Dahi vada | Curd vada | ದಹಿ ವಡ । ಮೋಸರ್ ವಡ
Dahi vada is a type of chat food. It is famous street food of north India. But vada is famous dish of south Indian. Dahi vada is basically combination of urad dal and curd. Dahi vada is served with different combination of masala's in different regions.
Ingredients required :
- Urad dal - 1 cup (should soak for 3 to 4 hours in water )
- Green chilli - 2 to 3
- Ginger - 1 inch
- Curd - 1 cup
- Cumin powder - 1 tsp
- Salt - As per the taste
- Coriander leaves - 2 tbsp
- Chat masala - 1 tsp
- Chili powder - 1 tsp
- Water - As per you requirement
- Oil - deep fry
Method of Preparation :
- Soak the urad dal for 3 to 4 hours in water.
- Take a boil and add curd to it , beat the curd for 2 to 3 minutes.
- Add water to adjust the consistency.
- Now add chat masala, cumin powder, chili powder, coriander leaves, salt and mix well (instead coriander leaves you can also use green chutney).
- Now Dahi masla is ready
- To make urad vada ,take a mixi jar, make a fine paste of urad dal, ginger, green chili salt and little bit of water. batter should be thick.
- Beat the paste nicely for 1 to 2 minutes.
- Now keep a pan add oil to it and heat the oil.
- Once oil is heated, take a spoon and drop the paste to oil in ball form.
- Once vada turns to brown color you can remove from oil.
- Next soak the vada in water and squeeze it.
- Now make a pieces of vada and soak in dahi masala for 5 to 10 minutes.
- Now Delicious and tasty Dahi vada is ready to serve.
ಬೇಕಾಗುವ ಸಾಮಗ್ರಿಗಳು :
- ಉದ್ದಿನಬೇಳೆ - ೧ ಕಪ್
- ಹಸಿಮೆಣಸು - ೨ ರಿಂದ ೩
- ಶುಂಠಿ - ೧ ಇಂಚ್
- ಮೊಸರು - ೧ ಕಪ್
- ಉಪ್ಪು - ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು - ೨ ಟೇಬಲ್ ಚಮಚ
- ಚಾಟ್ ಮಸಾಲಾ - ೧ ಟೀ ಚಮಚ
- ಜೀರಿಗೆ ಪುಡಿ - ೧ ಟೀ ಚಮಚ
- ಮೆಣಸಿನ ಪುಡಿ - ೧ ಟೀ ಚಮಚ
- ನೀರು - ಬೇಕಾದಷ್ಟು
- ಎಣ್ಣೆ - ಕರಿಯಲು ಬೇಕಾದಷ್ಟು
ಮಾಡುವ ವಿಧಾನ :
- ಮೊದಲಿಗೆ ಉದ್ದಿನಬೇಳೆಯನ್ನು ೩ ರಿಂದ ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು.
- ನಂತರ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ಕನ್ಸಿಸ್ಟೆನ್ಸಿ ಸರಿ ಮಾಡಲು ಬೇಕಾದಷ್ಟು ನೀರು ಹಾಕಿ ಮಿಕ್ಸ್ ಮಾಡಬೇಕು.
- ಈಗ ಅದಕ್ಕೆ ಚಾಟ್ ಮಸಾಲಾ, ಜೀರಿಗೆ ಪುಡಿ, ಮೆಣಸಿನಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ( ಕೊತ್ತಂಬರಿ ಸೊಪ್ಪಿನ ಬದಲು ಗ್ರೀನ್ ಚಟ್ನಿ ಕೂಡ ಉಪಯೋಗಿಸಬಹುದು).
- ಈಗ ಮೊಸರು ಮಸಾಲಾ ತಯಾರಾಗಿದೆ.
- ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ನೀರಲ್ಲಿ ನೆನೆಸಿಟ್ಟ ಉದ್ದಿನಬೇಳೆ, ಹಸಿಮೆಣಸು, ಶುಂಠಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣ ಸ್ವಲ್ಪ ಗಟ್ಟಿಯಾಗಿರಬೇಕು. ನಂತರ ಚನ್ನಾಗಿ ಬೀಟ್ ಮಾಡೈಕೊಳ್ಳಬೇಕು.
- ಈಗ ಒಂದು ಬಾಣಲೆ ಇತ್ತು ಅದಕ್ಕೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಬೇಕು.
- ಎಣ್ಣೆ ಕಾದ ನಂತರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಒಂದು ಚಮಚದಲ್ಲಿ ಚೆಂಡಿನಾಕಾರದ್ಲಲಿ ಎಣ್ಣೆಯಲ್ಲಿ ಬಿಡಬೇಕು.
- ಅದು ಬ್ರೌನ್ ಬಣ್ಣ ಬಂದ ನಂತರ ಅದನ್ನು ಎಣ್ಣೆಯಿಂದ ತೆಗೆದು ನೀರಿನಲ್ಲಿ ಹಿಂಡಿ , ತುಂಡು ಮಾಡಿ ಮೊಸರು ಮಸಾಲಕ್ಕೆ ಹಾಕಿ ೫ ರಿಂದ ೧೦ ನಿಮಷಗಳ ಕಾಲ ಸೋಕಲು ಬಿಡಬೇಕು.
- ಈಗ ಮೊಸರು ವಡ ತಯಾರಾಗಿದೆ.
Comments
Post a Comment