Veg Sandwich | ವೆಜ್ ಸ್ಯಾಂಡ್ವಿಚ್
Is your kid a fuzzy eater?? Your kid doesn't like vegetables? Then start to play hide and seek with them using Veg sandwich. Veg sandwich is the best way to hide veggies inside brown bread. Most of the kids like, infact love sandwich's. So this is the best way to provide them nutrients.
Veg sandwich is a mixture of vegetables with the combination of green chutney and tomato ketchup, Roasted well using butter or ghee.
Servings: 4 members Cooking Time : 30 to 35 minutes
Ingredients Required
- Bread - As per your requirement or 16
- Grated Carrot - 1 cup
- Grated Cauliflower - 1 cup
- Boiled Potato - 3
- Panner - 100gms
- Cumin powder - 1 tsp
- Garam masla - 1 tsp
- Chilli powder - 1 tsp
- Ghee - 2 tsp
- Salt - As per the taste
- Butter - 4 tbsp
- Tomato ketchup - 1/2 cup
- Green chutney - 1/2 cup
Method of Preparation
- Initially, take a pan add ghee to it, once ghee is heated add grated carrot.
- Fry the carrot until its raw smell goes off.
- Now add grated cauliflower to it and fry it until its raw smell goes off.
- In this stage add salt (keep in mind that rest of the ingredients also need salt) , garam masala and chilli powder and mix them well.
- Now add mashed potato and fry them for 2 to 3 minutes.
- Now add mashed paneer and mix it well.
- Add jeera powder and mix it well
- Now, Close the lid and allow it to cook for 2 minutes. Flame should be in sim mode.
- Now sandwich stuff is ready.
- Take a tava, heat it.
- Now place bread on tava and spread butter to both the sides of bread.
- Apply green chutney to one slice and tomato ketchup to another.
- Then spread the sandwich stuff over one slice of bread.
- Now close it with another bread, leave it in tava until bread roasts both the side.
- Veg sandwich is ready to serve.
ಬೇಕಾಗುವ ಸಾಮಗ್ರಿಗಳು :
- ಬ್ರೆಡ್ - ಬೇಕಾದಷ್ಟು ಅಥವಾ ೧೬
- ತುರಿದ ಕ್ಯಾರಟ್ - ೧ ಕಪ್
- ತುರಿದ ಕಾಲಿಫ್ಲವರ್ - ೧ ಕಪ್
- ಬೇಯಿಸಿದ ಆಲೂಗಡ್ಡೆ - ೩
- ಪನ್ನೇರ್ - ೧೦೦ ಗ್ರಾಮ್ಸ್
- ಜೀರಿಗೆ ಪುಡಿ - ೧ ಟೀ ಚಮಚ
- ಗರಂಮಸಾಲ ಪುಡಿ - ೧ ಟೀ ಚಮಚ
- ಅಚ್ಚ ಖಾರದ ಪುಡಿ - ೧ ಟೀ ಚಮಚ
- ತುಪ್ಪ - ೨ ಟೀ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಬೆಣ್ಣೆ - ೪ ಟೇಬಲ್ ಚಮಚ
- ಟೊಮೇಟೊ ಕೆಚಪ್ - ೧/೨ ಕಪ್
- ಹಸಿರು ಚಟ್ನಿ - ೧/೨ ಕಪ್
ಮಾಡುವ ವಿಧಾನ :
- ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಗ್ಯಾಸ್ ಆನ್ ಮಾಡಬೇಕು.
- ತುಪ್ಪ ಬಿಸಿಯಾದ ನಂತರ ಅದಕ್ಕೆ ಕ್ಯಾರಟ್ ಹಾಕಿ ಅದರ ಹಸಿ ವಾಸನೆ ಹೋಗುವ ತನಕ ಮಾಡಿಕೊಳ್ಳಬೇಕು.
- ಈಗ ಅದಕ್ಕೆ ಕಾಲಿಫ್ಲವರ್ ಹಾಕಿ ಅದನ್ನು ಕೂಡ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿಕೊಳ್ಳಬೇಕು.
- ಈ ಹಂತದಲ್ಲಿ ಅದಕ್ಕೆ ಉಪ್ಪು, ಗರಂಮಸಾಲ ಪುಡಿ, ಖಾರದ ಪುಡಿ ಹಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ನಂತರ ಪುಡಿ ಮಾಡಿದ ಆಲೂಗಡ್ಡೆ ಹಾಕಿ ೨ ರಿಂದ ೩ ನಿಮಿಷಗಳ ಕಾಲ ಫ್ರೈ ಮಾಡಬೇಕು.
- ಈಗ ಪನ್ನೇರ್ ಅನ್ನು ತುರಿದು ಮಿಕ್ಸ್ ಮಾಡಿ ಕೊಳ್ಳಬೇಕು.
- ಈ ಹಂತದಲ್ಲಿ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಮುಚ್ಚಳ ಮುಚ್ಚಿ ೨ ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಬೇಕು.
- ಸ್ಯಾಂಡ್ವಿಚ್ ಹೂರಣ ತಯಾರಾಗಿದೆ.
- ಈಗ ಒಂದು ತವ ತಗೊಂಡು ಅದು ಬಿಸಿ ಆದ ಮೇಲೆ ಅದರ ಮೇಲೆ ಬ್ರೆಡ್ ಇಟ್ಟು ೨ ಬದಿ ಬೆಣ್ಣೆ ಸವರಬೇಕು. ನಂತರ ಒಂದು ಬ್ರೆಡ್ದಿಗೆ ಚಟ್ನಿ ಇನ್ನೊಂದಕ್ಕೆ ಟೊಮೇಟೊ ಕೆಚಪ್ ಹಚ್ಚಬೇಕು.
- ಈಗ ಸ್ಯಾಂಡ್ವಿಚ್ ಹೂರಣವನ್ನು ಒಂದು ಬ್ರೆಡ್ ಮೇಲೆ ಹಾಕಿ ಇನ್ನೊಂದು ಬ್ರೆಡ್ ಇಂದ ಅದನ್ನು ಮುಚ್ಚಿ ೨ ಬದಿ ರೋಸ್ಟ್ ಮಾಡಿದರೆ ವೆಜ್ ಸ್ಯಾಂಡ್ವಿಚ್ ತಯಾರಾಗಿದೆ.
Comments
Post a Comment