Pan Cake | ಪ್ಯಾನ್ ಕೇಕ್ । ತವಾ ಕೇಕ್
Pan Cake is a delicious, mouth watering recipe, which is most favourite among kids. Original version of pan cakes use eggs and maida. Being a Vegetarian Banana is the best replacer for egg. To make it healthier Wheat flour is added instead of Maida. Baking Powder helps to rise the flour, as a food for baking powder milk is added. Milk Even enhances the taste.
This Recipe can be served as breakfast or snack for kids . Elderly people who has the craving for sweets can prepare this recipe without adding sugar. Yet it tastes delicious due to natural sweetness of Banana.
Ingredients required :
- Riped Banana - 1 (big)
- Sugar - 3 tsp
- Milk - As per the requirement
- Wheat flour - 1/2 cup
- Salt - 1/8 tsp
- Baking soda - 1/4 tsp
- Butter - 3 tsp
- Honey or Maple syrup - 1 to 2 tsp
Method of Preparation :
- Initially take a mixi jar add banana, sugar and milk, grind them to fine paste .
- Now shift the banana Paste to a bowl, add wheat flour, salt and baking powder, mix them well.
- Add milk to batter to get the right consistency.
- Consistency should not be thin, it should be thick pouring consistency.
- Now take a pan , heat the pan.
- Once pan is heated add butter to it , later pour batter on it. Close the lid.
- Bubbles upon the cake indicates that, its time to flip.
- once one side is cooked flip it to another side and cook it.
- Now pan cake is ready. Serve the cake with honey or Maple syrup.
ಬೇಕಾಗುವ ಸಾಮಗ್ರಿಗಳು :
- ಸಿಪ್ಪೆ ತೆಗೆದ ಬಾಳೆಹಣ್ಣು - ೧ (ದೊಡ್ಡದು)
- ಸಕ್ಕರೆ - ೩ ಟೀ ಚಮಚ
- ಹಾಲು - ಬೇಕಾದಷ್ಟು
- ಗೋಧಿಹಿಟ್ಟು - ೧/೨ ಕಪ್
- ಉಪ್ಪು - ೧/೮ ಟೀ ಚಮಚ
- ಬೇಕಿಂಗ್ ಪೌಡರ್ - ೧/೪ ಟೀ ಚಮಚ
- ಬೆಣ್ಣೆ - ೩ ಟೀ ಚಮಚ
- ಜೇನು ತುಪ್ಪ ಅಥವಾ ಮಾಲ್ಪೆ ಸಿರಪ್ - ೧ ರಿಂದ ೨ ಟೀ ಚಮಚ
ಮಾಡುವ ವಿಧಾನ :
- ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಿಪ್ಪೆ ತೆಗೆದ ಬಾಳೆಹಣ್ಣು, ಸಕ್ಕರೆ, ೩ ಟೀ ಚಮಚ ಹಾಲು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು.
- ಈಗ ಬಾಳೆಹಣ್ಣಿನ ಮಿಶ್ರಣವನ್ನು ಒಂದು ಪಾತ್ರಕ್ಕೆ ಹಾಕಿ ಅದಕ್ಕೆ ಗೋಧಿಹಿಟ್ಟು, ಉಪ್ಪು, ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಹದವಾದ ಮಿಶ್ರಣಕೋಸ್ಕರ ಹಾಲನ್ನು ಬೆರೆಸಬೇಕು.
- ಮಿಶ್ರಣವು ತೆಳುವಾಗಿ ಇರಬಾರದು ದಪ್ಪವಾದ ಹೊಯುವ ಹದ ಇರಬೇಕು.
- ಒಂದು ತವ ತೆಗೆದುಕೊಂಡು ಅದನ್ನು ಬಿಸಿಗೆ ಇಡಿ.
- ತವ ಬಿಸಿಯಾದ ನಂತರ ಅದಕ್ಕೆ ಬೆಣ್ಣೆ ಹಾಕಿ ಚೆನ್ನಾಗಿ ಹರಡಿಸಿ ನಂತರ ಅದಕ್ಕೆ ಮಿಶ್ರಣವನ್ನು ಹಾಕಿ , ಮುಚ್ಚಳವನ್ನು ಮುಚ್ಚಿ.
- ಕೇಕ್ ಮೇಲೆ ಬಬ್ಬಲ್ಸ್ ಬಂದರೆ ಅದನ್ನು ಉಲ್ಟಾ ಮಾಡಿ ಬೇಯಿಸಬೇಕು.
- ಈಗ ಪಾನ್ ಕೇಕ್ ತಯಾರಾಗಿದೆ. ಅದನ್ನು ಜೇನು ತುಪ್ಪ ಅಥವಾ ಮಾಲ್ಪೆ ಸಿರಪ್ ಇಂದ ಸರ್ವ್ ಮಾಡಿ.
Comments
Post a Comment