NeerDose | ನೀರುದೋಸೆ | Neerdosa
Ingredients Required
- Rice - 2 cup
- Grated Coconut - 1 cup
- Salt - As per the taste
- Water - As much as required to get the right consistency
- Coconut oil - As much as required
Method of Preparation
- Soak rice in water for atleast 2 hours.
- Grind the soaked rice with salt and coconut initially without water.
- Then add water little by little and grind it to fine paste.
- Batter should be grinded to fine consistency such that when you touch it with your hands you should not get any particals in your hands.
- Now add required water and get the flowing consistency of the batter. Batter consistency should be like milk.
- Now pour the batter to hot tawa and cook it from both the sides and add oil to it.
- Now Hot and tasty Neer Dosa is ready.
ಬೇಕಾಗುವ ಸಾಮಗ್ರಿಗಳು
- ಅಕ್ಕಿ - ೨ ಕಪ್
- ತೆಂಗಿನಕಾಯಿ ತುರಿ - ೧ ಕಪ್
- ಉಪ್ಪು - ರುಚಿಗೆತಕ್ಕಷ್ಟು
- ನೀರು - ಬೇಕಾದಷ್ಟು
- ತೆಂಗಿನ ಎಣ್ಣೆ - ಸ್ವಲ್ಪ
- ಅಕ್ಕಿ - ೨ ಕಪ್
- ತೆಂಗಿನಕಾಯಿ ತುರಿ - ೧ ಕಪ್
- ಉಪ್ಪು - ರುಚಿಗೆತಕ್ಕಷ್ಟು
- ನೀರು - ಬೇಕಾದಷ್ಟು
- ತೆಂಗಿನ ಎಣ್ಣೆ - ಸ್ವಲ್ಪ
ಮಾಡುವ ವಿಧಾನ
- ಮೊದಲಿಗೆ ಅಕ್ಕಿಯನ್ನು ೨ ರಿಂದ ೩ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು.
- ನಂತರ ನೆನೆಸಿಟ್ಟ ಅಕ್ಕಿ, ತೆಂಗಿನಕಾಯಿ ತುರಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
- ತದನಂತರ ನೀರು ಬೇಕು ಅಂದರೆ ಸ್ವಲ್ಪ ಸ್ವಲ್ಪನೇ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣ ಹಾಲಿನ ತರ ಇದ್ದರೆ ಮಿಶ್ರಣ ರೆಡಿಯಾಗಿದೆ ಎಂದು ಅರ್ಥ.
- ಈಗ ಮಿಶ್ರಣವನ್ನು ದೋಸಾ ತವಕ್ಕೆ ಹಾಕಿ ಅದರ ಮೇಲೆ ಎಣ್ಣೆ ಹಾಕಿ ,ಒಂದು ನಿಮಿಷಗಳ ಕಾಲ ೨ ಬದಿ ದೋಸಾವನ್ನು ಕಾಯಿಸಿದರೆ ನೀರು ದೋಸಾ ರೆಡಿ ಆಗಿದೆ.

Comments
Post a Comment