Avalakki Pancha Kajjaya । ಅವಲಕ್ಕಿ ಪಂಚಕಜ್ಜಾಯ । Ganesha Chaturthi nivedya recipe
Avalakki pancha kajjaya is very simple recipe. Bachelor's also can prepare this recipe on ganesha festival day. This recipe is very great for lord Ganesha.
Ingredients Required :
- Jaggery - 3/4 cup
- Water - 3 tbsp
- Ghee - 1 tbsp
- Grated Coconut - 1/2 cup
- Yelachi - 1/4 tsp
- Avalakki / Poha (Thin) - 3 cup
Method of Preperation :
- Initially take a tava, add jaggery to it and also add water.
- Boil till the jaggery dissolves.
- Once jaggery is dissolved, add ghee, yelachi and grated coconut.
- Mix them well. Now add avalakki/ poha and mix them well.
- Your avalakki pancha Kajjaya is ready to serve.
ಬೇಕಾಗುವ ಸಾಮಗ್ರಿಗಳು :
- ಬೆಲ್ಲ - ೩/೪ ಕಪ್
- ನೀರು - ೩ ಟೇಬಲ್ ಚಮಚ
- ತುಪ್ಪ - ೧ ಟೇಬಲ್ ಚಮಚ
- ತೆಂಗಿನಕಾಯಿ ತುರಿ - ೧/೨ ಕಪ್
- ಏಲಕ್ಕಿ ಪುಡಿ - ೧/೪ ಟೀ ಚಮಚ
- ಅವಲಕ್ಕಿ - ೩ ಕಪ್
ಮಾಡುವ ವಿಧಾನ :
- ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಬೆಲ್ಲ ಮತ್ತು ನೀರು ಹಾಕಿ ಗ್ಯಾಸ್ ಆನ್ ಮಾಡಿ.
- ಬೆಲ್ಲ ಕರಗುವ ತನಕ ಕುದಿಸಿಕೊಳ್ಳಿ.
- ಬೆಲ್ಲ ಕರಗಿದ ಮೇಲೆ ಅದಕ್ಕೆ ತುಪ್ಪ, ಏಲಕ್ಕಿ ಪುಡಿ ಮತ್ತು ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಸ್ವಲ್ಪ ಸ್ವಲ್ಪನೇ ಅವಲಕ್ಕಿ ಹಾಕಿ ಮಿಕ್ಸ್ ಮಾಡಿಕೊಂಡರೆ ಅವಲಕ್ಕಿ ಪಂಚಕಜ್ಜಾಯ ತಯಾರಾಗಿದೆ.
Comments
Post a Comment