Dhokla | ದೋಕ್ಲ
Dhokla is originated from Gujarat. It can be a breakfast recipe or snacks recipe. It is very taste and very easy to prepare and ingredients are very easily available in your kitchen. If guest comes immediately you can prepare this recipe. There are Muliple Varieties of Dhokla's.
Ingredients required :
- Besan flour (Gram flour) : 1 cup
- Rava - 1 1/2 tbsp
- Salt - As per the taste
- Sugar - 1tsp
- Grated ginger - 1 inch
- Turmeric Powder - 1/4 tsp
- Oil - 3 Tbsp
- Curd - 1/2 cup
- Water - As per the requirement
- Lemon Juice - 1/2 tsp
- Eno Salt - 1 tsp
- Mustrad seeds - 1 tsp
- Curry leaves - 5 to 6
- Hing - 1/4 tsp
- Sugar water - 1/2 cup
- Green chilli - 1 finely chopped
- Grated Coconut - 2 Tbsp
Method of Preparation :
- Initially take a bowl, place sieve on that, add besan flour (Gram flour ), rava then sieve it to bowl.
- Now add salt, sugar, grated ginger, turmeric, oil and curd, mix them well.
- In this stage add water little by little and mix it well so there are lumps, finally it should reach running consistency.
- Once it comes to running consistency add lemon juice to it.
- Rest it for 10 min.
- After 10 min add eno salt and mix them well, do not over mix if you over mixit would not pluff.
- Now grease the bowl using oil, then pour the batter to the bowl.
- Now keep your steamer ready once steamer is hot, place the bowl in it.
- Allow it to steam for around 20 to 25 min. After this take fork or knife and check whether dhokla is ready. If knife/ Fork comes out clean, Dhokla is ready, or else Cook for another 5 minutes.
- To prepare tadka, take a pan, add oil, once oil is hot, add mustard seeds, hing, curry leaves , split green chills and fry them well.
- Once it is done add sugar water to it and close the lid and switch off the flame.
- Demould Dhokla, cut then to square shape.
- Pour tadka on cooked dhokla and put some shredded coconut upon it.
- Now dhokla is ready to serve.
- Serve dhokla with green chutney/ tomato ketchup or Sweet chutney.
ಬೇಕಾಗುವ ಸಾಮಗ್ರಿಗಳು :
- ಕಡ್ಲೆ ಹಿಟ್ಟು - ೧ ಕಪ್
- ರವ - ೧ ೧/೨ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಸಕ್ಕರೆ - 1 ಟೀ ಚಮಚ
- ತುರಿದ ಶುಂಠಿ - ೧ ಇಂಚು
- ಅರಶಿನ ಪುಡಿ - ೧/೪ ಟೀ ಚಮಚ
- ಎಣ್ಣೆ - 3 ಟೇಬಲ್ ಚಮಚ
- ಮೊಸರು - ೧/೨ ಕಪ್
- ನೀರು - ಬೇಕಾದಷ್ಟು
- ಲಿಂಬೆ ರಸ - ೧/೨ ಟೀ ಚಮಚ
- eno ಉಪ್ಪು - ೧ ಟೀ ಚಮಚ
- ಸಾಸಿವೆ - ೧ ಟೀ ಚಮಚ
- ಕರಿಬೇವು ಎಸಳು - ೫ ರಿಂದ ೬
- ಇಂಗು - ೧/೪ ಟೀ ಚಮಚ
- ಸಕ್ಕರೆ ನೀರು - ೧/೨ ಕಪ್
- ಹಸಿಮೆಣಸು - ೧ ಸಣ್ಣಕ್ಕೆ ಹಚ್ಚಿರುವುದು
- ತೆಂಗನಕಾಯಿ ತುರಿ - ೨ ಟೇಬಲ್ ಚಮಚ
ಮಾಡುವ ವಿಧಾನ :
- ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡ್ಲೆಹಿಟ್ಟು, ರವ ಜರಡಿ ಹಿಡಿಯಬೇಕು.
- ನಂತರ ಅದಕ್ಕೆ ಉಪ್ಪು, ಸಕ್ಕರೆ, ತುರಿದ ಶುಂಠಿ, ಅರಶಿನ, ಎಣ್ಣೆ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಂಟು ಬಾರದಂತೆ ಮಿಕ್ಸ್ ಮಾಡಿಕೊಳ್ಳಬೇಕು. ರನ್ನಿಂಗ್ ಕನ್ಸಿಸ್ಟೆನ್ಸಿ ಬರಬೇಕು.
- ಈಗ ಲಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ಮಿಶ್ರಣ ತಯಾರಾಗಿದೆ. ಅದನ್ನು ೧೦ ನಿಮಿಷಗಳ ಕಾಲ ಹಾಗೆ ಬಿಡಬೇಕು.
- ೧೦ ನಿಮಷಗಳ ನಂತರ ಅದಕ್ಕೆ eno ಹಾಕಿ ಮಿಕ್ಸ್ . ಜಾಸ್ತಿ ಮಿಕ್ಸ್ ಮಾಡಬೇಡಿ ಹಾಗೆ ಮಾಡಿದರೆ ಅದ್ರ ಪ್ಲ್ಯೂಫಿನ್ಸ್ ಹೋಗುತದೆ.
- ಈಗ ಒಂದು ಪಾತ್ರೆ ತೆಗೆದು ಕೊಂಡು ಅದಕ್ಕೆ ಎಣ್ಣೆ ಸವರಿ ಅದಕ್ಕೆ ಮಿಶ್ರಣವನ್ನು ಹೊಯ್ಯಬೇಕು.
- ಹಬೆಗೆ ಪಾತ್ರ ಇಡಬೇಕು. ಅದು ಸ್ವಲ್ಪ ಬಿಸಿ ಆದ ಮಿಶ್ರಣದ ಪಾತ್ರವನ್ನು ಅದರ ಒಳಗೆ ಇಟ್ಟುಕೊಳ್ಳಬೇಕು.
- ೨೦ ರಿಂದ ೨೫ ನಿಮಷಗಳ ಬೇಯಿಸಿದರೆ ದೋಕ್ಲ ತಯಾರಾಗಿದೆ.
- ತಡ್ಕ ತಯಾರು ಮಾಡಲು ಒಂದು ಪಾತ್ರೆಯಲ್ಲಿ ಎಣ್ಣೆ ತೆಗೆದುಕೊಂಡು ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಇಂಗು, ಕರಿಬೇವಿನ ಸೊಪ್ಪು, ಹಸಿಮೆಣಸು ಹಾಕಿ ಫ್ರೈ ಮಾಡಿಕೊಳ್ಳಬೇಕು.
- ಈಗ ಅದಕ್ಕೆ ಸಕ್ಕರೆ ನೀರನ್ನು ಹಾಕಿ ಮುಚಿಇಡಬೇಕು.
- ನಂತರ ಆ ಒಗ್ಗರಣೆಯನ್ನು ದೋಕ್ಲದ ಮೇಲೆ ಹೊಯ್ದರೆ ಧೋಕ್ಲಾ ತಯಾರಾಗಿದೆ.
Comments
Post a Comment