Custard Cookie | ಕಸ್ಟರ್ಡ್ ಕುಕೀಸ್
Ingredients required :
- Butter - 100 gm
- Madia - 1 cup
- Sugar - 1 cup
- Custard powder - 1/2 cup
- Cinnamon powder - 1 tsp
- Salt - 1 pinch
- Milk - 1 to 2 tsp (If required )
Method of Preparation :
- Initially take a bowl add butter and sugar, then whisk/ beat it well so that they should mix well.
- Now Sieve the maida, custard powder, cinnamon powder and salt to same bowl and mix well.
- Mix it with hand without much pressure. if required you can add milk to get soft dough.
- Make it to small sized ball shape and press it with fork gently to get shape.
- Place it in baking tray.
- To bake it in oven preheat the oven for 8 min then keep the baking try in it and bake for 15 min in 180 degree celcius. Your Custard cookie is ready.
- To bake in gas, take a pan and keep a wired rack on it, close the lid and allow it to heat for about 8 to 10 minutes.
- Keep the baking tray in pan and bake it for around 15 to 20 minutes.
- Now Delicious Custard cookie is ready.
ಬೇಕಾಗುವ ಸಾಮಗ್ರಿಗಳು :
- ಬೆಣ್ಣೆ - ೧೦೦ ಗ್ರಾಂ
- ಮೈದಾ - ೧ ಕಪ್
- ಸಕ್ಕರೆ - ೧ ಕಪ್
- ಕಸ್ಟರ್ಡ್ ಪುಡಿ - ೧/೨ ಕಪ್
- ಚೆಕ್ಕೆ ಪುಡಿ - ೧ ಟೀ ಚಮಚ
- ಉಪ್ಪು - ೧ ಪಿಂಚ್
- ಹಾಲು - ೧ ರಿಂದ ೨ ಟೀ ಚಮಚ
ಮಾಡುವ ವಿಧಾನ :
- ಮೊದಲಿಗೆ ಒಂದು ಪಾತ್ರೆಗೆ ಬೆಣ್ಣೆ ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ನಂತರ ಅದೇ ಪಾತ್ರಕ್ಕೆ ಮೈದಾ, ಕಸ್ಟರ್ಡ್ ಪುಡಿ, ಚೆಕ್ಕೆ ಪುಡಿ ಮತ್ತು ಉಪ್ಪುನ್ನು ಜರಡಿ ಹಿಡಿಯಬೇಕು.
- ನಂತರ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹಿಟ್ಟು ಸಾಫ್ಟ್ ಆಗಿ ಬರದಿದ್ದರೆ ಅದಕೆ ೧ ರಿಂದ ೨ ಟೀ ಚಮಚ ಹಾಲು ಹಾಕಬಹುದು.
- ರೆಡಿ ಆದ ಮಿಶ್ರಣವನ್ನು ಉಂಡೆ ಆಗಿ ಮಾಡಿ ಅದರ ಮೇಲೆ ಒಂದು ಫೋರ್ಕ್ ಅಲ್ಲಿ ಶೇಪ್ ಮಾಡಿಕೊಳಬೇಕು.
- ಈಗ ಶೇಪ್ ಮಾಡಿದ ಬಿಸ್ಕತ್ ಅನ್ನು ಬೇಕಿಂಗ್ ಟ್ರೇಯಲ್ಲಿ ಇಡಬೇಕು. ಅದನ್ನು ನಂತರ ಓವೆನ್ ಅಲ್ಲಿ ಬೇಕೆ ಮಾಡಬೇಕು.
- ಓವೆನ್ ಅನ್ನು ೮ ನಿಮಷ ಪ್ರಿ ಹೀಟ್ ಮಾಡಿ ಅದರಲ್ಲಿ ಬೇಕಿಂಗ್ ಟ್ರೇ ಇಟ್ಟು ಅದನ್ನು ೧೫ ನಿಮಷಗಳ ಕಾಲ ೧೮೦ ಡಿಗ್ರಿ ಸೆಲ್ಷಿಯಸ್ನಲ್ಲಿ ಬೇಕ್ ಮಾಡಿದರೆ ಕಸ್ಟರ್ಡ್ ಕುಕೀ ರೆಡಿ.
- ಓವನ್ ಇಲ್ಲದಿದ್ದರೆ ಒಂದು ಪಾನ್ ತೆಗೆದು ಕೊಂಡು ಅದ್ರಲ್ಲಿ ಸಣ್ಣ ಪಾತ್ರೆ ಇತ್ತು ೮ ರಿಂದ ೧೦ ನಿಮಷಗಳ ಕಾಲ ಗ್ಯಾಸ್ ಅಲ್ಲಿ ಇಡಬೇಕು. ನಂತರ ಅದರ ಮೇಲೆ ಬೇಕಿಂಗ್ ಟ್ರೇ ಇತ್ತು ೧೫ ರಿಂದ ೨೦ ನಿಮಷಗಳ ಕಾಲ ಬೇಯಿಸದರೆ ಕಸ್ಟರ್ಡ್ ಕುಕೀ ರೆಡಿಯಾಗಿದೆ.
Comments
Post a Comment