Fruit Cake / ಫ್ರೂಟ್ ಕೇಕ್
Ingredients Required
- Maida - 3/4 cup
- Cornflour - /4 cup
- Sugar Powder - 1/2 cup
- Condense milk - 1/4 cup
- Curd - 1/4 cup
- Vanilla essence - 1 tsp
- Cardamom and cinnamon powder - 1 tsp
- Cashew nut - 2 tsp
- Almond - 4 to 10
- Grapes - 2 tsp
- cherry - 5 to 6
- Dates - 5 to 6
- Baking Powder - 1/2 tsp
- Baking soda - 1/4 tsp
- milk - 3 to 4 tsp
- oil - 1/4 cup
- salt - 1/8 tsp
- Maida - 3/4 cup
- Cornflour - /4 cup
- Sugar Powder - 1/2 cup
- Condense milk - 1/4 cup
- Curd - 1/4 cup
- Vanilla essence - 1 tsp
- Cardamom and cinnamon powder - 1 tsp
- Cashew nut - 2 tsp
- Almond - 4 to 10
- Grapes - 2 tsp
- cherry - 5 to 6
- Dates - 5 to 6
- Baking Powder - 1/2 tsp
- Baking soda - 1/4 tsp
- milk - 3 to 4 tsp
- oil - 1/4 cup
- salt - 1/8 tsp
Method of Preparation
- In a bowl prepare sugar water and add all chopped dry fruits to it ( can also add tutti fruity).
- Now sieve maida, cornflour, salt, cinnamon and cardamom powder, baking soda, baking powder to a plate or bowl. dry ingredients are ready.
- take a bowl add curd, whisk it well. Now add condensed milk and vanilla essence to it then mix it well.
- Now add sugar powder and oil, mix it well so that there are no lumps. wet ingredients are ready now.
- Mix half of the dry ingredients to wet ingredient, mix it well using cut and fold method. Then add remaining half of dry ingredients.
- Mix this well so that there are no lumps formed.
- Now add milk little by little if necessary to get the consistency.
- Finally add soaked dry fruits mixture and mix them well.
- Preheat oven at 1800 C for 10 minutes.
- Grease the baking tray with oil.
- Add ready batter to the baking tray and spread it evenly.
- Keep the tray inside the oven and bake it for about 30 to 35 minutes.
- After this if fork comes clean out of the cake, then cake is ready, or else bake it for another 5 minutes.
- Now yummy and delicious fruit cake is ready

ಬೇಕಾಗುವ ಸಾಮಗ್ರಿಗಳು
- ಮೈದಾಹಿಟ್ಟು - ೩/೪ ಕಪ್
- ಕಾರ್ನ್ ಫ್ಲೋರ್ - ೧/೪ ಕಪ್ (೨ ಟೇಬಲ್ ಸ್ಪೂನ್ )
- ಸಕ್ಕರೆ ಪುಡಿ - ೧/೨ ಕಪ್
- ಕಂಡೆನ್ಸ್ಡ್ ಮಿಲ್ಕ್ - ೧/೪ ಕಪ್
- ಮೊಸರು - ೧/೪ ಕಪ್
- ವೆನಿಲ್ಲಾ ಎಸೆನ್ಸ್ - ೧ ಟೀ ಚಮಚ
- ಏಲ್ಲಕ್ಕಿ ಮತ್ತು ಚೆಕ್ಕೆ ಪುಡಿ - ೧ ಟಾಸ್ ಸ್ಪೂನ್
- ಗೋಡಂಬಿ - ೧ ಟೀ ಸ್ಪೂನ್
- ಬಾದಾಮಿ - ೪ ರಿಂದ ೧೦
- ದ್ರಾಕ್ಷಿ - ೨ ಟೀ ಸ್ಪೂನ್
- ಚೆರಿ - ೫ ರಿಂದ ೬
- ಖರ್ಜೂರ - ೫ ರಿಂದ ೬
- ಬೇಕಿಂಗ್ ಪೌಡರ್ - ೧/೨ ಟೀ ಸ್ಪೂನ್
- ಬೇಕಿಂಗ್ ಸೋಡಾ - ೧/೪ ಟೀ ಸ್ಪೂನ್
- ಹಾಲು - ೩ ರಿಂದ ೪ ಟೀ ಸ್ಪೂನ್
- ಎಣ್ಣೆ - ೧/೪ ಕಪ್
- ಉಪ್ಪು - ೧/೮ ಟೀ ಸ್ಪೂನ್

ಮಾಡುವ ವಿಧಾನ
- ಮೊದಲಿಗೆ ಗೋಡಂಬಿ, ದ್ರಾಕ್ಷಿ, ಖರ್ಜೂರ, ಚೆರಿ ಮತ್ತು ಬಾದಾಮಿ ( ಟೂಟಿ ಫ್ರುಟಿ ಕೂಡಾ ಹಾಕಬಾಹುದು) ಯನ್ನು ಸಣ್ಣಕ್ಕೆ ತುಂಡರಿಸಿಕೊಂಡು ಸಕ್ಕರೆ ನೀರಿನಲ್ಲಿ ಹಾಕಿ ೨೦ ರಿಂದ ೩೦ ನಿಮಿಷಗಳ ಕಾಲ ಬಿಡಬೇಕು.
- ನಂತರ ಮೈದಾ, ಕಾರ್ನ್ ಫ್ಲೋರ್, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು ಮತ್ತು ಚಕ್ಕೆ-ಏಲ್ಲಕ್ಕಿ ಪುಡಿಯನ್ನು ಜರಡಿ ಹಿಡಿದು ಕೊಳ್ಳಬೇಕು. ಈಗ ಒಣ ಮಿಶ್ರಣ ತಯಾರಾಗಿದೆ.
- ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ ಚೆನ್ನಾಗಿ ತಿರುವಬೇಕು. ಈಗ ಕಂಡೆನ್ಸ್ಡ್ ಮಿಲ್ಕ್ ಹಾಕಿ ಚೆನ್ನಾಗಿ ತಿರುವಬೇಕು. ತದ ನಂತರ ಇದ್ದಕ್ಕೆ ವೆನಿಲ್ಲಾ ಎಸೆನ್ಸ್, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ತಿರುವಬೇಕು. ಈಗ ಇದಕ್ಕೆ ಎಣ್ಣೆ ಹಾಕಿ ಗಂಟಿಲ್ಲದಂತೆ ಮಿಶ್ರಣ ತಯಾರು ಮಾಡಿಕೊಳ್ಳಬೇಕು. ಈಗ ವೆಟ್ ಮಿಶ್ರಣ ತಯಾರಾಗಿದೆ.
- ಇನ್ನು ಈ ಮಿಶ್ರಣಕ್ಕೆ ಒಣ ಮಿಶ್ರಣದ ಅರ್ಧ ಭಾಗ ಹಾಕಿ, ಒಂದೇ ದಿಕ್ಕಿಗೆ ತಿರುವಬೇಕು. ಈ ಮಿಶ್ರಣವನ್ನು ಗಂಟಿಲ್ಲದಂತೆ ತಿರುವಬೇಕು.
- ಇನ್ನು ಉಳಿದ ಅರ್ಧ ಭಾಗವನ್ನು ಸೇರಿಸಿ ಚೆನ್ನಾಗಿ ತಿರುವಬೇಕು. ಇದುವು ಕೂಡಾ ಗಂಟಿಲ್ಲದಂತೆ ಒಂದೇ ದಿಕ್ಕಿಗೆ ತಿರುವಬೇಕು.
- ಈಗ ಈ ಮಿಶ್ರಣಕ್ಕೆ ನೆನೆಸಿಟ್ಟಿರುವ ಗೋಡಂಬಿ, ದ್ರಾಕ್ಷಿ, ಖರ್ಜೂರ, ಚೆರಿ ಮತ್ತು ಬಾದಾಮಿ ಯನ್ನು ಹಾಕಿ, ಬೇಕಾದಲ್ಲಿ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
- ಈ ಮಿಶ್ರಣ ತುಂಬಾ ಗಟ್ಟಿಯಾಗಿ ಇರಬಾರದು.
- ಬೇಕಿಂಗ್ ಪಾತ್ರೆಗೆ ಎಣ್ಣೆ ಸವರಿ ಇಟ್ಟುಕೊಳ್ಳಬೇಕು.
- ಈಗ ಇದನ್ನು ಬೇಕಿಂಗ್ ಪಾತ್ರೆಗೆ ಹಾಕಿ ಸಮವಾಗಿ ಹರಡಬೇಕು.
- ಈ ಮಿಶ್ರಣವನ್ನು ಪ್ರಿ ಹೀಟಡ್ ಓವೆನ್ನಲ್ಲಿ ೩೦ರಿಂದ ೩೫ ನಿಮಿಷಗಳ ಕಾಲ ೧೮೦೦ ಸಿ ಯಲ್ಲಿ ಬೇಕ್ ಮಾಡಬೇಕು.
- ಈಗ ರುಚಿಕರವಾದ ಫ್ರೂಟ್ ಕೇಕ್ ತಯಾರಾಗಿದೆ.

Comments
Post a Comment