Instant Urad dal Idli | No Rice Idli
ಧಿಡೀರ್ ಉದ್ದಿನ ಇಡ್ಲಿ
Ingredients Required
- Urad dal - 1 Cup
- Green chillis - 1 to 2
- Ginger - 1 inch
- Water - 1/2 cup
- Coriander leaves - 2 table spoon
- Salt - as per the taste
- Eno - 1/4 table spoon
Method of Preparation
- Soak the Urad dal for 1 hour in water.
- After 1 hour rinse the Urad dal
- Now add rinsed urad dal, green chillis, ginger, coriander leaves, salt and water to the mixer jar.
- Grind them to course paste.
- Once it is grinded add Eno to the batter and mix well.
- Pre heat the steamer with water for 3 min,
- Now pour the idli battle to the idli maker and steam it for 10 to 12 min
- Dhideer Urad dal Idli is ready .
Note: Serve the idli with pickle and coconut oil it will be very tasty. Its a easy and healthy breakfast.
ಬೇಕಾಗುವ ಸಾಮಗ್ರಿಗಳು
- ಉದ್ದಿನಬೇಳೆ - 1 ಕಪ್
- ಹಸಿಮೆಣಸು - 1 to 2
- ಶುಂಠಿ - 1 ಇಂಚ್
- ನೀರು - 1/2 ಕಪ್
- ಕೊತ್ತಂಬರಿ ಸೊಪ್ಪು - 2 ಟೇಬಲ್ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- Eno - 1/4 ಟೇಬಲ್ ಸ್ಪೂನ್
ಮಾಡುವ ವಿಧಾನ
- ಉದ್ದಿನಬೇಳೆಯನ್ನು ನೀರಿನಲ್ಲಿ ೧ ಗಂಟೆ ನೆನೆ ಹಾಕಬೇಕು
- ೧ ಗಂಟೆಯ ನಂತರ ಅದ್ದನು ನೀರಿನಿಂದ ಜಾಲಾಡಿಸಬೇಕು
- ಈಗ ಜಾಲಾಡಿಸಿದ ಉದ್ದಿನಬೇಳೆ, ಹಸಿಮೆಣಸು,ಶುಂಠಿ,ಕೊತ್ತಂಬರಿ ಸೊಪ್ಪು,ಉಪ್ಪು ಮತ್ತು ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು
- ರುಬ್ಬಿದ ಮಿಶ್ರಣಕ್ಕೆ Eno ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು .
- ನಂತರ ಇಡ್ಲಿ ಮಾಡುವ ಪಾತ್ರವನ್ನು ೩ ನಿಮಿಷ ಪ್ರಿ ಹೀಟಿಗೆ ಇಡಬೇಕು
- ಈಗ ರುಬ್ಬಿದ ಮಿಶ್ರಣವನ್ನು ಎಣ್ಣೆ ಸವರಿದ ಇಡ್ಲಿ ತಟ್ಟಿಗೆ ಹಾಕಿ ೧೦ ರಿಂದ ೧೫ ನಿಮಿಷಗಳ ಕಾಲ ಬೇಯ್ಸಬೇಕು
- ರುಚಿಕರವಾದ ಧಿಡೀರ್ ಉದ್ದಿನ ಇಡ್ಲಿ ರೆಡಿ.
Note: ಉದ್ದಿನ ಇಡ್ಲಿಯನ್ನು ತೆಂಗಿನ ಎಣ್ಣೆ ಮತ್ತು ಉಪ್ಪಿನ ಕಾಯಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ .
Comments
Post a Comment