Coconut Laddo । ತೆಂಗಿನಕಾಯಿ ಲಾಡೂ
A Special coconut laddoo which can be offered as prasadam. Easy and tasty recipe. Do give try.
Ingredients required :
- Milk - 2 cup
- Sugar - 1/2 cup
- Coconut - 1 cup
- ghee - 3 tsp
- Coconut powder or dry coconut - 1/4 cup (optional)
Method of Preparation :
- Initially take a bowl add milk to it. Once it is boiled add sugar and mix them well.
- Let it boil until milk becomes half.
- Meanwhile take one pan add ghee to it and also add coconut, fry until its moisture goes or else if you have coconut powder you can use that .
- If your using coconut powder you don't want to fry it. You just make it hot.
- Now if your milk became half add these fried coconut or coconut powder.
- Leave it to boil 5 to 7 minutes or else till the coconut absorbs the milk.
- Meanwhile grace one plate with ghee and keep ready.
- Once coconut absorbs all the milk shift it to a graced plate and leave them to cool down.
- Once it is cool down make a ball size and roll it in dry coconut or coconut powder(optional).
- Now your coconut ladoo is ready.
Tips:
- If you have dry coconut powder, skip the coconut frying process.
- Can also use little less milk, to get perfect consitency.
ಬೇಕಾಗುವ ಸಾಮಗ್ರಿಗಳು :
- ಹಾಲು - ೨ ಕಪ್
- ಸಕ್ಕರೆ - ೧/೨ ಕಪ್
- ತೆಂಗಿನಕಾಯಿ ತುರಿ - ೧ ಕಪ್
- ಒಣ ಕೊಬ್ಬರಿ ತುರಿ ಅಥವಾ ಕೊಬ್ಬರಿ ತೂರಿ - ೧/೪ ಕಪ್
- ತುಪ್ಪ - ೩ ಟೀ ಚಮಚ
ಮಾಡುವ ವಿಧಾನ :
- ಮೊದಲಿಗೆ ಒಂದು ಪಾತ್ರದಲ್ಲಿ ಹಾಲು ಹಾಕಿ ಕುದಿಸಿ . ಹಾಲು ಕುದ್ದ ನಂತರ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಸಕ್ಕರೆ ಹಾಕಿದ ಹಾಲು ಅರ್ಧ ಆಗುವ ತನಕ ಕುದಿಸಿಕೊಳ್ಳಿ.
- ಒಟ್ಟಿಗೆ ಒಂದು ಪಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಮತ್ತು ತೆಂಗಿನಕಾಯಿ ತುರಿ ಹಾಕಿ ಅದರಲ್ಲಿ ಇರುವ ತೇವಾಂಶ ಹೋಗುವ ತನಕ ಹುರಿಡಿಕೊಳ್ಳಬೇಕು.
- ನಿಮ್ಮ ಹತ್ರ ತೆಂಗಿನಕಾಯಿ ಪುಡಿ ಇದ್ದರೆ ಅದನ್ನು ಉಪಯೋಗಿಸಬಹುದು. ಅದನ್ನು ಬಿಸಿ ಮಾಡಿದರೆ ಸಾಕು.
- ಈಗ ಹಾಲು ಅರ್ಧ ಆದನಂತರ ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಮತ್ತೆ ಕುದಿಸಬೇಕು.
- ಎಷ್ಟು ಹೊತ್ತು ಕುದಿಸಬೇಕು ಅಂದ್ರೆ ತೆಂಗಿನಕಾಯಿ; ಹಾಲನ್ನು ಹೀರಿಕೊಳ್ಳುವ ತನಕ ಕುದಿಸಬೇಕು.
- ಈಗ ಒಂದು ಪಾತ್ರೆಗೆ ತುಪ್ಪ ಸವರಿ ಇಟ್ಟ್ಕೊಳ್ಳಬೇಕು. ಇದು ಕುದಿಸಿದ ನಂತರ ಅದನ್ನು ತುಪ್ಪ ಸವರಿದ ಪಾತ್ರೆಗೆ ಹಾಕಿ ಆರಲು ಬಿಡಬೇಕು.
- ಆರಿದ ನಂತರ ಅದನ್ನು ಉಂಡೆ ಕಟ್ಟಿ ಒಣ ಕೊಬ್ಬರಿ ಅಥವಾ ತೆಂಗಿನಕಾಯಿ ಪುಡಿ ಯಲ್ಲಿ ರೋಲ್ ಮಾಡಿದರೆ ತೆಂಗಿನಕಾಯಿ ಉಂಡೆ ತಯಾರಾಗಿದೆ.
Comments
Post a Comment