Chocolate Cake / ಚಾಕಲೇಟ್ ಕೇಕ್
Ingredients Required
- Wheat flour - 1/2 cup
- Maida - 1/2 cup
- Sugar Powder - 3/4 cup
- Baking Powder - 1/2 tsp
- Baking soda - 1/4 tsp
- Vanilla essence - 1 tsp
- Milk - 4 tsp
- Curd - 1/4 cup
- Oil - 1/4 cup
- Coco Powder - 2 tbsp
Method of Preparation
- Sieve wheat flour, maida, coco powder, baking powder and baking soda to a bowl or a plate. Now dry ingredients are ready.
- Take a bowl add curd and sugar, then whisk it well so that they are mixed well.
- Now add vanilla essence and oil to it, whisk it well. now wet ingredient is ready.
- At this stage, add half of the dry ingredients to wet ingredients and mix it well using cut and fold method, so that there are no lamps.
- Now add rest of the dry ingredients and mix them well using cut and fold method, so that there are no lumps.
- Then if the batter is thick add milk little by little , mix them well until you get thick pouring consistency. now batter is ready.
- Now take a pan or cooker without gas-kit and whistle keep a wired rack on it, close the lid and allow it to heat for about 8 to 10 minutes.
- keep the baking tray ready by greasing oil on it.
- Now add cake batter to tray and tap them well.
- Keep the tary in pan and bake it for around 20 to 25 minutes.
- After 25 minutes if a fork or knife comes out clean from cake then cake is ready. If not bake it for another 5 minutes.
- Now delicious and yummy Chocolate cake is ready.
ಬೇಕಾಗುವ ಸಾಮಗ್ರಿಗಳು
- ಗೋಧಿಹಿಟ್ಟು - ೧/೨ ಕಪ್
- ಮೈದಾಹಿಟ್ಟು - ೧/೨ ಕಪ್
- ಸಕ್ಕರೆ ಪುಡಿ - ೩/೪ ಕಪ್
- ಬೇಕಿಂಗ್ ಪೌಡರ್ - ೧/೨ ಟೀ ಚಮಚ
- ಬೇಕಿಂಗ್ - ೧/೪ ಟೀ ಚಮಚ
- ವೆನಿಲ್ಲಾ ಎಸೆನ್ಸ್ - ೧ ಟೀ ಚಮಚ
- ಹಾಲು - ೪ ಟೀ ಚಮಚ
- ಮೊಸರು - ೧/೪ ಕಪ್
- ಎಣ್ಣೆ - ೧/೪ ಕಪ್
- ಕೋಕೋ ಪೌಡರ್ - ೨ ಟೇಬಲ್ ಸ್ಪೂನ್
ಮಾಡುವ ವಿಧಾನ
- ಮೊದಲಿಗೆ ಗೋಧಿಹಿಟ್ಟು, ಮೈದಾಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ಕೋಕೋ ಪೌಡೆರನ್ನು ಜರಡಿ ಹಿಡಿದುಕೊಳ್ಳಬೇಕು. ಈಗ ಒಣ ಮಿಶ್ರಣ ಮಿಶ್ರಣ ತಯಾರಾಗಿದೆ.
- ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರು ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದ್ದಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
- ಈಗ ವೆಟ್ ಮಿಶ್ರಣ ರೆಡಿ ಆಗಿದೆ.
- ಇನ್ನು ಈ ಮಿಶ್ರಣಕ್ಕೆ ಒಣ ಮಿಶ್ರಣದ ಅರ್ಧ ಭಾಗ ಹಾಕಿ ಚೆನ್ನಾಗಿ ಒಂದೇ ದಿಕ್ಕಿಗೆ ತಿರುವಬೇಕು. ಅದು ಚೆನ್ನಾಗಿ ಮಿಶ್ರಣವಾಗಬೇಕು.
- ಇನ್ನು ಉಳಿದ ಅರ್ಧ ಭಾಗವನ್ನು ಹಾಕಿ ಗಂಟಿಲ್ಲದಂತೆ ಒಂದೇ ದಿಕ್ಕಿಗೆ ತಿರುವಬೇಕು.
- ಮಿಶ್ರಣ ದಪ್ಪವಾದಲ್ಲಿ ಸ್ವಲ್ಪ ಸ್ವಲ್ಪವಾಗಿ ಹಾಲು ಹಾಕಿಕೊಂಡು ತಿರುವಬೇಕು.
- ಈಗ ಕೇಕ್ ಮಿಶ್ರಣ ರೆಡಿ ಆಗಿದೆ.
- ಇನ್ನು ಒಂದು ಕುಕ್ಕರ್ ಅಥವಾ ಪಾತ್ರೆ ಇಟ್ಟು ಅದರ ಮೇಲೆ ಒಂದು ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ ಮಾಧ್ಯಮ ಉರಿಯಲ್ಲಿ ೮ ರಿಂದ ೧೦ ನಿಮಿಷಗಳ ಕಾಲ ಬಿಸಿಮಾಡಿಕೊಳ್ಳಬೇಕು.
- ಈಗ ಕೇಕು ಮಿಶ್ರಣವನ್ನು ಒಂದು ಬೇಕಿಂಗ್ ಟ್ರೇಗೆ ಎಣ್ಣೆ ಸವರಿ ನಂತರ ಹಾಕಬೇಕು.
- ಈ ಟ್ರೇಯನ್ನು ಗ್ಯಾಸ್ನಲ್ಲಿ ಇಟ್ಟು ೨೦ ರಿಂದ ೨೫ ನಿಮಿಷಗಳ ಕಾಲ ಮಾಧ್ಯಮ ಉರಿಯಲ್ಲಿ ಬೇಕ್ ಮಾಡಬೇಕು.
- ಈಗ ಮೊಟ್ಟೆ ರಹಿತ ಚಾಕಲೇಟ್ ಕೇಕು ತಯಾರಾಗಿದೆ.
Comments
Post a Comment