ ಕಲಸಿಕೊಳ್ಳಿ.
- ಅದರ ಮಿಶ್ರಣ ಹೇಗೆ ಇರಬೇಕು ಅಂದರೆ ಕೈಯಲ್ಲಿ ಒಂದು ಹಿಡಿ ಹಿಟ್ಟು ತೆಗೆದುಕೊಂಡಾಗ ಅದು ಉಂಡೆ ಕಟ್ಟುವ ಹದ ಇರಬೇಕು.
- ಈಗ ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ಕಲಸಿಕೊಳ್ಳಬೇಕು.
- ಹಿಟ್ಟು ತುಂಬಾ ಗಟ್ಟಿಯಾಗಿ ಕೂಡ ಇರಬಾರದು ಹಾಗೆ ತುಂಬ ಮೃದುವಾಗಿ ಕೂಡ ಇರಬಾರದು. ಮಧ್ಯಮ ಹದ ಇರಬೇಕು. ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು.
- ಕೊನೆಗೆ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಸ್ವಲ್ಪ ಹಿಟ್ಟು ತೆಗೆದುಕೊಂಡು ಅದನ್ನು ಉದ್ದ ಕಡ್ಡಿ ತರ ಮಾಡಿ ನಂತರ ಅದನ್ನುವೃತಾಕಾರ ಮಾಡಿ ತಯಾರಿ ಮಾಡಿ ಇಡಿ.
- ಈಗ ಕರಿಯಲು ಎಣ್ಣೆ ಇಡೀ. ಎಣ್ಣೆ ಬಿಸಿ ಆದ ನಂತರ ಅದಕ್ಕೆ ಒಂದು ಒಂದಾಗಿ ಎಣ್ಣೆಯಲ್ಲಿ ಕೋಡುಬಳೆಯನ್ನು ಬಿಟ್ಟು ಕಂದು ಬಣ್ಣ ಬರುವತನಕ ಕಾಯಿಸಿದರೆ ಗಣೇಶನಿಗೆ ಪ್ರಿಯವಾದ ಕೋಡುಬಳೆ ತಯಾರಾಗಿದೆ.
Comments
Post a Comment