Chutney powder
ಚಟ್ನಿ ಪುಡಿ
Ingredients Required
- Channa dal - 1 cup
- Moong dal - 1/2 cup
- Urad dal - 1/4 Cup
- Red chillis - 7 to 8
- Curry leaves - 1 cup
- Jaggery - 1/2 cup
- Dry coconut - 1/2 cup
- Hing - 4 pinch
- Tamarind - 1/2 lemon sized
- Salt - as per the taste
Method of Preparation
- Fry Channa dal, Moong dal and urad dal without oil separately and keep a side.
- Fry red chilli, curry leaves and dry coconut with little bit of oil one by one separately.
- Initially grind channa dal to a coarse powder in mixer.
- Now add all other ingredients to mixer jar and powder them to a smooth texture.
- Don't add any water to grind.
- Now Chutney powder is ready to serve.
Note: Serve the chatni powder with idli or dosa, it will be very tasty.
ಬೇಕಾಗುವ ಸಾಮಗ್ರಿಗಳು
- ಕಡ್ಲೆ ಬೇಳೆ - 1 ಕಪ್
- ಹೆಸರುಬೇಳೆ - 1/2ಕಪ್
- ಉದ್ದಿನಬೇಳೆ - 1/4 ಕಪ್
- ಕೆಂಪು ಮೆಣಸು - 7 to 8
- ಕರಿಬೇವು ಸೊಪ್ಪು - 1 ಕಪ್
- ಬೆಲ್ಲ - 1/2 ಕಪ್
- ಒಣ ಕೊಬ್ಬರಿ - 1/2 ಕಪ್
- ಇಂಗು - 4 ಪಿಂಚ್
- ಹುಳಿ - 1/2 ನಿಂಬೆ ಗಾತ್ರದ್ದು
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಒಂದು ಬಾಣಲೆಯಲ್ಲಿ ಕಡ್ಲೆಬೇಳೆ, ಹೆಸರುಬೇಳೆ ಮತ್ತು ಉದ್ದಿನಬೇಳೆಯನ್ನು ಬೇರೆ ಬೇರೆ ಯಾಗಿ ಡ್ರೈ ಆಗಿ ಹುರಿದುಕೊಳ್ಳಬೇಕು
- ಈಗ ಕೆಂಪುಮೆಣಸು, ಕರಿಬೇವು ಮತ್ತು ಒಣ ಕೊಬ್ಬರಿಯನ್ನು ಬೇರೆ ಬೇರೆ ಯಾಗಿ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು
- ನಂತರ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ನೀರು ಹಾಕದೆ ನುಣ್ಣಗಿನ ಪುಡಿ ಮಾಡಿಕೊಳ್ಳಬೇಕು .
- ಈಗ ಚಟ್ನಿ ಪುಡಿ ತಯಾರಾಗಿದೆ.
Note: ಚಟ್ನಿ ಪುಡಿ ಇಡ್ಲಿ ಮತ್ತು ದೋಸೆ ಜೊತೆ ತಿನ್ನಲು ರುಚಿಯಾಗಿರುತ್ತದೆ.
Comments
Post a Comment