Tamilnadu style tomato rasam | ತಮಿಳುನಾಡು ಶೈಲಿಯ ಟೊಮೇಟೊ ರಸಂ
Ingredients Required
- Cumin seeds - 1 tsp
- Pepper - 1 tsp
- Garlic - 5 to 6 cloves
- Tomato - 1 to 2
- Tamarind (soak it in water for 10 min) - 1/2 lemon sized
- Coriander leaves - 2 tbsp
- Mustard seeds - 1/2 tsp
- Red chilli - 2
- Jaggery - 2 tsp
- Salt - As per the taste
- water - As much as required
Method of Preparation
- Initially take a mixi jar and make a fine paste of cumin seeds, pepper, garlic and tomato.
- Now shift the paste to a bowl , add tamarind water, salt, jaggery and coriander leaves.
- In this stage based on the rasam quantity add water to it and mix well .
- Now take a pan, add oil to it, once oil is heated add mustard seeds and red chillis and fry it for one min and shift it to rasam bowl.
- Now keep a rasam in stove and boil it lightly.
- Easy and tasty rasam is ready.
Note : Tomato rasam is very tasty to have with rice.
ಬೇಕಾಗುವ ಸಾಮಗ್ರಿಗಳು
- ಜೀರಿಗೆ - ೧ ಟೀ ಸ್ಪೂನ್
- ಕಾಳು ಮೆಣಸು - ೧ ಟೀ ಸ್ಪೂನ್
- ಬೆಳ್ಳುಳ್ಳಿ - ೫ ರಿಂದ ೬ ಎಸಳು
- ಟೊಮೇಟೊ - ೧ ರಿಂದ ೨
- ಹುಳಿ (೧೦ ನಿಮಷ ಸ್ವಲ್ಪ ನೀರಲ್ಲಿ ನೆನೆಸಿಡಬೇಕು) - ೧/೨ ಲಿಂಬೆಹುಳಿ ಗಾತ್ರದ್ದು
- ಕೊತ್ತಂಬರಿ ಸೊಪ್ಪು - ೨ ಟೇಬಲ್ ಸ್ಪೂನ್
- ಸಾಸಿವೆ - ೧/೨ ಟೀ ಸ್ಪೂನ್
- ಕೆಂಪುಮೆಣಸು - ೨
- ಬೆಲ್ಲ - ೨ ಟೀ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ನೀರು - ಬೇಕಾದಷ್ಟು

ಮಾಡುವ ವಿಧಾನ
- ಮೊದಲಿಗೆ ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ಜೀರಿಗೆ, ಕಾಳುಮೆಣಸು, ಬೆಳ್ಳುಳಿ ಮತ್ತು ಟೊಮೇಟೊ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
- ಈಗ ಒಂದು ಪಾತ್ರೆ ತೆಗೆದು ಕೊಂಡು ಅದಕ್ಕೆ ಈ ರುಬ್ಬಿದ ಮಿಶ್ರಣ, ಹುಳಿ ನೀರು, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ನಂತರ ಎಷ್ಟು ರಸಂ ಬೇಕು ಅಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಇವಾಗ ಒಂದು ಪಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಮತ್ತು ಕೆಂಪು ಮೆಣಸು ಹಾಕಿ ೧ ನಿಮಿಷ ಫ್ರೈ ಮಾಡಬೇಕು. ಈ ಒಗ್ಗರಣೆಯನ್ನು ತಯಾರು ಮಾಡಿದ ಮಿಶ್ರಣಕ್ಕೆ ಹಾಕಬೇಕು.
- ನಂತರ ತಯಾರು ಮಡಿದ ರಸಮನ್ನು ಸ್ಟವ್ ಮೇಲೆ ಇಟ್ಟು ಸ್ವಲ್ಪ ಕುದಿಸಬೇಕು. ಸಣ್ಣಗೆ ಬಬ್ಬಲ್ಸ್ ಬಂದರೆ ಸಾಕು.
- ರುಚಿಕರವಾದ ಮತ್ತು ಸುಲಭವಾದ ರಸಂ.
ಸೂಚನೆ : ಟೊಮೇಟೊ ರಸಂ ಅನ್ನದ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

Comments
Post a Comment