Veg Cutlet | ತರಕಾರಿ ಕಟ್ಲೇಟ್
Vegetable cutlet is a very famous street food as well as restaurant food of India. Vegetable cutlet is prepared in different ways. Every house hold has its own recipe of Vegetable cutlet based on their families taste. Multiple varieties of vegetables can be added to this recipe based on the availability of vegetables. If you have fuzzy eaters at home, then this can be the best recipe incorporate Vegetables. Cutlet can be the best snack to be served in the evening, as well as in parties. Vegetable cutlet can also be shallow fried to make it more healthier. Hence this recipe doesn’t include any onion or garlic, this can also be consumed during vrat. For binding, Rice flour also can be used instead of cornflour and maida to make it more healthier.
Ingredients required :
- Boiled Potato - 2
- Grated Carrot - 1
- Green piece - 1 tbsp
- Sweet Corn - 1 tbsp
- Chopped ginger - 1 inch
- Coriander leaves - 1 tbsp
- Garam masala - 1 tsp
- Chat masala - 1 tsp
- Coriander powder - 1 tsp
- Cumin powder - 1 tsp
- Red chilli powder - 1 tsp
- Bread crumbs - 1 cup
- Salt - As per the taste
- Maida - 3 tsp
- Corn flour - 1 tsp
- Oil - for deep frying
- Water - As per your requirment
Preparation Time : 15 minutes Cooking Time : 20 minutes Serving : 4 person ( 2 per each)
Method of Preparation :
- Initially take a bowl add boiled potato and mash it.
- Now add carrot, green piece, sweet corn, ginger, coriander leaves, red chili powder, garam masala, chat masala, coriander powder, cumin powder, salt and mix well.
- Add 1 to 2 tsp bread crumbs to reduce the moisture in dough so that all the vegetables will mix together. Now vegetable mixture is ready.
- Now to prepare batter take a bowl, add maida, corn flower, salt, water and mix well.
- The consistency should be thick milk. so that batter ready.
- Next keep oil for deep fry, meanwhile take vegetable mix and make it ball size and press to get flat round shape.
- Now dip that mixture in batter and roll in bread crumbs.
- If oil is heated you can deep fry the vegetable mixture, once it turns to golden brown. Cutlet is ready to serve.
Note:
- You can use any other vegetables to this recipe.
- You can serve this recipe with chutney and tomato sauce.
ಬೇಕಾಗುವ ಸಾಮಗ್ರಿಗಳು :
- ಬೇಯಿಸಿದ ಆಲೂಗಡ್ಡೆ - ೨
- ತುರಿದ ಕ್ಯಾರಟ್ - ೧
- ಬಟಾಣಿ - ೧ ಟೇಬಲ್ ಚಮಚ
- ಸಿಹಿ ಜೋಳ - ೧ ಟೇಬಲ್ ಚಮಚ
- ಶುಂಠಿ - ೧ ಇಂಚ್
- ಕೊತ್ತಂಬರಿ ಸೊಪ್ಪು - ೧ ಟೇಬಲ್ ಚಮಚ
- ಗರಂಮಸಾಲ ಪುಡಿ - ೧ ಟೀ ಚಮಚ
- ಅಚ್ಚ ಕಾರದ ಪುಡಿ - ೧ ಟೀ ಚಮಚ
- ಜೀರಿಗೆ ಪುಡಿ - ೧ ಟೀ ಚಮಚ
- ದನಿಯ ಪುಡಿ - ೧ ಟೀ ಚಮಚ
- ಚಾಟ್ ಮಸಾಲಾ ಪುಡಿ - ೧ ಟೆಡ್ ಚಮಚ
- ಬ್ರೆಡ್ ಪುಡಿ - ೧ ಕಪ್
- ಉಪ್ಪು - ರುಚಿಗೆ ತಕಷ್ಟು
- ನೀರು - ಬೇಕಾದಷ್ಟು
- ಮೈದಾ - ೩ ಟೀ ಚಮಚ
- ಕಾರ್ನ್ ಫ್ಲೋರ್ - ೧ ಟೀ ಚಮಚ
- ಎಣ್ಣೆ - ಕರಿಯಲು
ಮಾಡುವ ವಿಧಾನ :
- ಮೊದಲಿಗೆ ಒಂದು ಪಾತ್ರೆ ತೆಗೆದು ಕೊಂಡು ಅದಕ್ಕೆ ಆಲೂಗಡ್ಡೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬೇಕು.
- ಈಗ ಅದಕ್ಕೆ ತುರಿದ ಕ್ಯಾರಟ್, ಬಟಾಣಿ, ಕಾರ್ನ್, ಶುಂಠಿ, ಕೊತ್ತಂಬರಿ ಸೊಪ್ಪು, ಅಚ್ಚ ಕರದ ಪುಡಿ, ಚಾಟ್ ಮಸಾಲಾ, ಜೀರಿಗೆ ಪುಡಿ, ದನಿಯ ಪುಡಿ, ಗರಂಮಸಾಲ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ಇದೆ ಮಿಶ್ರಣಕ್ಕೆ ಬ್ರೆಡ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳಬೇಕು. ಇದರಿಂದ ಎಲ್ಲಾ ತರಕಾರಿಗಳು ಚೆನಾಗ್ಗಿ ಮಿಕ್ಸ್ ಆಗಿ ಒಟ್ಟಿಗೆ ಕೂಡಿಕೊಳ್ಳುತ್ತದೆ. ಈಗ ತರಕಾರಿ ಮಿಶ್ರಣ ತಯಾರಾಗಿದೆ,
- ನಂತರ ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಆ ಮಿಶ್ರಣ ದಪ್ಪ ಹಾಲಿನ ತಾರಾ ಇರಬೇಕು. ಈಗ ಪದರಕ್ಕೆ ಬೇಕಾದ ಮಿಶ್ರಣ ತಯಾರಾಗಿದೆ.
- ಈಗ ಕರಿಯಲು ಎಣ್ಣೆ ಇಟ್ಟುಕೊಳ್ಲಬೇಕೆ. ಅದರೊಟ್ಟಿಗೆ ಸೈಡ್ ಅಲ್ಲಿ ತರಕಾರಿ ಮಿಶ್ರಣವನ್ನು ಚೆಂಡಿನ ಆಕಾರ ಮಾಡಿ ಅದನ್ನು ಚಟ್ಟೆ ಮಾಡಿ ಪದರಕ್ಕೆ ಮಾಡಿಟ್ಟ ಮಿಶ್ರಣದಲ್ಲಿ ಅದ್ದಿ ಬ್ರೆಡ್ ಪುಡಿಯಲ್ಲಿ ರೋಲ್ ಮಾಡಬೇಕು.
- ಎಣ್ಣೆ ಕಾದರೆ ಅದಕ್ಕೆ ಇದನ್ನು ಹಾಕಿ, ಕೆಂಪಗೆ ಆಗುವ ತನಕ ಕರಿದರೆ ತರಕಾರಿ ಕಟ್ಲೇಟ್ ತಯಾರಾಗಿದೆ.
ಸೂಚನೆ :
- ಈ ಕಟ್ಲೇಟ್ ಮಾಡಲು ಇದಕ್ಕೆ ನಿಮ್ಮ ಹತ್ರ ಇರುವ ಬೇರೆ ತರಕಾರಿಗಳು ಹಾಕಿಕೊಳ್ಳಬೋಹುದು.
- ಇದನ್ನು ಚಟ್ನಿ ಅಥವಾ ಟೊಮೇಟೊ ಸಾಸ್ ಜೊತೆ ತಿನ್ನಲು ಚೆನ್ನಾಗಿ ಇರುತ್ತದೆ.
Comments
Post a Comment