Garlic Bread | Domino's style Garlic Bread | No Yeast Garlic Bread | ಗಾರ್ಲಿಕ್ ಬ್ರೆಡ್ | ಬೆಳ್ಳುಳ್ಳಿ ಬ್ರೆಡ್
Garlic Bread / No Yeast Gralic Bread / ಗಾರ್ಲಿಕ್ ಬ್ರೆಡ್
Garlic cheese bread is most favourite of all. we all crave for it. Preparing it at home is the best thing . Every time in every household availability of yeast is quite difficult. But in this recipe just by using baking soda, baking powder and curd we have achieved the same thing. As per my family opinion this tastes even better than the market bought one. May be because, in home we prepare with atmost love and care. We prepare it based on our taste buds. So Do give a try on this recipe and share your opinion by commenting down below.
Ingredients Required
Maida
– 1 Cup
Baking
Powder - 1
tsp
Baking
soda - 1
tsp
Salt
– As per the taste
Sugar - 1
tsp
Curd
- ¼ Cup
Garlic
- 10
pods
Butter - ¼
cup
Grated Cheese (Amul cube cheese/ mozerella / cheddar) - 1 cup
Grated Cheese (Amul cube cheese/ mozerella / cheddar) - 1 cup
Redchilli
flakes - 3
tsp
Pizza
/ Pasta mix / mixed herbs – 3
tsp
Oil
– ¼ Cup ( 3 Tbsp)
Water
– 1 Tsp
Method of preparation
- Add Maida, Sugar, Salt, Baking Soda, Baking Powder to a bowl and mix well.
- After mixing add curd and mix well. Now add pizza mix and redchilli flakes, mix well.
- After this if required add little water and make a smooth dough by adding little by little water.
- After almost kneading for 10 to 20 minutes dough will be ready.
- Now tuck the dough and apply liitle oil on it. Close the lid and allow to rest for 1 hour.
- Meanwhile, in a bowl add butter, garlic and little salt, mix them well. garlic butter is ready.
- After an hour, dough will almost be double in size. knead it again.
- Roll the dough to a medium thick chapati form.
- After rolling dough, apply butter on it.
- Now to the half portion of rolled dough add garlic butter, grated Cheese,pizza mix and red chilli flakes(optional).
- Flip the dough to half so that it takes semi circle shape. But before folding seal the edges by applying mild water on it.
- Now prick lightly using fork and apply pizza mix or mixed herb.
- Now bake Garlic bread in 180 degree celsius for 20 minutes in a preheated oven, or at same time using gas cooker.
- Now apply little butter on garlic bread and serve it with Sauce.
- Delicious Dominos style garlic bread is ready.
Note:
- If you are a beginner and by mistake if you add more water, after kneading for 10 minute add 1/2 tsp of maida to get the shape.
- If you use salted butter, then be very careful while addding salt.
ಬೇಕಾಗುವ ಸಾಮಗ್ರಿಗಳು
- ಮೈದಾ - ೧ ಕಪ್
- ಬೇಕಿಂಗ್ ಪೌಡರ್ - ೧ ಟೀ ಚಮಚ
- ಬೇಕಿಂಗ್ ಸೋಡಾ - ೧ ಟೀ ಚಮಚ
- ಉಪ್ಪು - ಸ್ವಾದ ಅನುಸಾರ
- ಸಕ್ಕರೆ - ೧ ಟೀ ಚಮಚ
- ಮೊಸರು - ೧/೪ ಕಪ್
- ಬೆಳ್ಳುಳ್ಳಿ - ೧೦ ಎಸಳು
- ಬೆಣ್ಣೆ - ೧/೪ ಕಪ್
- ಚೀಸ್ - ೧ ಕಪ್
- ರೆಡ್ ಚಿಲ್ಲಿ ಫ್ಲಕ್ಸ್ - ೩ ಟೀ ಚಮಚ
- ಪಿಜ್ಜಾ / ಪಾಸ್ಟಾ ಮಿಕ್ಸ್ / ಹರ್ಬ - ೩ ಟೀ ಚಮಚ
- ಎಣ್ಣೆ - ೧ ಕಪ್ (೩ ಟೀ ಚಮಚ)
- ನೀರು - ೧ ಟೀ ಚಮಚ
ಮಾಡುವ ವಿಧಾನ
- ಒಂದು ಪಾತ್ರೆಗೆ ಮೈದಾ, ಬೇಕಿಂಗ್ ಸೋಡಾ , ಬೇಕಿಂಗ್ ಪೌಡರ್, ಉಪ್ಪು ಮತ್ತು ಸಕ್ಕರೆ ಹಾಕಿ ಅದನ್ನು ಕಲಸಿಕೊಳ್ಳಬೇಕು .
- ಇನ್ನು ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಕಲಸಬೇಕು.
- ಇನ್ನು ಪಿಜ್ಜಾ ಮಿಕ್ಸ್, ರೆಡ್ ಚಿಲ್ಲಿ ಫ್ಲಕ್ಸ್ ಹಾಕಿ ಕಲಸಬೇಕು.
- ತದನಂತರ ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ೧೦ ನಿಮಿಷ ನಾದಬೇಕು.
- ಇನ್ನು ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಮತ್ತೆ ಹಿಟ್ಟಿನ ಹದಕ್ಕೆ ಬರುವ ತನಕ ಕಲಸಬೇಕು.
- ಇನ್ನು ಹಿಟ್ಟನ್ನು ಟಕ್ ಅದರಮೇಲೆ ಎಣ್ಣೆ ಸವರಬೇಕು.
- ಈಗ ಇದನ್ನು ಮುಚ್ಚಿ ೧ ಗಂಟೆಗಳ ಕಾಲ ಬೆಚ್ಚಗಿನ ಪ್ರದೇಶದಲ್ಲಿ ಇಡಬೇಕು.
- ಇನ್ನೊಂದು ತಟ್ಟೆಯಲ್ಲಿ ಬೆಣ್ಣೆ ಮತ್ತೆ ಬೆಳ್ಳುಳ್ಳಿ ಹಾಗೆ ಉಪ್ಪು ಹಾಕಿ ಕಲಸಬೇಕು. ಗಾರ್ಲಿಕ್ ಬಟರ್ ರೆಡಿ ಆಗಿದೆ.
- ೧ ಗಂಟೆಗಳ ನಂತರ ಹಿಟ್ಟು ಎರಡರಷ್ಟು ಆಗಿರುತದೆ. ಈಗ ಅದನ್ನು ಮತ್ತೆ ನಾದಿ , ಸಣ್ಣ ಸಣ್ಣ ಉಂಡೆಗಳನ್ನಾಗಿಸಬೇಕು.
- ಈ ಉಂಡೆಗಳನ್ನು ದಪ್ಪವಾದ ಚಪಾತಿ ಆಕಾರಕ್ಕೆ ಲಟ್ಟಿಸಿ ಇದರ ಮೇಲೆ ಮೊದಲು ಬೆಣ್ಣೆ ಸವರಿ ನಂತರ ಗಾರ್ಲಿಕ್ ಬಟರ್ ಸವರಬೇಕು.
- ಇನ್ನು ಚೀಸ್, ಪಿಜ್ಜಾ ಮಿಕ್ಸ್ ಹಾಕಿ \ಕಿನಾರೆಗಳಿಗಿ ನೀರು ಸವರಿ ಅರ್ಧ ವೃತಾಕಾರಕ್ಕೆ ಮಡಚಬೇಕು.
- ಇದರ ಮೇಲೆ ಚಾಕುವಿನಿಂದ ನಿಧಾನಕ್ಕೆ ಗೆರೆಗಳ್ಳನ್ನು ಎಳೆದು, ಓವೆನ್ ನಲ್ಲಿ ೧೮೦ ಡಿಗ್ರಿ ಸೆಲ್ಷಿಯಸ್ ನಲ್ಲಿ ೨೦ ನಿಮಿಷ ಬೇಕ್ ಮಾಡಬೇಕು.
- ಈಗ ಗಾರ್ಲಿಕ್ ಬ್ರೆಡ್ ರೆಡ್ಯೂಯಾಗಿರುತದೆ. ಇದರ ಮೇಲೆ ಸ್ವಲ್ಪ ಬೆಣ್ಣೆ ಸವರಿದರೆ ಗಾರ್ಲಿಕ್ ಬ್ರೆಡ್ ರೆಡಿ.
Comments
Post a Comment