Masala Tea / ಮಸಾಲಾ ಚಹಾ
Ingredients Required:
For Tea Masala :
- Cinnamon - 5 inch
- Cloves - 10 in numbers
- Cardamom - 20 in numbers
- Black pepper - 1 1/2 tsp
- Nutmeg - 1/4 the part of a Nutmeg
- Ginger powder - 2 tsp
For Tea :
- Milk - 3/4 glass
- Water - 1/4 glass
- Tea powder - 1 tsp
- Sugar - 1 tsp
- Tea Masala - 1/4 tsp
Method of Preparation:
- To prepare tea masala take a pan and dry roast cardamom, cinnamon, black pepper, cloves and nutmeg in a slow flame for a minute, so that its moisture evaporates.
- Now cool down the mixture and put them to a mixer jar with dry ginger powder.
- Grind them to fine powder.
- Now Tea masala is ready. Store it till 2 months.
- For Tea take a sauce pan, add water and milk to it.
- Once the water and milk mixture comes to boil add tea powder and tea masala powder. Stir it well and then add sugar to it.
- Once it boils thoroughly sitch off the gas.
- Now Masala Tea is ready.
ಬೇಕಾಗುವ ಸಾಮಗ್ರಿಗಳು
ಚಹಾ ಮಸಾಲ ಮಾಡಲು :
- ಚೆಕ್ಕೆ - 5 ಇಂಚು
- ಲವಂಗ - 10
- ಏಲ್ಲಕ್ಕಿ - 20
- ಕರಿಮೆಣಸು - 1 1/2 ಚಮಚ
- ಜಾಯಿಕಾಯಿ - 1/4 ಭಾಗದ ಜಾಯಿಕಾಯಿ
- ಶುಂಠಿ ಪುಡಿ - 2 ಚಮಚ
ಚಹಾ ಮಾಡಲು :
- ಹಾಲು - 3/4 ಗ್ಲಾಸ್
- ನೀರು - 1/4 ಗ್ಲಾಸ್
- ಚಹಾ ಪುಡಿ - 1 ಚಮಚ
- ಸಕ್ಕರೆ - 1 ಚಮಚ
- ಚಹಾ ಮಸಾಲ - 1/4 ಚಮಚ
ಮಾಡುವ ವಿಧಾನ
- ಮೊದಲು ಚಹಾ ಮಸಾಲ ಮಾಡಲು ಚೆಕ್ಕೆ, ಲವಂಗ, ಏಲ್ಲಕ್ಕಿ, ಕರಿಮೆಣಸು, ಜಾಯಿಕಾಯಿಯನ್ನು ಒಂದು ಬಾಣಲೆಗೆ ಹಾಕಿ ಎಣ್ಣೆ ಹಾಕದೆ ಒಂದು ನಿಮಿಷಗಳ ಕಾಲ ಸಿಮ್ ಉರಿಯಲ್ಲಿ ಹುರಿಯಬೇಕು.
- ಹುರಿದಿರುವ ಮಸಾಲೆ ತಣಿದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಶುಂಠಿ ಪುಡಿ ಹಾಕಿ ಸಣ್ಣಕೆ ಪುಡಿ ಮಾಡಿಕೊಳ್ಳಬೇಕು.
- ಈಗ ಚಹಾ ಮಸಾಲಾ ರೆಡಿ ಆಗಿದೆ.
- ಇನ್ನು ಚಹಾ ಮಾಡಲು ಮೊದಲಿಗೆ ಒಂದು ಪಾತ್ರವನ್ನು ಗ್ಯಾಸಿನಲ್ಲಿ ಇಟ್ಟು ಅದಕ್ಕೆ ನೀರು ಮತ್ತು ಹಾಲನ್ನು ಹಾಕಬೇಕು
- ನೀರು ಮತ್ತು ಹಾಲಿನ ಮಿಶ್ರಣ ಕುದಿದ ನಂತರ ಅದಿಕ್ಕೆ ಚಹಾ ಪುಡಿ, ಮಾಡಿಕೊಂಡು ಚಹಾ ಮಸಾಲ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು
- ಈಗ ಮಸಾಲಾ ಚಹಾ ತಯಾರಾಗಿದೆ.
Comments
Post a Comment