Sweet Corn Rice/ ಸ್ವೀಟ್ ಕಾರ್ನ್ ರೈಸ್
Ingredients Required:
- Sweet corn - 1 cup
- Garam masala - 1 tsp
- Redchilli powder - 1 tsp
- Coriander powder - 1 tsp
- Jeera - 1 tsp
- Oil - 1 Tbsp
- Rice - 1 cup (Basmati or Sonamasoori)
- Salt - As per the taste (or 1 tsp)
- Coriander leaves - 2 tbsp ( As per the taste)
- Crushed Ginger - Garlic - 2 tsp ( or Ginger garlic paste)
- Water - 2 1/2 cup ( or as much as required)
Method of Preparation:
- Presoak rice for atleast 20 min.
- In a cooker add oil, once its heated add jeera and allow it to splutter.
- Once jeera is spluttered add crushed ginger-garlic and saute them well.
- Now add sweet corn and rice, saute them well for 2 minute.
- At this stage add coriander powder and redchilli powder, saute them well for a minute.
- Now add water, Garam masala powder, salt and coriander leaves, mix them well and close the cooker and allow it to have two whistles.
- Once cooker cools down easy, simple yet delicious sweet corn rice is ready to serve.
- Serve it with raita or salad.
ಬೇಕಾಗುವ ಸಾಮಗ್ರಿಗಳು :
- ಸ್ವೀಟ್ ಕಾರ್ನ್ - ೧ ಕಪ್
- ಗರಂ ಮಸಾಲಾ - ೧ ಟೀ ಚಮಚ
- ಖಾರದ ಪುಡಿ - ೧ ಟೀ ಚಮಚ
- ಧನಿಯಾ ಪುಡಿ - ೧ ಟೀ ಚಮಚ
- ಜೀರಿಗೆ - ೧ ಟೀ ಚಮಚ
- ಎಣ್ಣೆ - ೧ ಟೇಬಲ್ ಚಮಚ
- ಅಕ್ಕಿ - ೧ ಕಪ್ (ಬಾಸಮತಿ ಅಥವಾ ಸೋನಾಮಸೂರಿ )
- ಉಪ್ಪು - ಸ್ವಾದಾನುಸಾರ ( ಅಥವಾ ೧ ಟೀ ಚಮಚ )
- ಕೊತ್ತಂಬರಿ ಸೊಪ್ಪು - ೨ ಟೇಬಲ್ ಚಮಚ ( ಅಥವಾ ಸ್ವಾದಾನುಸಾರ )
- ಜಜ್ಜಿರುವ ಶುಂಠಿ - ಬೆಳ್ಳುಳ್ಳಿ - ೨ ಟೀ ಚಮಚ ( ಅಥವಾ ಶುಂಠಿ- ಬೆಳ್ಳುಳ್ಳಿ ಪೇಸ್ಟ್ )
- ನೀರು - ೨ ೧/೨ ಕಪ್ ( ಅಥವಾ ಬೇಕಾದಷ್ಟು )
ಮಾಡುವ ವಿಧಾನ :
- ಅಕ್ಕಿಯನ್ನು ಕನಿಷ್ಠ ೨೦ ನಿಮಿಷಗಳ ಕಾಲ ನೆನೆಹಾಕಬೇಕು .
- ಒಂದು ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿ ಆದ ನಂತರ ಜೀರಿಗೆ ಹಾಕಬೇಕು.
- ಜೀರಿಗೆ ಸಿಡಿದ ನಂತರ ಶುಂಠಿ-ಬೆಳ್ಳುಳ್ಳಿ ಹಾಕಿ ಫ್ರೈ ಮಾಡಬೇಕು.
- ಈಗ ಇದಕ್ಕೆ ಕಾರ್ನ್ ಮತ್ತು ಅಕ್ಕಿ ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಬೇಕು.
- ಈಗ ಇದಕ್ಕೆ ಧನಿಯಾ ಪುಡಿ, ಖಾರದ ಪುಡಿ ಹಾಕಿ ಚೆನ್ನಾಗಿ ಹುರಿಯಬೇಕು.
- ಇನ್ನು ಇದಕ್ಕೆ ನೀರು, ಉಪ್ಪು, ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ಈಗ ಕುಕ್ಕರ್ ಮುಚ್ಚಿ ಎರಡು ವಿಸ್ಲೆ ಆಗುವ ತನಕ ಕಾಯಬೇಕು.
- ಕುಕ್ಕರ್ ಆರಿದರೆ ಸ್ವೀಟ್ ಕಾರ್ನ್ ರೈಸ್ ಸವಿಯಲು ಸಿದ್ಧ.
- ಈ ರೈಸ್ ನ್ನು ಸಲಾಡ್ ಅಥವಾ ರಾಯಿತದ ಜೊತೆ ತಿಂದ್ರೆ ತುಂಬಾ ಚೆನ್ನಾಗಿ ಇರುತ್ತೆ.
Comments
Post a Comment