Carrot - Cauliflower Stuffed Parantha
Parantha is famous dish in diffrent region of India. Its prepared using different ways. There are stuffed parantha's which are prepared with different vegetables and differnt masala's in it. Carrot-Cauliflower parantha is a simple parantha with very basic item, but yet very delicious. Its simple to prepare and very healthy one. Its just mix of carrot, cauliflower, green chillies, ginger and coriander leaves with salt.
Ingredients required :
- Wheat flour - 1 cup
- Salt - As per the taste
- Water - As per the requirement
- Oil - 3 tbsp
- Grated Carrot - 1 cup
- Grated Cauliflower - 1 cup
- Grated Ginger - 1.5 inch
- Green chilies - 2 to 3 (Finely Chopped)
- Coriander leaves - 2 tbsp
- Ghee - 3 tsp
Method of Preparation :
For Dough :
- Initially take wheat flour in bowl add salt, oil and mix well.
- Now add water little by little to prepare soft dough.
- It should be softer than chapati dough. Now dough is ready.
- Rest it for at least 20 minutes.
For Stuffing :
- Take a pan, heat the pan once pan is heated add oil to it.
- once oil is heated add grated carrot and fry for 1 minute.
- Now add grated cauliflower and fry for a minute.
- Then add Grated ginger, green chillis mix it well and fry for 30 seconds
- Finally add Coriander leaves and mix them well.
- Stuffing is ready. Allow it to cool.
For Making Parantha :
- Take a Small ball sized dough, roll it to small circle.
- Fill this circle with stuffing. Don't Over fill, it may come out.
- Seal all the sides well.
- Flatten the sealed Dough, Dip it in flour and gently Roll it. Do not put over pressure. This make get all the stuffing out.
- Roll it to a big circle.
- Now place tawa on gas, heat it.
- Place rolled parantha on tawa and cook it from both the sides using ghee / oil / butter.
- Cooking process should be done in medium flame.
- Once the parantha is cooked from both the sides, its ready to serve.
- Serve it with Curd / pickle or with any gravy.
ಬೇಕಾಗುವ ಸಾಮಗ್ರಿಗಳು :
- ಗೋಧಿಹಿಟ್ಟು - ೧ ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ನೀರು - ಬೇಕಾದಷ್ಟು
- ಎಣ್ಣೆ - ೩ ಟೇಬಲ್ ಚಮಚ
- ತುರಿದ ಕ್ಯಾರಟ್ - ೧ ಕಪ್
- ತುರಿದ ಕಾಲಿಫ್ಲವರ್ - ೧ ಕಪ್
- ತುರಿದ ಶುಂಠಿ - ೧.೫ ಇಂಚ್
- ಹಸಿಮೆಣಸಿನಕಾಯಿ - ೨ ರಿಂದ ೩
- ಕೊತ್ತಂಬರಿ ಸೊಪ್ಪು - ೨ ಟೇಬಲ್ ಚಮಚ
- ತುಪ್ಪ - ೩ ಟೀ ಚಮಚ
ಮಾಡುವ ವಿಧಾನ :
ಹಿಟ್ಟು ತಯಾರಿಸಲು ವಿಧಾನ :
- ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಗೋದಿಹಿಟ್ಟು, ಉಪ್ಪು ಮತ್ತು ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಅದಕ್ಕೆ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಹಿಟ್ಟು ಚಪಾತಿ ಹದಕ್ಕಿಂತ ಸ್ವಲ್ಪ ಮೃದವಾಗಿ ಬಂದರೆ ತಯಾರಾಗಿದೆ ಎನ್ನದು ಅರ್ಥ.
- ಅದನ್ನು ೨೦ ನಿಮಿಷಗಳ ಕಾಲ ಬಿಡಿ.
ಹೂರಣ ತಯಾರಿಸುವ ವಿಧಾನ :
- ಮೊದಲಿಗೆ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಬೇಕು.
- ಎಣ್ಣೆ ಕಾದ ನಂತರ ಅದಕ್ಕೆ ತುರಿದ ಕ್ಯಾರಟ್ ಹಾಕಿ ೧ ನಿಮಿಷಗಳ ಕಾಲ ಹುರಿಯಬೇಕು.
- ತದನಂತರ ಅದಕ್ಕೆ ತುರಿದ ಕಾಲಿಫ್ಲವರ್, ಹಾಕಿ ಪುನಃ ಒಂದು ನಿಮಿಷಗಳ ಕಾಲ ಹುರಿಯಬೇಕು.
- ಈಗ ಅದಕ್ಕೆ ತುರಿದ ಶುಂಠಿ, ಹಸಿಮೆಣಸು ಹಾಕಿ ೩೦ ಸೆಕೆಂಡುಗಳ ಕಾಲ ಹುರಿಯಬೇಕು.
- ಕೊನೆಯಲ್ಲಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹೂರಣ ತಯಾರಾಗಿದೆ. ಬಿಸಿ ಆರಲು ಬಿಡಿ.
ಪರಾಟ ತಯಾರು ಮಾಡುವ ವಿಧಾನ :
- ಮೊದಲಿಗೆ ಸಣ್ಣ ಚೆಂಡಿನಾಕಾರದಲ್ಲಿ ಹಿಟ್ಟನ್ನು ತೆಗೆದುಕೊಂಡು, ವೃತ್ತಾಕಾರದಲ್ಲಿ ರೋಲ್ ಮಾಡಬೇಕು.
- ನಂತರ ಅದರಲ್ಲಿ ತಯಾರಿಸಿದ ಹೂರಣವನ್ನು ಹಾಕಬೇಕು. ತುಂಬಾ ಹೂರಣ ತುಂಬಿಸಬಾರದು, ಜಾಸ್ತಿ ತುಂಬಿಸಿದರೆ ಅದು ಹೂರಣದಿಂದ ಹೊರಗೆ ಬರುತ್ತದೆ.
- ಈಗ ಅದರ ಬದಿ ಬದಿ ಸೀಲ್ ಮಾಡಿಕೊಳ್ಳಬೇಕು.
- ಈಗ ಅದನ್ನು ಫ್ಲಾಟ್ ಮಾಡಿ ಅದನ್ನು ಗೋಧಿಹಿಟ್ಟಿನಲ್ಲಿ ಹುರುಳಿಸಿ ರೋಲ್ ಮಾಡಬೇಕು. ಜಾಸ್ತಿ ಪ್ರೆಷರ್ ಹಾಕಬಾರದು. ಹಾಕಿದರೆ ಹೂರಣ ಹೊರಗೆ ಬರುತ್ತದೆ.
- ಈಗ ಪರಾಟಾವನ್ನು ದೊಡ್ಡ ವೃತ್ತಾಕಾರದ ಆಕಾರದಲ್ಲಿ ರೋಲ್ ಮಾಡಬೇಕು.
- ಈಗ ತವ ಗ್ಯಾಸ್ ಮೇಲೆ ಇಟ್ಟು, ತವ ಬಿಸಿಯಾದಮೇಲೆ ತಯಾರಿಸಿದ ಪರಾಟಾವನ್ನು ೨ ಬದಿ ತುಪ್ಪ/ ಎಣ್ಣೆ/ ಬೆಣ್ಣೆಯಿಂದ ಬೇಯಿಸಿದರೆ ಪರಾಟ ತಯಾರಾಗಿದೆ.
- ಈ ಪರಾಟವನ್ನು ಉಪ್ಪಿನಕಾಯಿ ಅಥವಾ ಮೊಸರು ಜೊತೆ ತಿಂದರೆ ಚೆನ್ನಾಗಿ ಇರುತ್ತದೆ.
Comments
Post a Comment